Appu Dance Lyrics

ಅಪ್ಪು ಡ್ಯಾನ್ಸ್ Lyrics

in Rajakumara

in ರಾಜಕುಮಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ಕಮಾನ್‌ ಕಮಾನ್‌ ಬಾಯ್ಸು
ಶುರುವಾಯ್ತು ತಮಟೆ ಏಟು
ಪಕ್ಕ ಲೋಕಲ್ ಬೀಟು
ಈಗ ಟಪ್ಪಂಗುಚ್ಚಿ ಸ್ಟಾರ್ಟ
 
ಹೇ ಕಮಾನ್‌ ಕಮಾನ್‌ ಬಾಯ್ಸು
ಲೆಟ್ಸ್‌ ಸ್ಟಾರ್ಟು ಲೋಕಲ್ ಡ್ಯಾನ್ಸ್ 
ಆಲ್‌ ದ ಅಪ್ಪು ಪ್ಯಾನ್ಸ್
ಶುರು ಮಾಡಿ ಲೋಕಲ್ ಡ್ಯಾನ್ಸ್ 
 
ಶಕ್ತಿಮ್ಯಾನು ಚೋಟ ಭೀಮು
ನಿನ್ನ ಹಾಗೆ ಸೇಮ್‌ ಟು ಸೇಮು
ಸೂಪರ್ ಮ್ಯಾನ್ ಬ್ಯಾಟ್ ಮ್ಯಾನ್
ನೀನೆ ನಮಗೆ ಮ್ಯಾಚ್ ಮ್ಯಾನ್
ಅಪ್ಪ ಜೇಮ್ಸ್ ಬಾಂಡ್
ಮಗ ಅಣ್ಣ ಬಾಂಡು
ಜಾಸ್ತಿ ಮಾಡು ಸೌಂಡು
ಬಂದ ಗಾಜನೂರ್ ಗಂಡು 
 
ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್
ವಿ ಆಲ್‌ ಲವ್ ಯು ಪವರ್‌ ಸ್ಟಾರ್
 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಫು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  ….
 
,ಒನ್‌ ಟು ತ್ರಿ ಪೋರ್‌ ಫೈವ್‌ ಸ್ಟಾರ್ 
ವಿ ಆಲ್‌ ಲವ್‌ ಯು ಪವರ್‌ ಸ್ಟಾರ್
 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  …
 
ಹೇ ಒನ್ಸ್‌ ಅಪಾನ್‌ ಏ ಟೈಮಿನಲಿ 
ಟೂರಿಂಗ್ ಟಾಕೀಸಲಿ
ಸೀಟಿ ಹೊಡೆದು ಕಂಡ  ಚಿತ್ರ ಬಭ್ರುವಾಹನ
ಹೇ ಆಕಾಶವಾಣಿಯಲ್ಲಿ 
ಆನಂದ್ ಸಾಂಗ್ ಕೇಳಿ
ಟುವ್ವಿ ಟುವ್ವಿ ಟುವ್ವಿ ಅಂತ ಶುರು ಮಾಡಿದೆ ಡ್ಯಾನ್ಸ್ ನಾ
ನಗ್ ನಗ್ತಾ ಲೈಫು ಸೀಲ್ವರ್‌  ಜುಬೂಲಿ
 
ಅಪ್ಪು ರೈಟ್ 
ಹೇ ಹ್ಯಾಪಿ ಎಂಡಿಂಗ್‌ ಇರ್ಲಿ ಬಾಳಲಿ
ಅಪ್ಪು ರೈಟ್ 
ಬ್ಲಾಕ್‌ ಬಾಸ್ಟರ್‌  ಹುಡುಗನಿಗೇ
ಜೋಡಿ ನಾ ಕೊನೆವರೆಗೆ ‌
ಫಸ್ಟ್‌ ಡೇ ಫಸ್ಟ್‌  ಶೋ
ಕನ್ನಡ ಸಿನಿಮಾ ನೋಡಿ 
ಸ್ಟಾರು ವಾರು ಯಾಕೆ
ನಾವು ಒಂದೇ ಇಲ್ಲಿ 
 
ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್
ವಿ ಆಲ್‌ ಲವ್ ಯು ಪವರ್‌ ಸ್ಟಾರ್
 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಫು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  ….
 
