Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾರೋ ಹಕ್ಕಿ ಬೀಸೊ ಗಾಳಿ
ಒಂದಾಗಿದೆ ಆಗಲೇ
ಬ್ರಹ್ಮಚಾರಿ ಬಾಳಿನಲ್ಲೂ
ಕೂಗಾಯಿತು ಕೋಗಿಲೇ
ಈ ಮನಸು ಹೊಸತು
ವಿಷಯ ಕಲಿತು ಕುಣಿಯುತ್ತಿದೆ
 
ಪ್ಯಾಂಟೀಗ ಬೆಲ್‌ ಬಾಟಮ್‌
ನಿನ ಸ್ಯಾರಿ ಫುಲ್‌ ಕಾಟನ್‌
ಜಾತಕ ಮ್ಯಾಚ್‌ ಆಯ್ತಿದೆ
 
ಪ್ರೀತಿಗೆ ಕಣ್ಣಿಲ್ಲ
ಗಡಿಯಾರಕ್‌ ಮುಳ್ಳಿಲ್ಲ
ಯೌವ್ವನ ಕಳೆದೋಗ್ತಿದೆ
 
ಸಿಂಗಲ್ಲಾಗಿ ಇದ್ದೆಅಂತ
ನಿನ್ನ ಹಿಂದೆ ಬಿದ್ದೋನಲ್ಲ
ಏರಿಯಾದಲ್ಲಿ ಮಜ್ನು ಅಂತ
ಹೇಳ್ತಾರೆ ಇಲ್ಲೆಲ್ಲ
ಕಾಳಿದಾಸನ ಒಮ್ಮೆ ನಾನು
ಭೇಟಿ ಆಗಬೇಕಲ್ಲ
ನಿನ್ನ ಅಂದ ಹೊಗಳೋದಕ್ಕೆ
ಕಾವ್ಯಾನೆ ಗೀಚಿಲ್ಲ
ನನ್ನಯ ಮನಸಲಿ ಹಾಕಿದೆ ಹಾಜರಿ
ಕಂಗಳೆ ಹೇಳಿವೆ ಪ್ರೀತಿಯ ಖಾತರಿ
 
||ಹಾರೋ ಹಕ್ಕಿ ಬೀಸೊ ಗಾಳಿ
ಒಂದಾಗಿದೆ ಆಗಲೇ
ಬ್ರಹ್ಮಚಾರಿ ಬಾಳಿನಲ್ಲೂ
ಕೂಗಾಯಿತು ಕೋಗಿಲೇ
ಈ ಮನಸು ಹೊಸತು
ವಿಷಯ ಕಲಿತು ಕುಣಿಯುತ್ತಿದೆ||

ಹಾರೋ ಹಕ್ಕಿ ಬೀಸೊ ಗಾಳಿ
ಒಂದಾಗಿದೆ ಆಗಲೇ
ಬ್ರಹ್ಮಚಾರಿ ಬಾಳಿನಲ್ಲೂ
ಕೂಗಾಯಿತು ಕೋಗಿಲೇ
ಈ ಮನಸು ಹೊಸತು
ವಿಷಯ ಕಲಿತು ಕುಣಿಯುತ್ತಿದೆ
 
ಪ್ಯಾಂಟೀಗ ಬೆಲ್‌ ಬಾಟಮ್‌
ನಿನ ಸ್ಯಾರಿ ಫುಲ್‌ ಕಾಟನ್‌
ಜಾತಕ ಮ್ಯಾಚ್‌ ಆಯ್ತಿದೆ
 
ಪ್ರೀತಿಗೆ ಕಣ್ಣಿಲ್ಲ
ಗಡಿಯಾರಕ್‌ ಮುಳ್ಳಿಲ್ಲ
ಯೌವ್ವನ ಕಳೆದೋಗ್ತಿದೆ
 
ಸಿಂಗಲ್ಲಾಗಿ ಇದ್ದೆಅಂತ
ನಿನ್ನ ಹಿಂದೆ ಬಿದ್ದೋನಲ್ಲ
ಏರಿಯಾದಲ್ಲಿ ಮಜ್ನು ಅಂತ
ಹೇಳ್ತಾರೆ ಇಲ್ಲೆಲ್ಲ
ಕಾಳಿದಾಸನ ಒಮ್ಮೆ ನಾನು
ಭೇಟಿ ಆಗಬೇಕಲ್ಲ
ನಿನ್ನ ಅಂದ ಹೊಗಳೋದಕ್ಕೆ
ಕಾವ್ಯಾನೆ ಗೀಚಿಲ್ಲ
ನನ್ನಯ ಮನಸಲಿ ಹಾಕಿದೆ ಹಾಜರಿ
ಕಂಗಳೆ ಹೇಳಿವೆ ಪ್ರೀತಿಯ ಖಾತರಿ
 
||ಹಾರೋ ಹಕ್ಕಿ ಬೀಸೊ ಗಾಳಿ
ಒಂದಾಗಿದೆ ಆಗಲೇ
ಬ್ರಹ್ಮಚಾರಿ ಬಾಳಿನಲ್ಲೂ
ಕೂಗಾಯಿತು ಕೋಗಿಲೇ
ಈ ಮನಸು ಹೊಸತು
ವಿಷಯ ಕಲಿತು ಕುಣಿಯುತ್ತಿದೆ||

Haaro Hakki song lyrics from Kannada Movie Raja rani roarer rocket starring Bhushan, Manya, Ranadeer, Lyrics penned by Prasanna Sung by Surendra Nath B R, Music Composed by , film is Directed by Kempegowda Magad and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