-
ಓ ಮೈ ಲವ್ ಯು ಆರ್ ಮೈ ಸೋಲ್
ಬಿ ವಿತ್ ಮಿ ಫಾರೆವರ್
ನಿನ್ನ ಕಂಡಾಗ ಪ್ರತಿಸಾರಿ ಹೊಸದೇನೊ ತರಾತುರಿ
ಕಾಯುವೆನು ನಿನ್ನ ದಾರಿ ಯಾಕಿಂತ ಉಸಾಬರಿ
ಚಿತ್ರ ಮೂಡಿದೆ ನಿನ್ನದೆ ಹಗಲುರಾತ್ರಿ ಎನ್ನದೆ
ದಾಳಿ ಮಾಡದ ರಾಜನಿಗೆ ಸೋತು ಶರಣು ನನ್ನ ಹೃದಯ
ಅಚ್ಚುಮೆಚ್ಚು ನೀನೆ ನನಗೆ ಬೇರೆ ಯಾರೆ ಇದ್ದರು
ಜಾಹೀರಾತು ನಿನ್ನ ಮಾತು ಜಗವೇನೆ ಅಂದರು
ಅಲೆಯ ಹಿಂದೆ ಅಲೆ ಇಹುದಂತೆ
ಅಲೆವೆ ಹಿಂದೆ ಹಠವ ಹಿಡಿದಂತೆ
ಮಾತಲ್ಲೆ ಮತ್ತು ಏನೊ ವಿನೋದ
ಮತ್ತೇರಿ ಮುತ್ತು ನೀಡು ಉನ್ಮಾದ
ಸೂರ್ಯನ ಸುತ್ತುವ ಗ್ರಹದಂತೀಗ ನಿನ್ನಯ ಬರಿ ಭ್ರಮಣೆ
ಸಂಭ್ರಮ ಪಡುವೆ ಮಿತಿಮೀರಿ ನಾ ನೀಡೊಂದು ಸಿಹಿಸೂಚನೆ
ಅಚ್ಚುಮೆಚ್ಚು ನೀನೆ ನನಗೆ ಬೇರೆ ಯಾರೆ ಇದ್ದರು
ಜಾಹೀರಾತು ನಿನ್ನ ಮಾತು ಜಗವೇನೆ ಅಂದರು
ಜೋಪಾನ ಮಾಡಿ ಪ್ರತಿಘಳಿಗೆ ಓಡಾಡಿ ಬಂದೆ ನಿನ್ನ ಬಳಿಗೆ
ನೀಡುವೆ ನಿನಗೆ ಪ್ರೀತಿಯ ಮಳಿಗೆ ನೀನೇನೆ ಸಿಂಧು ನನ್ನ ಬಾಳಿಗೆ
ಪ್ರೀತಿಯಲಿ ನಾ ಸಿಲುಕಿದೆ ಈಗ ತುಂತುರು ಹನಿ ಸಲ್ಲಾಪ
ಬಿಡದೆ ನನ್ನ ಕೆಣಕಿದೆ ನೀನು ಮಾಡದೆ ಆವ ಪ್ರಸ್ತಾಪ
ಅಚ್ಚುಮೆಚ್ಚು ನೀನೆ ನನಗೆ ಬೇರೆ ಯಾರೆ ಇದ್ದರು
ಜಾಹಿರಾತು ನಿನ್ನ ಮಾತು ಜಗವೇನೆ ಅಂದರು
||ನಿನ್ನ ಕಂಡಾಗ ಪ್ರತಿಸಾರಿ ಹೊಸದೇನೊ ತರಾತುರಿ
ಕಾಯುವೆನು ನಿನ್ನ ದಾರಿ ಯಾಕಿಂತ ಉಸಾಬರಿ
ಚಿತ್ರ ಮೂಡಿದೆ ನಿನ್ನದೆ ಹಗಲುರಾತ್ರಿ ಎನ್ನದೆ
ದಾಳಿ ಮಾಡದ ರಾಜನಿಗೆ ಸೋತು ಶರಣು ನನ್ನ ಹೃದಯ
ಅಚ್ಚುಮೆಚ್ಚು ನೀನೆ ನನಗೆ ಬೇರೆ ಯಾರೆ ಇದ್ದರು
ಜಾಹೀರಾತು ನಿನ್ನ ಮಾತು ಜಗವೇನೆ ಅಂದರು||
-
ಓ ಮೈ ಲವ್ ಯು ಆರ್ ಮೈ ಸೋಲ್
ಬಿ ವಿತ್ ಮಿ ಫಾರೆವರ್
ನಿನ್ನ ಕಂಡಾಗ ಪ್ರತಿಸಾರಿ ಹೊಸದೇನೊ ತರಾತುರಿ
ಕಾಯುವೆನು ನಿನ್ನ ದಾರಿ ಯಾಕಿಂತ ಉಸಾಬರಿ