,ಒನ್‌ ಟು ತ್ರಿ ಪೋರ್‌ ಫೈವ್‌ ಸ್ಟಾರ್ 
ವಿ ಆಲ್‌ ಲವ್‌ ಯು ಪವರ್‌ ಸ್ಟಾರ್
 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  …
 
ಜಸ್ಟ್‌ ಶೋ ಮಿ ಯು ಆಳ್‌ ದ ಪವರ್‌ 
ಹೇ ಟೆಂಪಲ್ ರನ್ ತರ ಓಡ್ ಓಡಿ ಬಂದಿರುವೆ
ನಿನ್ನ ಮೇಲೆ ಆಗಿರುವ ಕ್ಯಾಂಡಿ ಕ್ರಶಿಗೆ
ಟಾಕಿಂಗ್ ಟಾಮಿನಲ್ಲಿ ನಿನ್ನ ಹೆಸರು ಹೇಳಿದರೆ
ಕಿಂಗ್‌ ಈಸು ಬ್ಯಾಕು  ಅಂತ ಮಂತ್ರಹೇಳ್ತಿದೆ
 
ಹುಟ್ಟಿದರೆ ಕನ್ನಡ ನಾಡಲ್ಲೆ
ಅಪ್ಪು ರೈಟ್ 
ಮತ್ತೆ ಹುಟ್ಟಬೇಕು ನಾನಿಲ್ಲೆ
ಅಪ್ಪು ರೈಟ್ 
ನಾನೆಂದೂ ನಿಮ್ಮವನು 
ನಿಮಗಾಗೆ ಕುಣಿಯುವೆನು
ಅಪ್ಪ ಜೇಮ್ಸ್ ಬಾಂಡು
ಮಗ ಅಣ್ಣ ಬಾಂಡು
ಜಾಸ್ತಿ ಮಾಡು ಸೌಂಡು
ಬಂದ ಗಾಜನೂರು ಗಂಡು 
 
ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್
ವಿ ಆಲ್‌ ಲವ್ ಯು ಪವರ್‌ ಸ್ಟಾರ್
 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಫು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  ….
 
,ಒನ್‌ ಟು ತ್ರಿ ಪೋರ್‌ ಫೈವ್‌ ಸ್ಟಾರ್ 
ವಿ ಆಲ್‌ ಲವ್‌ ಯು ಪವರ್‌ ಸ್ಟಾರ್
 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  …

-
ಹೇ ಕಮಾನ್‌ ಕಮಾನ್‌ ಬಾಯ್ಸು
ಶುರುವಾಯ್ತು ತಮಟೆ ಏಟು
ಪಕ್ಕ ಲೋಕಲ್ ಬೀಟು
ಈಗ ಟಪ್ಪಂಗುಚ್ಚಿ ಸ್ಟಾರ್ಟ
 
ಹೇ ಕಮಾನ್‌ ಕಮಾನ್‌ ಬಾಯ್ಸು
ಲೆಟ್ಸ್‌ ಸ್ಟಾರ್ಟು ಲೋಕಲ್ ಡ್ಯಾನ್ಸ್ 
ಆಲ್‌ ದ ಅಪ್ಪು ಪ್ಯಾನ್ಸ್
ಶುರು ಮಾಡಿ ಲೋಕಲ್ ಡ್ಯಾನ್ಸ್ 
 
ಶಕ್ತಿಮ್ಯಾನು ಚೋಟ ಭೀಮು
ನಿನ್ನ ಹಾಗೆ ಸೇಮ್‌ ಟು ಸೇಮು
ಸೂಪರ್ ಮ್ಯಾನ್ ಬ್ಯಾಟ್ ಮ್ಯಾನ್
ನೀನೆ ನಮಗೆ ಮ್ಯಾಚ್ ಮ್ಯಾನ್
ಅಪ್ಪ ಜೇಮ್ಸ್ ಬಾಂಡ್
ಮಗ ಅಣ್ಣ ಬಾಂಡು
ಜಾಸ್ತಿ ಮಾಡು ಸೌಂಡು
ಬಂದ ಗಾಜನೂರ್ ಗಂಡು 
 
ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್
ವಿ ಆಲ್‌ ಲವ್ ಯು ಪವರ್‌ ಸ್ಟಾರ್
 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಫು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  ….
 
