Baare Baare Rajakumari Lyrics

ಬಾರೆ ಬಾರೆ ರಾಜಕುಮಾರಿ Lyrics

in Raja rani roarer rocket

in ರಾಜ ರಾಣಿ ರೋರರ್‌ ರಾಕೆಟ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಷ್ಟು ಮುದ್ದು ಅಂತ ಹೇಳಲಿ
ಪದಗಳೆ ಸಾಲದು
ಎಷ್ಟು ಚಂದ ಹೇಗೆ ಹೇಳಲಿ
ಪುಟಗಳೆ ಸಾಲದು
ಅದ್ಭುತವೇ.... ಎದುರಲಿದೆ...
ಹೃದಯ ದಿನ ಕನಸಿನಲು ಚಡಪಡಿಸಿಹುದು
ನನ್ನ ಮನ ಇವಳ ಹಿಂದೆ ಸುತ್ತುತ್ತಲೆ ಇಹುದು
 
ಕೇಳೆ ಕೇಳೆ ರಾಜಕುಮಾರಿ
ನನ್ನ ಹೃದಯ ನಿಂದೇನಮ್ಮ
ಏಳು ಜನ್ಮ ಹುಟ್ಟಿ ಬರುವೆ
ನಿನ್ನ ಪ್ರೀತಿಯು ನಂಗೇನಮ್ಮ
ಬಾರೆ ಬಾರೆ ರಾಜಕುಮಾರಿ
ನಿನ್ನ ಕನಸು ನಂದೇನಮ್ಮ
ನೀನೇ ಒಲವು ನಂಗೆ ಬಲವು
ಎಂಥ ವರವ ಕೊಟ್ಟ ಬ್ರಹ್ಮ
 
ಮುಗಿಯದಂತ ಮಣಿಸುವಂತ
ಮನ ಮುಟ್ಟುವ ಒಲವಿದು
ಶುರುವಾಗಿದೆ ಶುರುವಾಗಿದೆ
ಕೊನೆಯಿಲ್ಲದ ಸೆಳೆತವು
ಚಲಿಸುವ ಖುಷಿಯೆ ಇದು
ಕರಗದ ಪ್ರೀತಿ ಇದು 
ಕಣ್ಣಿನ ಭಾಷೆಗೆ
ಮನಸೋತೆನು ನಾ ಮನಸಾರೆ...
ಓ... ಓ... ಓ... ಓ...
 
ಕೇಳೆ ಕೇಳೆ ರಾಜಕುಮಾರಿ
ನನ್ನ ಹೃದಯ ನಿಂದೇನಮ್ಮ
ಏಳು ಜನ್ಮ ಹುಟ್ಟಿ ಬರುವೆ
ನಿನ್ನ ಪ್ರೀತಿಯು ನಂಗೇನಮ್ಮ
ಬಾರೆ ಬಾರೆ ರಾಜಕುಮಾರಿ
ನಿನ್ನ ಕನಸು ನಂದೇನಮ್ಮ
ನೀನೇ ಒಲವು ನಂಗೆ ಬಲವು
ಎಂಥ ವರವ ಕೊಟ್ಟ ಬ್ರಹ್ಮ
 
ಹೇಳುವುದಿದೆ ಕೇಳುವುದಿದೆ
ಮಾತಾಡಿದೆ ಮೌನವು
ಅನುಭವಿಸಿದೆ ಅನುಸರಿಸಿದೆ
ಆವರಿಸಿದೆ ಧ್ಯಾನವು
ಮುಗಿಯದ ತುಡಿತವಿದು
ಅಳಿಯದ ಬಯಕೆಯಿದು
ಬದುಕನು ಬದಲಿಸೊ
ಬಹುಮಾನವೆ ಸಿಕ್ಕಿದಂತಿದೆ
ಓಓಓ
 
||ಕೇಳೆ ಕೇಳೆ ರಾಜಕುಮಾರಿ
ನನ್ನ ಹೃದಯ ನಿಂದೇನಮ್ಮ
ಏಳು ಜನ್ಮ ಹುಟ್ಟಿ ಬರುವೆ
ನಿನ್ನ ಪ್ರೀತಿಯು ನಂಗೇನಮ್ಮ
ಬಾರೆ ಬಾರೆ ರಾಜಕುಮಾರಿ
ನಿನ್ನ ಕನಸು ನಂದೇನಮ್ಮ
ನೀನೇ ಒಲವು ನಂಗೆ ಬಲವು
ಎಂಥ ವರವ ಕೊಟ್ಟ ಬ್ರಹ್ಮ||

