Yarivanu Kannadadavanu Lyrics

ಯಾರಿವನು ಕನ್ನಡದವನು Lyrics

in Rajakumara

in ರಾಜಕುಮಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು
ಯಾರಿವನು ಜೆಂಟಲ್ ಮ್ಯಾನು
ಯಾರಿವನು ಲೋಡೆಡ್ ಗನ್ನು
ಯಾರಿವನು ಕೋಹಿನೂರ್ ಜೆಮ್ಮು 
ಅಣ್ಣಾವ್ರ ಫ್ಯಾನು

 ಸೋಲ್ ಈಸ್ ಪ್ಯೂರೆಸ್ಟ್
ಹಾರ್ಟ್ ಈಸ್ ಎವರೆಸ್ಟ್
ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್
ಹಿ ಈಸ್   ಕೂಲೆಸ್ಟ್ ತುಂಬಾ ಡಿಯರೆಸ್ಟ್
ಒನ್  ಅಂಡ್ ಓನ್ಲಿ  ಪವರ್ ಸ್ಟಾರ್

ಬೆಲೆ ಕಟ್ಟಲಾಗದ  ಬೆಟ್ಟದ ಹೂವು
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್  
ರಾಜರ ರಾಜ ರೆಸ್ಪೆಕ್ಟ್
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್  
ರಾಜರ ರಾಜ ರೆಸ್ಪೆಕ್ಟ್ 

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು

ತುಂಬಾ ಡೌನ್ ಟು  ಅರ್ಥಊ ಪ್ರೀತ್ಸೊರ ಸ್ವತ್ತು
ಸ್ಟಾರು  ಬೈ ಬರ್ತು ಸಿಂಪಲ್ಲು  ಮುತ್ತು
ಅಪ್ಪು ಸ್ವೀಟು  ಹಾಟು ಫ್ಯಾನ್ಸು  ಹಾರ್ಟು  ಬೀಟು
ಅಭಿಮಾನ ನಿನ್ನ ರೂಟು ಅಭಿಮಾನಿಗೆ ಸಲ್ಯೂಟು

ಯಾರೇ ಇರಲಿ, ಯಾರೇ ಬರಲಿ ನಿನ್ನ ರೇಂಜಿಗೆ  ಯಾರಿಲ್ಲ
ಗೆಲುವೆ ಬರಲಿ, ಸೋಲೇ  ಬರಲಿ ಸ್ಮೈಲ್-ಲಿ ಚೇಂಜೆ  ಇಲ್ಲ

ಬೆಲೆ ಕಟ್ಟಲಾಗದ  ಬೆಟ್ಟದ ಹೂವು
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್

ಆಲ್ವೇಸ್ ಬ್ರೇಕಿಂಗ್ ನ್ಯೂಸು ಹೀ  ಈಸ್ ಬಿಂದಾಸು
ಬಾಲ್ಕನಿ ಟು  ಗಾಂಧಿ ಕ್ಲಾಸು ಹೀ  ಈಸ್ ಪಬ್ಲಿಕ್ ಚಾಯ್ಸು 
ಫೋರ್ಸ್ ಲಿ ಪವರ್ ಹೌಸು  10,000 ವ್ಯಾಟ್ಸ್ಸ್
ಎದೆಯಲ್ಲಿ ತುಂಬಿದೆ ಗಟ್ಸು  ಎದುರಾಳಿಗೆ  ನರ್ವಸ್ಸು
ಎಲ್ಲೆ ಇರಲಿ, ಹೇಗೆ ಇರಲಿ ಮುಖದಲಿ ರಾಜನ ವರ್ಚಸ್ಸು
ನಗುನಗುತ ನಲಿ ಏನೇ ಆಗಲಿ ಕರುನಾಡಿಗೆ ನೀನೇ ಅರಸು

ಬೆಲೆ ಕಟ್ಟಲಾಗದ  ಬೆಟ್ಟದ ಹೂವು
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್
ರಾಜರ ರಾಜ ರೆಸ್ಪೆಕ್ಟ್
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು
ಯಾರಿವನು ಜೆಂಟಲ್ ಮ್ಯಾನು
ಯಾರಿವನು ಲೋಡೆಡ್ ಗನ್ನು
ಯಾರಿವನು ಕೋಹಿನೂರ್ ಜೆಮ್ಮು 
ಅಣ್ಣಾವ್ರ ಫ್ಯಾನು

