ವಕ್ರು ಪೆಕ್ರಂಗಿಂದ್ರು ನಾನು ವಾರೆವ್ವಾ ಅಂತ ಬಂದೆ ನೀನು
ಸೀದ ಸಾದ ಹುಡುಗ ನಾನು ವಂಡರ್ಫುಲ್ ಹುಡುಗಿ ನೀನು
ನನ್ನ ಮೆಚ್ಚಿ ಬಂದ ಕ್ಷಣ ಹೇಗೆ ತೀರಿಸಲೆ ಈ ಋಣ
ನೀನೆ ತುಂಬಿದ ಈ ಮನ ಆಯ್ತು ಕನಸ್ಸು ನಿಲ್ಲಿಸೊ ತಾಣ

ರೋಡಂಚಿನ ಕಾಲುವೆಯಂತೆ ಕುಂಡುಮಾಮುಡಿ ನಾ ಪದದಂತೆ
ಹೃದಯಾಂತರಾಳದಿ ರಾಗ ಹಾಡಲೆ
ಹೃದಯದ ಈ ಚಿಪ್ಪಿನೊಳಗೆ ಮನಸ್ಸಾರೆ ಅಪ್ಪಿದ ಸಲಿಗೆ
ನಿನ್ನೊಂದಿಗೆ ಬೆರೆತ ಕನಸ್ಸ ಹೇಳಲೆ

||ವಕ್ರು ಪೆಕ್ರಂಗಿಂದ್ರು ನಾನು ವಾರೆವ್ವಾ ಅಂತ ಬಂದೆ ನೀನು
ಸೀದ ಸಾದ ಹುಡುಗ ನಾನು ವಂಡರ್ಫುಲ್ ಹುಡುಗಿ ನೀನು||
ತೋಪಂಚಲಿ ಆಡಿದ ಆಟ ತೋಪೆದ್ದ ಜೀವನ ಪಾಠ
ಬದಲಿಸಿತು ನಿನ್ನ ಪ್ರೀತಿ ನೋಟ
ಕಾಲಂಚಲಿ ಹೀಲ್ಡಿನ ಬೂಟ ಅದರಂಚಲಿ ಮೆತ್ತನೆ ಸೀಟ
ತಲೆದಿಂಬಿಗೆ ನಿಡುವೆ ನನ್ನ ಹಾರ್ಟ