ಎಷ್ಟು ಮುದ್ದು ಅಂತ ಹೇಳಲಿ
ಪದಗಳೆ ಸಾಲದು
ಎಷ್ಟು ಚಂದ ಹೇಗೆ ಹೇಳಲಿ
ಪುಟಗಳೆ ಸಾಲದು
ಅದ್ಭುತವೇ.... ಎದುರಲಿದೆ...
ಹೃದಯ ದಿನ ಕನಸಿನಲು ಚಡಪಡಿಸಿಹುದು
ನನ್ನ ಮನ ಇವಳ ಹಿಂದೆ ಸುತ್ತುತ್ತಲೆ ಇಹುದು
 
ಕೇಳೆ ಕೇಳೆ ರಾಜಕುಮಾರಿ
ನನ್ನ ಹೃದಯ ನಿಂದೇನಮ್ಮ
ಏಳು ಜನ್ಮ ಹುಟ್ಟಿ ಬರುವೆ
ನಿನ್ನ ಪ್ರೀತಿಯು ನಂಗೇನಮ್ಮ
ಬಾರೆ ಬಾರೆ ರಾಜಕುಮಾರಿ
ನಿನ್ನ ಕನಸು ನಂದೇನಮ್ಮ
ನೀನೇ ಒಲವು ನಂಗೆ ಬಲವು
ಎಂಥ ವರವ ಕೊಟ್ಟ ಬ್ರಹ್ಮ
 
ಮುಗಿಯದಂತ ಮಣಿಸುವಂತ
ಮನ ಮುಟ್ಟುವ ಒಲವಿದು
ಶುರುವಾಗಿದೆ ಶುರುವಾಗಿದೆ
ಕೊನೆಯಿಲ್ಲದ ಸೆಳೆತವು
ಚಲಿಸುವ ಖುಷಿಯೆ ಇದು
ಕರಗದ ಪ್ರೀತಿ ಇದು 
ಕಣ್ಣಿನ ಭಾಷೆಗೆ
ಮನಸೋತೆನು ನಾ ಮನಸಾರೆ...
ಓ... ಓ... ಓ... ಓ...
 
ಕೇಳೆ ಕೇಳೆ ರಾಜಕುಮಾರಿ
ನನ್ನ ಹೃದಯ ನಿಂದೇನಮ್ಮ
ಏಳು ಜನ್ಮ ಹುಟ್ಟಿ ಬರುವೆ
ನಿನ್ನ ಪ್ರೀತಿಯು ನಂಗೇನಮ್ಮ
ಬಾರೆ ಬಾರೆ ರಾಜಕುಮಾರಿ
ನಿನ್ನ ಕನಸು ನಂದೇನಮ್ಮ
ನೀನೇ ಒಲವು ನಂಗೆ ಬಲವು
ಎಂಥ ವರವ ಕೊಟ್ಟ ಬ್ರಹ್ಮ
 
ಹೇಳುವುದಿದೆ ಕೇಳುವುದಿದೆ
ಮಾತಾಡಿದೆ ಮೌನವು
ಅನುಭವಿಸಿದೆ ಅನುಸರಿಸಿದೆ
ಆವರಿಸಿದೆ ಧ್ಯಾನವು
ಮುಗಿಯದ ತುಡಿತವಿದು
ಅಳಿಯದ ಬಯಕೆಯಿದು
ಬದುಕನು ಬದಲಿಸೊ
ಬಹುಮಾನವೆ ಸಿಕ್ಕಿದಂತಿದೆ
ಓಓಓ
 
||ಕೇಳೆ ಕೇಳೆ ರಾಜಕುಮಾರಿ
ನನ್ನ ಹೃದಯ ನಿಂದೇನಮ್ಮ
ಏಳು ಜನ್ಮ ಹುಟ್ಟಿ ಬರುವೆ
ನಿನ್ನ ಪ್ರೀತಿಯು ನಂಗೇನಮ್ಮ
ಬಾರೆ ಬಾರೆ ರಾಜಕುಮಾರಿ
ನಿನ್ನ ಕನಸು ನಂದೇನಮ್ಮ
ನೀನೇ ಒಲವು ನಂಗೆ ಬಲವು
ಎಂಥ ವರವ ಕೊಟ್ಟ ಬ್ರಹ್ಮ||

Baare Baare Rajakumari song lyrics from Kannada Movie Raja rani roarer rocket starring Bhushan, Manya, Ranadeer, Lyrics penned by Chethan Kumar Sung by Sanjith Hegde, Music Composed by , film is Directed by Kempegowda Magad and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