,ಒನ್‌ ಟು ತ್ರಿ ಪೋರ್‌ ಫೈವ್‌ ಸ್ಟಾರ್ 
ವಿ ಆಲ್‌ ಲವ್‌ ಯು ಪವರ್‌ ಸ್ಟಾರ್
 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  …
 
ಹೇ ಒನ್ಸ್‌ ಅಪಾನ್‌ ಏ ಟೈಮಿನಲಿ 
ಟೂರಿಂಗ್ ಟಾಕೀಸಲಿ
ಸೀಟಿ ಹೊಡೆದು ಕಂಡ  ಚಿತ್ರ ಬಭ್ರುವಾಹನ
ಹೇ ಆಕಾಶವಾಣಿಯಲ್ಲಿ 
ಆನಂದ್ ಸಾಂಗ್ ಕೇಳಿ
ಟುವ್ವಿ ಟುವ್ವಿ ಟುವ್ವಿ ಅಂತ ಶುರು ಮಾಡಿದೆ ಡ್ಯಾನ್ಸ್ ನಾ
ನಗ್ ನಗ್ತಾ ಲೈಫು ಸೀಲ್ವರ್‌  ಜುಬೂಲಿ
 
ಅಪ್ಪು ರೈಟ್ 
ಹೇ ಹ್ಯಾಪಿ ಎಂಡಿಂಗ್‌ ಇರ್ಲಿ ಬಾಳಲಿ
ಅಪ್ಪು ರೈಟ್ 
ಬ್ಲಾಕ್‌ ಬಾಸ್ಟರ್‌  ಹುಡುಗನಿಗೇ
ಜೋಡಿ ನಾ ಕೊನೆವರೆಗೆ ‌
ಫಸ್ಟ್‌ ಡೇ ಫಸ್ಟ್‌  ಶೋ
ಕನ್ನಡ ಸಿನಿಮಾ ನೋಡಿ 
ಸ್ಟಾರು ವಾರು ಯಾಕೆ
ನಾವು ಒಂದೇ ಇಲ್ಲಿ 
 
ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್
ವಿ ಆಲ್‌ ಲವ್ ಯು ಪವರ್‌ ಸ್ಟಾರ್
 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಫು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  ….
 
,ಒನ್‌ ಟು ತ್ರಿ ಪೋರ್‌ ಫೈವ್‌ ಸ್ಟಾರ್ 
ವಿ ಆಲ್‌ ಲವ್‌ ಯು ಪವರ್‌ ಸ್ಟಾರ್
 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  …
 
ಜಸ್ಟ್‌ ಶೋ ಮಿ ಯು ಆಳ್‌ ದ ಪವರ್‌ 
ಹೇ ಟೆಂಪಲ್ ರನ್ ತರ ಓಡ್ ಓಡಿ ಬಂದಿರುವೆ
ನಿನ್ನ ಮೇಲೆ ಆಗಿರುವ ಕ್ಯಾಂಡಿ ಕ್ರಶಿಗೆ
ಟಾಕಿಂಗ್ ಟಾಮಿನಲ್ಲಿ ನಿನ್ನ ಹೆಸರು ಹೇಳಿದರೆ
ಕಿಂಗ್‌ ಈಸು ಬ್ಯಾಕು  ಅಂತ ಮಂತ್ರಹೇಳ್ತಿದೆ
 
ಹುಟ್ಟಿದರೆ ಕನ್ನಡ ನಾಡಲ್ಲೆ
ಅಪ್ಪು ರೈಟ್ 
ಮತ್ತೆ ಹುಟ್ಟಬೇಕು ನಾನಿಲ್ಲೆ
ಅಪ್ಪು ರೈಟ್ 
ನಾನೆಂದೂ ನಿಮ್ಮವನು 
ನಿಮಗಾಗೆ ಕುಣಿಯುವೆನು
ಅಪ್ಪ ಜೇಮ್ಸ್ ಬಾಂಡು
ಮಗ ಅಣ್ಣ ಬಾಂಡು
ಜಾಸ್ತಿ ಮಾಡು ಸೌಂಡು
ಬಂದ ಗಾಜನೂರು ಗಂಡು 
 
ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್
ವಿ ಆಲ್‌ ಲವ್ ಯು ಪವರ್‌ ಸ್ಟಾರ್
 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಫು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  ….
 
,ಒನ್‌ ಟು ತ್ರಿ ಪೋರ್‌ ಫೈವ್‌ ಸ್ಟಾರ್ 
ವಿ ಆಲ್‌ ಲವ್‌ ಯು ಪವರ್‌ ಸ್ಟಾರ್
 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  …

Appu Dance song lyrics from Kannada Movie Rajakumara starring Puneeth Rajkumar, Priya Anand, Ananthnag, Lyrics penned by Santhosh Anandaram Sung by Santhosh Venky, Priya Himesh, Music Composed by V Harikrishna, film is Directed by Santhosh Anandram and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