Malegaldal Lyrics

ಮಳೆಗಾಲದಲ್‌ Lyrics

in Raincoat

in ರೈನ್‌ಕೋಟ್

LYRIC

Song Details Page after Lyrice

ಮಳೆಗಾಲದಲ್‌ ಘಲ್‌ ಘಲ್ನೆ ನಿನ್ ಪಕ್ಕ ಕೂತ್ಕೊಂಡು
ಕಳ್‌ ಗಣಲ್‌ ಒಂದ್ಸಲ ನೋಡೊ ಆಸೆ
ತಲೆಮ್ಯಾಲ್ಗೆ ಬಲ್‌ ಬಲ್ನೆ ಗೋಣಿನ ಹೊತ್ಕೊಂಡು
ಕಿರುಗಣ್ಣಲ್‌ ಒಂದ್ಸಲ ನೋಡೊ ಆಸೆ
ಮಳೆನೀರು ಮೈಮ್ಯಾಲೆ ಲವ್‌ ನಿನ್‌ ಮ್ಯಾಲೆ
ಮಳೆನೀರು ಮೈಮ್ಯಾಲೆ ಲವ್‌ ನಿನ್‌ ಮ್ಯಾಲೆ
ನನ್‌ ಕಣ್ಣಿಗ್‌ ನೀನು ಉರಿಬೆಂಕಿಯ ಜ್ವಾಲೆ
ಡಬಲ್‌ ಡಬಲ್‌ ಡಬ್ಕು ಡಬಲ್ಲು
ಮಳೆಗಾಲದಲ್‌ ಆಗುವೆ ಘಲ್ಲು
ಡಬಲ್‌ ಡಬಲ್‌ ಡಬ್ಕು ಡಬಲ್ಲು
ಮಳೆಗಾಲದಲ್‌ ಆಗುವೆ ಘಲ್ಲು
ಮಳೆಗಾಲದಲ್‌ ಘಲ್‌ ಘಲ್ನೆ ನಿನ್ ಪಕ್ಕ ಕೂತ್ಕೊಂಡು
ಕಳ್‌ ಗಣಲ್‌ ಒಂದ್ಸಲ ನೋಡೊ ಆಸೆ
 
ಹಸಿರು ಬಣ್ಣದ್‌ ಹುಲ್‌ಮ್ಯಾಲೆ ಕೆಸರ್‌ ಬಣ್ಣ ಎರಚ್ಕೊಂಡು
ಸುಮ್‌ ಸುಮ್ನೆ ಜಗಳ ಆಡಕ್‌ ನಂಗೆ ಆಸೆ
ಕೆಂಬಣ್ಣದ ರೋಡ್ನಲ್ಲೆ ಕೈ ಕೈನ ಹಿಡ್ಕೊಂಡು
ಬಣ್‌ ಬಣ್ಣದ್‌ ಕೊಡೆ ಹಿಡಿಯಕ್ ನಂಗೆ ಆಸೆ
ಕೈ ಹಾಕ್ಲ ಮೈಮ್ಯಾಲೆ ಸರಿತಪ್ಪು ಆಮ್ಯಾಲೆ
ಕೈ ಹಾಕ್ಲ ಮೈಮ್ಯಾಲೆ ಸರಿತಪ್ಪು ಆಮ್ಯಾಲೆ
ನನ್‌ ಕಣ್ಣಿಗ್‌ ನೀನು ಬೆಳದಿಂಗಳ ಬಾಲೆ
ಡಬಲ್‌ ಡಬಲ್‌ ಡಬ್ಕು ಡಬಲ್ಲು
ಮಳೆಗಾಲದಲ್‌ ಆಗುವೆ ಘಲ್ಲು
ಡಬಲ್‌ ಡಬಲ್‌ ಡಬ್ಕು ಡಬಲ್ಲು
ಮಳೆಗಾಲದಲ್‌ ಆಗುವೆ ಘಲ್ಲು
 
