ಬೆಡಗಿ ಬಂಗಾರಿ ಸೊಬಗಿ ಸಿಂಗಾರಿ
ಹೀಗೇಕೆ ಮಂಕಾಗಿಹೆ
ಬಳುಕೊ ವೈಯ್ಯಾರಿ ಕುಲುಕೊ ಏ ಪೋರಿ
ಹೀಗೇಕೆ ಮಂಕಾಗಿಹೆ
ಬೆಡಗಿ ಬಂಗಾರಿ ಸೊಬಗಿ ಸಿಂಗಾರಿ
ಹೀಗೇಕೆ ಮಂಕಾಗಿಹೆ
ಬಳುಕೊ ವೈಯ್ಯಾರಿ ಕುಲುಕೊ ಏ ಪೋರಿ
ಹೀಗೇಕೆ ಮಂಕಾಗಿಹೆ
ಮಂಕಮ್ಮ ಮಂಕೊ
ಚೆಂದ ನಡಿಗೆಯ ಮುದ್ದು ಮಯೂರಿ
ಜಿಂಕೆ ಕಣ್ಣಿನ ರೂಪ ಸುಂದರಿ
ಮೇರೆ ಮೀರಿದ ಸೊಕ್ಕಿನ ಸಿರಿ
ಇಂದೇಕೆ ಬೆಪ್ಪಾಗಿಹೆ
ಚೆಂದ ನಡಿಗೆಯ ಮುದ್ದು ಮಯೂರಿ
ಜಿಂಕೆ ಕಣ್ಣಿನ ರೂಪ ಸುಂದರಿ
ಮೇರೆ ಮೀರಿದ ಸೊಕ್ಕಿನ ಸಿರಿ
ಇಂದೇಕೆ ಬೆಪ್ಪಾಗಿಹೆ
||ಬೆಡಗಿ ಬಂಗಾರಿ ಸೊಬಗಿ ಸಿಂಗಾರಿ
ಹೀಗೇಕೆ ಮಂಕಾಗಿಹೆ
ಬಳುಕೊ ವೈಯ್ಯಾರಿ ಕುಲುಕೊ ಏ ಪೋರಿ
ಹೀಗೇಕೆ ಮಂಕಾಗಿಹೆ||
ಕಾಂತಿ ಬೀರುವ ಚಂದ್ರಚಕೋರಿ
ಕ್ರಾಂತಿ ತೋರುವ ಪೆದ್ದುವಿಹಾರಿ
ಪೊಗರು ಮಾಡುವ ಜಂಭದ ಮರಿ
ಇಂದೇಕೆ ಸಪ್ಪಾಗಿಹೆ
ಕಾಂತಿ ಬೀರುವ ಚಂದ್ರಚಕೋರಿ
ಕ್ರಾಂತಿ ತೋರುವ ಪೆದ್ದುವಿಹಾರಿ
ಪೊಗರು ಮಾಡುವ ಜಂಭದ ಮರಿ
ಇಂದೇಕೆ ಸಪ್ಪಾಗಿಹೆ
||ಬೆಡಗಿ ಬಂಗಾರಿ ಸೊಬಗಿ ಸಿಂಗಾರಿ
ಹೀಗೇಕೆ ಮಂಕಾಗಿಹೆ
ಬಳುಕೊ ವೈಯ್ಯಾರಿ ಕುಲುಕೊ ಏ ಪೋರಿ
ಹೀಗೇಕೆ ಮಂಕಾಗಿಹೆ||
ಮಂಕಮ್ಮ ಮಂಕೊ
ಮಂಕಮ್ಮ ಮಂಕೊ
ಮಂಕಮ್ಮ ಮಂಕೊ
ಮಂಕಮ್ಮ ಮಂಕೊ
ಬೆಡಗಿ ಬಂಗಾರಿ ಸೊಬಗಿ ಸಿಂಗಾರಿ
ಹೀಗೇಕೆ ಮಂಕಾಗಿಹೆ
ಬಳುಕೊ ವೈಯ್ಯಾರಿ ಕುಲುಕೊ ಏ ಪೋರಿ
ಹೀಗೇಕೆ ಮಂಕಾಗಿಹೆ
ಬೆಡಗಿ ಬಂಗಾರಿ ಸೊಬಗಿ ಸಿಂಗಾರಿ
