ನಾ ಮರೆತು ಆಡಿದ ಮಾತನು ಮರೆಯುವೆಯ
ನಿನ್ನಯ ಪಾದವ ಹಿಡಿದು ಬೇಡುವೆ ಕ್ಷಮೆಯ
ಈ ತುಂಟ ಕಂಗಳ ಕೋಪವ ಮನ್ನಿಸುವೆ
ಹಾಡಲು ಕೂಡಲು ಬಂತು ಪ್ರೇಮದ ಸಮಯ
ಲಾವಣ್ಯ ಸಿರಿದೇವಿ ನೀನು
ಸೌಂದರ್ಯ ಸಿಹಿಯಾದ ಜೇನು
ಬಾ ಶೃಂಗಾರ ಕಾರಂಜಿಯೆ
ನಿನಗಾಗಿ ನಾನಿಲ್ಲಿ ಬಂದೆ
ಅನುರಾಗ ನಿನ್ನಲ್ಲಿ ಕಂಡೆ
ಇನಿಯಾ ಈ ಜೀವ ನಿನಗಾಗಿಯೆ
ಚೆಲುವಿನ ಹುಡುಗಿಯ ಒಲವಿನ ಪಥದಲಿ
ಹೂವಿನ ರಾಶಿಯ ಹಾಸುವೆ
||ನಾ ಮರೆತು ಆಡಿದ ಮಾತನು ಮರೆಯುವೆಯ
ನಿನ್ನಯ ಪಾದವ ಹಿಡಿದು ಬೇಡುವೆ ಕ್ಷಮೆಯ||
ಅಮ್ಮಯ್ಯ ಈ ಹುಡುಗ ಘಾಟಿ
ಕಣ್ಣನ್ನೆ ಕೊಡುತ್ತಾನೆ ಪ್ರೀತಿ
ಈ ತುಂಟಾಟ ಬಿಡಲಾರೆನೆ
ಮಾತಲ್ಲೆ ಮನಸೆಲ್ಲ ಕದ್ದೆ
ನಿನ್ನೆದುರು ಮಂಕಾಗಿ ಬಿದ್ದೆ
ನಾ ನಿನ್ನನ್ನು ಬಿಡಲಾರೆನೆ
ತೋಳಲಿ ಬಲವಿದೆ ಎದೆಯಲಿ ಛಲವಿದೆ
ಸೋತೆನೊ ನಿನ್ನಯ ರೂಪಕ್ಕೆ
||ಈ ತುಂಟ ಕಂಗಳ ಕೋಪವ ಮನ್ನಿಸುವೆ
ಹಾಡಲು ಕೂಡಲು ಬಂತು ಪ್ರೇಮದ ಸಮಯ||
ನಾ ಮರೆತು ಆಡಿದ ಮಾತನು ಮರೆಯುವೆಯ
ನಿನ್ನಯ ಪಾದವ ಹಿಡಿದು ಬೇಡುವೆ ಕ್ಷಮೆಯ
ಈ ತುಂಟ ಕಂಗಳ ಕೋಪವ ಮನ್ನಿಸುವೆ
ಹಾಡಲು ಕೂಡಲು ಬಂತು ಪ್ರೇಮದ ಸಮಯ
ಲಾವಣ್ಯ ಸಿರಿದೇವಿ ನೀನು
ಸೌಂದರ್ಯ ಸಿಹಿಯಾದ ಜೇನು
ಬಾ ಶೃಂಗಾರ ಕಾರಂಜಿಯೆ
ನಿನಗಾಗಿ ನಾನಿಲ್ಲಿ ಬಂದೆ
ಅನುರಾಗ ನಿನ್ನಲ್ಲಿ ಕಂಡೆ
ಇನಿಯಾ ಈ ಜೀವ ನಿನಗಾಗಿಯೆ
ಚೆಲುವಿನ ಹುಡುಗಿಯ ಒಲವಿನ ಪಥದಲಿ
ಹೂವಿನ ರಾಶಿಯ ಹಾಸುವೆ
||ನಾ ಮರೆತು ಆಡಿದ ಮಾತನು ಮರೆಯುವೆಯ
ನಿನ್ನಯ ಪಾದವ ಹಿಡಿದು ಬೇಡುವೆ ಕ್ಷಮೆಯ||
ಅಮ್ಮಯ್ಯ ಈ ಹುಡುಗ ಘಾಟಿ
ಕಣ್ಣನ್ನೆ ಕೊಡುತ್ತಾನೆ ಪ್ರೀತಿ
ಈ ತುಂಟಾಟ ಬಿಡಲಾರೆನೆ
ಮಾತಲ್ಲೆ ಮನಸೆಲ್ಲ ಕದ್ದೆ
ನಿನ್ನೆದುರು ಮಂಕಾಗಿ ಬಿದ್ದೆ
ನಾ ನಿನ್ನನ್ನು ಬಿಡಲಾರೆನೆ
ತೋಳಲಿ ಬಲವಿದೆ ಎದೆಯಲಿ ಛಲವಿದೆ
ಸೋತೆನೊ ನಿನ್ನಯ ರೂಪಕ್ಕೆ
||ಈ ತುಂಟ ಕಂಗಳ ಕೋಪವ ಮನ್ನಿಸುವೆ
ಹಾಡಲು ಕೂಡಲು ಬಂತು ಪ್ರೇಮದ ಸಮಯ||
Naa Marethu song lyrics from Kannada Movie Raja Simha starring Shankarnag, Bhavya,, Lyrics penned by Doddarange Gowda Sung by S P Balasubrahmanyam, Music Composed by M Ranga Rao, film is Directed by Joe Simon and film is released on 1989