ಚಿತ್ರ ಮೂಡಿದೆ ನಿನ್ನದೆ ಹಗಲುರಾತ್ರಿ ಎನ್ನದೆ
ದಾಳಿ ಮಾಡದ ರಾಜನಿಗೆ ಸೋತು ಶರಣು ನನ್ನ ಹೃದಯ
ಅಚ್ಚುಮೆಚ್ಚು ನೀನೆ ನನಗೆ ಬೇರೆ ಯಾರೆ ಇದ್ದರು
ಜಾಹೀರಾತು ನಿನ್ನ ಮಾತು ಜಗವೇನೆ ಅಂದರು
ಅಲೆಯ ಹಿಂದೆ ಅಲೆ ಇಹುದಂತೆ
ಅಲೆವೆ ಹಿಂದೆ ಹಠವ ಹಿಡಿದಂತೆ
ಮಾತಲ್ಲೆ ಮತ್ತು ಏನೊ ವಿನೋದ
ಮತ್ತೇರಿ ಮುತ್ತು ನೀಡು ಉನ್ಮಾದ
ಸೂರ್ಯನ ಸುತ್ತುವ ಗ್ರಹದಂತೀಗ ನಿನ್ನಯ ಬರಿ ಭ್ರಮಣೆ
ಸಂಭ್ರಮ ಪಡುವೆ ಮಿತಿಮೀರಿ ನಾ ನೀಡೊಂದು ಸಿಹಿಸೂಚನೆ
ಅಚ್ಚುಮೆಚ್ಚು ನೀನೆ ನನಗೆ ಬೇರೆ ಯಾರೆ ಇದ್ದರು
ಜಾಹೀರಾತು ನಿನ್ನ ಮಾತು ಜಗವೇನೆ ಅಂದರು
ಜೋಪಾನ ಮಾಡಿ ಪ್ರತಿಘಳಿಗೆ ಓಡಾಡಿ ಬಂದೆ ನಿನ್ನ ಬಳಿಗೆ
ನೀಡುವೆ ನಿನಗೆ ಪ್ರೀತಿಯ ಮಳಿಗೆ ನೀನೇನೆ ಸಿಂಧು ನನ್ನ ಬಾಳಿಗೆ
ಪ್ರೀತಿಯಲಿ ನಾ ಸಿಲುಕಿದೆ ಈಗ ತುಂತುರು ಹನಿ ಸಲ್ಲಾಪ
ಬಿಡದೆ ನನ್ನ ಕೆಣಕಿದೆ ನೀನು ಮಾಡದೆ ಆವ ಪ್ರಸ್ತಾಪ
ಅಚ್ಚುಮೆಚ್ಚು ನೀನೆ ನನಗೆ ಬೇರೆ ಯಾರೆ ಇದ್ದರು
ಜಾಹಿರಾತು ನಿನ್ನ ಮಾತು ಜಗವೇನೆ ಅಂದರು
||ನಿನ್ನ ಕಂಡಾಗ ಪ್ರತಿಸಾರಿ ಹೊಸದೇನೊ ತರಾತುರಿ
ಕಾಯುವೆನು ನಿನ್ನ ದಾರಿ ಯಾಕಿಂತ ಉಸಾಬರಿ
ಚಿತ್ರ ಮೂಡಿದೆ ನಿನ್ನದೆ ಹಗಲುರಾತ್ರಿ ಎನ್ನದೆ
ದಾಳಿ ಮಾಡದ ರಾಜನಿಗೆ ಸೋತು ಶರಣು ನನ್ನ ಹೃದಯ
ಅಚ್ಚುಮೆಚ್ಚು ನೀನೆ ನನಗೆ ಬೇರೆ ಯಾರೆ ಇದ್ದರು
ಜಾಹೀರಾತು ನಿನ್ನ ಮಾತು ಜಗವೇನೆ ಅಂದರು||
Ninna Kandaaga song lyrics from Kannada Movie Rajalakshmi starring Naveen Thirthahalli, Rashmi Gowda, Honnavalli Krishna, Lyrics penned by Shivaraj Gubbi Sung by Nasreen Sheikh, Music Composed by A T Raveesh, film is Directed by Kanthraj Gowda and film is released on 2019