ಹೀಗೇಕೆ ಮಂಕಾಗಿಹೆ
ಬಳುಕೊ ವೈಯ್ಯಾರಿ ಕುಲುಕೊ ಏ ಪೋರಿ
ಹೀಗೇಕೆ ಮಂಕಾಗಿಹೆ
ಮಂಕಮ್ಮ ಮಂಕೊ
ಚೆಂದ ನಡಿಗೆಯ ಮುದ್ದು ಮಯೂರಿ
ಜಿಂಕೆ ಕಣ್ಣಿನ ರೂಪ ಸುಂದರಿ
ಮೇರೆ ಮೀರಿದ ಸೊಕ್ಕಿನ ಸಿರಿ
ಇಂದೇಕೆ ಬೆಪ್ಪಾಗಿಹೆ
ಚೆಂದ ನಡಿಗೆಯ ಮುದ್ದು ಮಯೂರಿ
ಜಿಂಕೆ ಕಣ್ಣಿನ ರೂಪ ಸುಂದರಿ
ಮೇರೆ ಮೀರಿದ ಸೊಕ್ಕಿನ ಸಿರಿ
ಇಂದೇಕೆ ಬೆಪ್ಪಾಗಿಹೆ
||ಬೆಡಗಿ ಬಂಗಾರಿ ಸೊಬಗಿ ಸಿಂಗಾರಿ
ಹೀಗೇಕೆ ಮಂಕಾಗಿಹೆ
ಬಳುಕೊ ವೈಯ್ಯಾರಿ ಕುಲುಕೊ ಏ ಪೋರಿ
ಹೀಗೇಕೆ ಮಂಕಾಗಿಹೆ||
ಕಾಂತಿ ಬೀರುವ ಚಂದ್ರಚಕೋರಿ
ಕ್ರಾಂತಿ ತೋರುವ ಪೆದ್ದುವಿಹಾರಿ
ಪೊಗರು ಮಾಡುವ ಜಂಭದ ಮರಿ
ಇಂದೇಕೆ ಸಪ್ಪಾಗಿಹೆ
ಕಾಂತಿ ಬೀರುವ ಚಂದ್ರಚಕೋರಿ
ಕ್ರಾಂತಿ ತೋರುವ ಪೆದ್ದುವಿಹಾರಿ
ಪೊಗರು ಮಾಡುವ ಜಂಭದ ಮರಿ
ಇಂದೇಕೆ ಸಪ್ಪಾಗಿಹೆ
||ಬೆಡಗಿ ಬಂಗಾರಿ ಸೊಬಗಿ ಸಿಂಗಾರಿ
ಹೀಗೇಕೆ ಮಂಕಾಗಿಹೆ
ಬಳುಕೊ ವೈಯ್ಯಾರಿ ಕುಲುಕೊ ಏ ಪೋರಿ
ಹೀಗೇಕೆ ಮಂಕಾಗಿಹೆ||
ಮಂಕಮ್ಮ ಮಂಕೊ
ಮಂಕಮ್ಮ ಮಂಕೊ
ಮಂಕಮ್ಮ ಮಂಕೊ
ಮಂಕಮ್ಮ ಮಂಕೊ
Bedagi Bangari song lyrics from Kannada Movie Raja Simha starring Shankarnag, Bhavya,, Lyrics penned by Doddarange Gowda Sung by Narasimha Naik, Music Composed by M Ranga Rao, film is Directed by Joe Simon and film is released on 1989