Yaava Gaalige Lyrics

ಯಾವ ಘಳಿಗೆ Lyrics

in Raja Simha

in ರಾಜಸಿಂಹ

LYRIC

Song Details Page after Lyrice

ಯಾರು ಅರಿಯರೊ ಕಾಲದ ಮಹಿಮೆ
ಮೌಲ್ಯವೆ ಬದಲಾಗಿ ಬಾಳೆ ಕುಲುಮೆ
ಯಾವ ಘಳಿಗೆ ಏನು ಬಲ್ಲವರು ಯಾರೊ
ಬದುಕಿನ ಬಗೆಯ ಕಂಡವರು ಯಾರೊ
ಯಾವ ಘಳಿಗೆ ಏನು ಬಲ್ಲವರು ಯಾರೊ
ಬದುಕಿನ ಬಗೆಯ ಕಂಡವರು ಯಾರೊ
 
ಹೂವೆ ಹಾವಾಗಿ ಎದರೆದುರು ನಿಂತಾಗ
ಹಾಲೆ ನಂಜಾಗಿ ವಿಷ ಘಳಿಗೆ ಬಂದಾಗ
ಹೂವೆ ಹಾವಾಗಿ ಎದರೆದುರು ನಿಂತಾಗ
ಹಾಲೆ ನಂಜಾಗಿ ವಿಷ ಘಳಿಗೆ ಬಂದಾಗ
ಮಾನವ ಜೀವಿತ ಎಂದು ಜಟಿಲ
ಬಡವನ ಕೋಪ ದವಡೆಗೆ ಮೂಲ
 
||ಯಾವ ಘಳಿಗೆ ಏನು ಬಲ್ಲವರು ಯಾರೊ
ಬದುಕಿನ ಬಗೆಯ ಕಂಡವರು ಯಾರೊ||
 
ಸತ್ಯ ಸುಳ್ಳಾಗಿ ತಲೆಕೆಳಗೆ ಆದಾಗ
ನಂಬಿಕೆ ನೆಲೆಯೆಲ್ಲ ಸಂಬಂಧ ಕುಸಿದಾಗ
ಸತ್ಯ ಸುಳ್ಳಾಗಿ ತಲೆಕೆಳಗೆ ಆದಾಗ
ನಂಬಿಕೆ ನೆಲೆಯೆಲ್ಲ ಸಂಬಂಧ ಕುಸಿದಾಗ
ಯಾವ ಹುತ್ತದಲ್ಲೇನು ತಿಳಿಯೋದು ಕಠಿಣ
ಜೀವನದ ಪಯಣ ಅರಿತರೆ ಗಹನ
 
||ಯಾವ ಘಳಿಗೆ ಏನು ಬಲ್ಲವರು ಯಾರೊ
ಬದುಕಿನ ಬಗೆಯ ಕಂಡವರು ಯಾರೊ||

ಯಾರು ಅರಿಯರೊ ಕಾಲದ ಮಹಿಮೆ
ಮೌಲ್ಯವೆ ಬದಲಾಗಿ ಬಾಳೆ ಕುಲುಮೆ
ಯಾವ ಘಳಿಗೆ ಏನು ಬಲ್ಲವರು ಯಾರೊ
ಬದುಕಿನ ಬಗೆಯ ಕಂಡವರು ಯಾರೊ
ಯಾವ ಘಳಿಗೆ ಏನು ಬಲ್ಲವರು ಯಾರೊ
ಬದುಕಿನ ಬಗೆಯ ಕಂಡವರು ಯಾರೊ
 
ಹೂವೆ ಹಾವಾಗಿ ಎದರೆದುರು ನಿಂತಾಗ
ಹಾಲೆ ನಂಜಾಗಿ ವಿಷ ಘಳಿಗೆ ಬಂದಾಗ
ಹೂವೆ ಹಾವಾಗಿ ಎದರೆದುರು ನಿಂತಾಗ
ಹಾಲೆ ನಂಜಾಗಿ ವಿಷ ಘಳಿಗೆ ಬಂದಾಗ
ಮಾನವ ಜೀವಿತ ಎಂದು ಜಟಿಲ
ಬಡವನ ಕೋಪ ದವಡೆಗೆ ಮೂಲ
 
||ಯಾವ ಘಳಿಗೆ ಏನು ಬಲ್ಲವರು ಯಾರೊ
ಬದುಕಿನ ಬಗೆಯ ಕಂಡವರು ಯಾರೊ||
 
ಸತ್ಯ ಸುಳ್ಳಾಗಿ ತಲೆಕೆಳಗೆ ಆದಾಗ
ನಂಬಿಕೆ ನೆಲೆಯೆಲ್ಲ ಸಂಬಂಧ ಕುಸಿದಾಗ
ಸತ್ಯ ಸುಳ್ಳಾಗಿ ತಲೆಕೆಳಗೆ ಆದಾಗ
ನಂಬಿಕೆ ನೆಲೆಯೆಲ್ಲ ಸಂಬಂಧ ಕುಸಿದಾಗ
ಯಾವ ಹುತ್ತದಲ್ಲೇನು ತಿಳಿಯೋದು ಕಠಿಣ
ಜೀವನದ ಪಯಣ ಅರಿತರೆ ಗಹನ
 
||ಯಾವ ಘಳಿಗೆ ಏನು ಬಲ್ಲವರು ಯಾರೊ
ಬದುಕಿನ ಬಗೆಯ ಕಂಡವರು ಯಾರೊ||

Yaava Gaalige song lyrics from Kannada Movie Raja Simha starring Shankarnag, Bhavya,, Lyrics penned by Doddarange Gowda Sung by Puttur Narasimha Naik, Music Composed by M Ranga Rao, film is Directed by Joe Simon and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