ಜೋಡಿ ಎತ್ತು ಜೋಡಿ ಎತ್ತು
ಜೋಡಿ ಎತ್ತು ಜೋಡಿ ಎತ್ತು
ಸೌಂಡು ಜೋರು ಸೌಂಡು ಜೋರು
ಸೌಂಡು ಜೋರು
ರಾಜ ಬಂದ ಎದ್ದು ನಿಂತು ನೋಡು
ಕಾಲರೆತ್ತಿ ಶಿಳ್ಳೆ ಹಾಕಿ ಹಾಡು
ಕತ್ತಿಯಂತ ಇವ್ನ ಕಣ್ಣ ನೋಡು
ಮುಟ್ಟೋರ್ಯಾರು ನುಗ್ಗುವಂತ ಸ್ಪೀಡು
ಸಿಡಿಲಿನಂತೆ ಸೌಂಡು ಜೋರು
ರೇಸಲ್ ಇವ್ನ ಗೆಲ್ಲೋರ್ಯಾರು
ಹೈ ವೋಲ್ಟೇಜು ಇವ್ನ ಪೊಗರು
ಎದುರಾಕೊಂಡ್ರೆ ನುಚ್ಚುನೂರು
ರೈಟು ರೈಟು ಕಂಡಕ್ಟರು
ಆದ್ರು ನೋಡಿ ಸೂಪರ್ ಸ್ಟಾರು
ಗರ್ಮ ಗರಂ ಚಾಯ್ ಮಾರಿ
ನಮೋ ಆದ್ರು ಚೌಕಿದಾರು
ಯಾರೇನ್ ಆಗ್ತಾರ್ ಯಾರಿಗೊತ್ತು
ಮರಿಯಬೇಡ ನೀ ನಿಯತ್ತು
ಗೆಲುವಿಗಾಗಿ ಕಾದು ಕುಂತು
ಕಳಿಯಬೇಡ ಟೈಮ್ ಯಾವತ್ತು
||ರಾಜ ಬಂದ ಎದ್ದು ನಿಂತು ನೋಡು
ಕಾಲರೆತ್ತಿ ಶಿಳ್ಳೆ ಹಾಕಿ ಹಾಡು
ಕತ್ತಿಯಂತ ಇವ್ನ ಕಣ್ಣ ನೋಡು
ಮುಟ್ಟೋರ್ಯಾರು ನುಗ್ಗುವಂತ ಸ್ಪೀಡು||
ಜೋಡಿ ಎತ್ತು ಜೋಡಿ ಎತ್ತು
ಒಳ್ಳೆ ಗತ್ತು ಜೋಡಿ ಎತ್ತು
ಜೋಡಿ ಎತ್ತು ಜೋಡಿ ಎತ್ತು
ಕ್ಲಾಸು ಮಾಸು ಇವನೆ ಬಾಸು
ಜೋಡಿ ಎತ್ತು ಜೋಡಿ ಎತ್ತು
ಜೋಡಿ ಎತ್ತು ಜೋಡಿ ಎತ್ತು
ಸೌಂಡು ಜೋರು ಸೌಂಡು ಜೋರು
ಸೌಂಡು ಜೋರು
ರಾಜ ಬಂದ ಎದ್ದು ನಿಂತು ನೋಡು
ಕಾಲರೆತ್ತಿ ಶಿಳ್ಳೆ ಹಾಕಿ ಹಾಡು
ಕತ್ತಿಯಂತ ಇವ್ನ ಕಣ್ಣ ನೋಡು
ಮುಟ್ಟೋರ್ಯಾರು ನುಗ್ಗುವಂತ ಸ್ಪೀಡು
ಸಿಡಿಲಿನಂತೆ ಸೌಂಡು ಜೋರು
ರೇಸಲ್ ಇವ್ನ ಗೆಲ್ಲೋರ್ಯಾರು
ಹೈ ವೋಲ್ಟೇಜು ಇವ್ನ ಪೊಗರು
ಎದುರಾಕೊಂಡ್ರೆ ನುಚ್ಚುನೂರು
ರೈಟು ರೈಟು ಕಂಡಕ್ಟರು
ಆದ್ರು ನೋಡಿ ಸೂಪರ್ ಸ್ಟಾರು
ಗರ್ಮ ಗರಂ ಚಾಯ್ ಮಾರಿ
ನಮೋ ಆದ್ರು ಚೌಕಿದಾರು
ಯಾರೇನ್ ಆಗ್ತಾರ್ ಯಾರಿಗೊತ್ತು
ಮರಿಯಬೇಡ ನೀ ನಿಯತ್ತು
ಗೆಲುವಿಗಾಗಿ ಕಾದು ಕುಂತು
ಕಳಿಯಬೇಡ ಟೈಮ್ ಯಾವತ್ತು
||ರಾಜ ಬಂದ ಎದ್ದು ನಿಂತು ನೋಡು
ಕಾಲರೆತ್ತಿ ಶಿಳ್ಳೆ ಹಾಕಿ ಹಾಡು
ಕತ್ತಿಯಂತ ಇವ್ನ ಕಣ್ಣ ನೋಡು
ಮುಟ್ಟೋರ್ಯಾರು ನುಗ್ಗುವಂತ ಸ್ಪೀಡು||
ಜೋಡಿ ಎತ್ತು ಜೋಡಿ ಎತ್ತು
ಒಳ್ಳೆ ಗತ್ತು ಜೋಡಿ ಎತ್ತು
ಜೋಡಿ ಎತ್ತು ಜೋಡಿ ಎತ್ತು
ಕ್ಲಾಸು ಮಾಸು ಇವನೆ ಬಾಸು