ಮಳೆ ಬೀಳುವ ಹೊತ್ತಲ್ಲಿ ಹನಿ ಜಾರಿದೆ ಕಣ್ಣಲ್ಲಿ
ನಾನೇಕೆ ಮಿಡಿಯೊ ಹೃದಯವ ಗುರುತಿಸಲಿಲ್ಲ
ಹೊರ ಹೋಗೊ ಹೊತ್ತಲ್ಲಿ ಹಸಿನೋವಿದೆ ನನ್ನಲ್ಲಿ
ನಾನೇಕೆ ಒಲವಿನ ಒಲುಮೆಯ ಪ್ರೀತಿಸಲಿಲ್ಲ
ತುಸುಕಾಲದ ಪಿಸುಮಾತನು ಕೇಳದೆ ಹೋದೆನು
ನಸುಕಾಲದ ಹೊಸಮಾತನು ಹೇಳದೆ ಹೋದೆನು
ತುಸುಕಾಲದ ಪಿಸುಮಾತನು ಕೇಳದೆ ಹೋದೆನು
ನಸುಕಾಲದ ಹೊಸಮಾತನು ಹೇಳದೆ ಹೋದೆನು
ಮಳೆ ಬೀಳುವ ಹೊತ್ತಲ್ಲಿ ಹನಿ ಜಾರಿದೆ ಕಣ್ಣಲ್ಲಿ
ನಾನೇಕೆ ಮಿಡಿಯೊ ಹೃದಯವ ಗುರುತಿಸಲಿಲ್ಲ
ಪ್ರೀತಿಯ ಸಂದೇಶ ನನಗಾಗಿ ಬಂದಾಗ
ನಾನೇಕೆ ನೀಡಿದೆ ಉದ್ದುದ್ದ ಉಪದೇಶ
ಅತ್ಮೀಯ ಆದೇಶ ನನಗಾಗಿ ಬಂದಾಗ
ನಾನೇಕೆ ತೋರಿದೆ ಅಷ್ಟುದ್ದ ಆವೇಶ
ಕೊನೆ ದಿನವಿದೆ ಕರೆನೀಡಲು ಮನಮಿಡಿದಿದೆ ಜೊತೆ ಬದುಕಲು
ಬಿಚ್ಚಿಡಲು ಆಗುತ್ತಿಲ್ಲ ಬಚ್ಚಿಡಲು ಮಳೆ ಬಿಡುತಿಲ್ಲ
ನೂತನ ಸಾಲೊಂದ ನನಗಾಗಿ ಬರೆದಾಗ
ನಾನೇಕೆ ತೂರಿದೆ ಅಷ್ಟೊಳ್ಳೆ ಪದಗಲನು
ಸುಂದರ ಕನಸ್ಸೊಂದ ನನಗಾಗಿ ಕಂಡಾಗ
ನಾನೇಕೆ ತೋರಿದೆ ಖಾಸಗಿ ನೋವನು
ಕಡೆಕ್ಷಣವಿದೆ ಕೈಚಾಚಲು ಜೀವ ನಡುಗಿದೆ ತಿರುಗಿ ನೋಡಲು
ಬಿಚ್ಚಿಡಲು ಆಗುತ್ತಿಲ್ಲ ಬಚ್ಚಿಡಲು ಮಳೆ ಬರುತಿಲ್ಲ
ಮಳೆ ಬಾರದ ಹೊತ್ತಲ್ಲಿ ಬರಿ ನೀರಿದೆ ಕಣ್ಣಲ್ಲಿ
ನನ್ನೆಸರ ಕರೆಯೊ ಹೃದಯವ ಗುರುತಿಸಲಿಲ್ಲ
ಮಳೆ ಬೀಳುವ ಹೊತ್ತಲ್ಲಿ ಹನಿ ಜಾರಿದೆ ಕಣ್ಣಲ್ಲಿ
ನಾನೇಕೆ ಮಿಡಿಯೊ ಹೃದಯವ ಗುರುತಿಸಲಿಲ್ಲ
ಹೊರ ಹೋಗೊ ಹೊತ್ತಲ್ಲಿ ಹಸಿನೋವಿದೆ ನನ್ನಲ್ಲಿ
ನಾನೇಕೆ ಒಲವಿನ ಒಲುಮೆಯ ಪ್ರೀತಿಸಲಿಲ್ಲ
ತುಸುಕಾಲದ ಪಿಸುಮಾತನು ಕೇಳದೆ ಹೋದೆನು
ನಸುಕಾಲದ ಹೊಸಮಾತನು ಹೇಳದೆ ಹೋದೆನು
ತುಸುಕಾಲದ ಪಿಸುಮಾತನು ಕೇಳದೆ ಹೋದೆನು
ನಸುಕಾಲದ ಹೊಸಮಾತನು ಹೇಳದೆ ಹೋದೆನು
ಮಳೆ ಬೀಳುವ ಹೊತ್ತಲ್ಲಿ ಹನಿ ಜಾರಿದೆ ಕಣ್ಣಲ್ಲಿ
ನಾನೇಕೆ ಮಿಡಿಯೊ ಹೃದಯವ ಗುರುತಿಸಲಿಲ್ಲ
ಪ್ರೀತಿಯ ಸಂದೇಶ ನನಗಾಗಿ ಬಂದಾಗ
ನಾನೇಕೆ ನೀಡಿದೆ ಉದ್ದುದ್ದ ಉಪದೇಶ
ಅತ್ಮೀಯ ಆದೇಶ ನನಗಾಗಿ ಬಂದಾಗ
ನಾನೇಕೆ ತೋರಿದೆ ಅಷ್ಟುದ್ದ ಆವೇಶ
ಕೊನೆ ದಿನವಿದೆ ಕರೆನೀಡಲು ಮನಮಿಡಿದಿದೆ ಜೊತೆ ಬದುಕಲು
ಬಿಚ್ಚಿಡಲು ಆಗುತ್ತಿಲ್ಲ ಬಚ್ಚಿಡಲು ಮಳೆ ಬಿಡುತಿಲ್ಲ
ನೂತನ ಸಾಲೊಂದ ನನಗಾಗಿ ಬರೆದಾಗ
ನಾನೇಕೆ ತೂರಿದೆ ಅಷ್ಟೊಳ್ಳೆ ಪದಗಲನು
ಸುಂದರ ಕನಸ್ಸೊಂದ ನನಗಾಗಿ ಕಂಡಾಗ
ನಾನೇಕೆ ತೋರಿದೆ ಖಾಸಗಿ ನೋವನು
ಕಡೆಕ್ಷಣವಿದೆ ಕೈಚಾಚಲು ಜೀವ ನಡುಗಿದೆ ತಿರುಗಿ ನೋಡಲು
ಬಿಚ್ಚಿಡಲು ಆಗುತ್ತಿಲ್ಲ ಬಚ್ಚಿಡಲು ಮಳೆ ಬರುತಿಲ್ಲ
ಮಳೆ ಬಾರದ ಹೊತ್ತಲ್ಲಿ ಬರಿ ನೀರಿದೆ ಕಣ್ಣಲ್ಲಿ
ನನ್ನೆಸರ ಕರೆಯೊ ಹೃದಯವ ಗುರುತಿಸಲಿಲ್ಲ