 ಸೋಲ್ ಈಸ್ ಪ್ಯೂರೆಸ್ಟ್
ಹಾರ್ಟ್ ಈಸ್ ಎವರೆಸ್ಟ್
ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್
ಹಿ ಈಸ್   ಕೂಲೆಸ್ಟ್ ತುಂಬಾ ಡಿಯರೆಸ್ಟ್
ಒನ್  ಅಂಡ್ ಓನ್ಲಿ  ಪವರ್ ಸ್ಟಾರ್

ಬೆಲೆ ಕಟ್ಟಲಾಗದ  ಬೆಟ್ಟದ ಹೂವು
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್  
ರಾಜರ ರಾಜ ರೆಸ್ಪೆಕ್ಟ್
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್  
ರಾಜರ ರಾಜ ರೆಸ್ಪೆಕ್ಟ್ 

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು

ತುಂಬಾ ಡೌನ್ ಟು  ಅರ್ಥಊ ಪ್ರೀತ್ಸೊರ ಸ್ವತ್ತು
ಸ್ಟಾರು  ಬೈ ಬರ್ತು ಸಿಂಪಲ್ಲು  ಮುತ್ತು
ಅಪ್ಪು ಸ್ವೀಟು  ಹಾಟು ಫ್ಯಾನ್ಸು  ಹಾರ್ಟು  ಬೀಟು
ಅಭಿಮಾನ ನಿನ್ನ ರೂಟು ಅಭಿಮಾನಿಗೆ ಸಲ್ಯೂಟು

ಯಾರೇ ಇರಲಿ, ಯಾರೇ ಬರಲಿ ನಿನ್ನ ರೇಂಜಿಗೆ  ಯಾರಿಲ್ಲ
ಗೆಲುವೆ ಬರಲಿ, ಸೋಲೇ  ಬರಲಿ ಸ್ಮೈಲ್-ಲಿ ಚೇಂಜೆ  ಇಲ್ಲ

ಬೆಲೆ ಕಟ್ಟಲಾಗದ  ಬೆಟ್ಟದ ಹೂವು
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್

ಆಲ್ವೇಸ್ ಬ್ರೇಕಿಂಗ್ ನ್ಯೂಸು ಹೀ  ಈಸ್ ಬಿಂದಾಸು
ಬಾಲ್ಕನಿ ಟು  ಗಾಂಧಿ ಕ್ಲಾಸು ಹೀ  ಈಸ್ ಪಬ್ಲಿಕ್ ಚಾಯ್ಸು 
ಫೋರ್ಸ್ ಲಿ ಪವರ್ ಹೌಸು  10,000 ವ್ಯಾಟ್ಸ್ಸ್
ಎದೆಯಲ್ಲಿ ತುಂಬಿದೆ ಗಟ್ಸು  ಎದುರಾಳಿಗೆ  ನರ್ವಸ್ಸು
ಎಲ್ಲೆ ಇರಲಿ, ಹೇಗೆ ಇರಲಿ ಮುಖದಲಿ ರಾಜನ ವರ್ಚಸ್ಸು
ನಗುನಗುತ ನಲಿ ಏನೇ ಆಗಲಿ ಕರುನಾಡಿಗೆ ನೀನೇ ಅರಸು

ಬೆಲೆ ಕಟ್ಟಲಾಗದ  ಬೆಟ್ಟದ ಹೂವು
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್
ರಾಜರ ರಾಜ ರೆಸ್ಪೆಕ್ಟ್
ಹೀ  ಈಸ್ ಮಿಸ್ಟರ್ ಪರ್ಫೆಕ್ಟ್
ರಾಜರ ರಾಜ ರೆಸ್ಪೆಕ್ಟ್

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು

Yarivanu Kannadadavanu song lyrics from Kannada Movie Rajakumara starring Puneeth Rajkumar, Priya Anand, Ananthnag, Lyrics penned by Santhosh Anandaram Sung by Shashank Sheshagiri, Music Composed by V Harikrishna, film is Directed by Santhosh Anandram and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