||ಮಳೆಗಾಲದಲ್‌ ಘಲ್‌ ಘಲ್ನೆ ನಿನ್ ಪಕ್ಕ ಕೂತ್ಕೊಂಡು
ಕಳ್‌ ಗಣಲ್‌ ಒಂದ್ಸಲ ನೋಡೊ ಆಸೆ||
 
ಗಡಬಿಚ್ಚಿದ ಮರದಮ್ಯಾಲೆ ಕೂತ್ಕೊಂಡು
ದಪ್‌ ದಪ್ನೆ ಹಾಡೇಳಕ್‌ ನಂಗೆ ಆಸೆ
ಮಳೆ ಬಿದ್ದಿದ್‌ ಕಾರ್‌ ಮುಂದೆ ಅಕ್‌ ಪಕ್ಕ ನಿಂತ್ಕೊಂಡು
ಎಡಗಣ್ಣು ಬಲಗನಣು ಹೊಡಿಯಕ್‌ ಆಸೆ
ಮೈಮುಟ್ಲ ಓ ಬಾಲೆ ಉಳಿದದ್ದು ಆಮ್ಯಾಲೆ
ಮೈಮುಟ್ಲ ಓ ಬಾಲೆ ಉಳಿದದ್ದು ಆಮ್ಯಾಲೆ
ನನ್‌ ಕಣ್ಣಿಗ್‌ ನೀನು ಗರಿಹೂವಿನ ಮಾಲೆ
ಡಬಲ್‌ ಡಬಲ್‌ ಡಬ್ಕು ಡಬಲ್ಲು
ಮಳೆಗಾಲದಲ್‌ ಆಗುವೆ ಘಲ್ಲು
ಡಬಲ್‌ ಡಬಲ್‌ ಡಬ್ಕು ಡಬಲ್ಲು
ಮಳೆಗಾಲದಲ್‌ ಆಗುವೆ ಘಲ್ಲು

ಮಳೆಗಾಲದಲ್‌ ಘಲ್‌ ಘಲ್ನೆ ನಿನ್ ಪಕ್ಕ ಕೂತ್ಕೊಂಡು
ಕಳ್‌ ಗಣಲ್‌ ಒಂದ್ಸಲ ನೋಡೊ ಆಸೆ
ತಲೆಮ್ಯಾಲ್ಗೆ ಬಲ್‌ ಬಲ್ನೆ ಗೋಣಿನ ಹೊತ್ಕೊಂಡು
ಕಿರುಗಣ್ಣಲ್‌ ಒಂದ್ಸಲ ನೋಡೊ ಆಸೆ
ಮಳೆನೀರು ಮೈಮ್ಯಾಲೆ ಲವ್‌ ನಿನ್‌ ಮ್ಯಾಲೆ
ಮಳೆನೀರು ಮೈಮ್ಯಾಲೆ ಲವ್‌ ನಿನ್‌ ಮ್ಯಾಲೆ
ನನ್‌ ಕಣ್ಣಿಗ್‌ ನೀನು ಉರಿಬೆಂಕಿಯ ಜ್ವಾಲೆ
ಡಬಲ್‌ ಡಬಲ್‌ ಡಬ್ಕು ಡಬಲ್ಲು
ಮಳೆಗಾಲದಲ್‌ ಆಗುವೆ ಘಲ್ಲು
ಡಬಲ್‌ ಡಬಲ್‌ ಡಬ್ಕು ಡಬಲ್ಲು
ಮಳೆಗಾಲದಲ್‌ ಆಗುವೆ ಘಲ್ಲು
ಮಳೆಗಾಲದಲ್‌ ಘಲ್‌ ಘಲ್ನೆ ನಿನ್ ಪಕ್ಕ ಕೂತ್ಕೊಂಡು
ಕಳ್‌ ಗಣಲ್‌ ಒಂದ್ಸಲ ನೋಡೊ ಆಸೆ
 
ಹಸಿರು ಬಣ್ಣದ್‌ ಹುಲ್‌ಮ್ಯಾಲೆ ಕೆಸರ್‌ ಬಣ್ಣ ಎರಚ್ಕೊಂಡು
ಸುಮ್‌ ಸುಮ್ನೆ ಜಗಳ ಆಡಕ್‌ ನಂಗೆ ಆಸೆ
ಕೆಂಬಣ್ಣದ ರೋಡ್ನಲ್ಲೆ ಕೈ ಕೈನ ಹಿಡ್ಕೊಂಡು
ಬಣ್‌ ಬಣ್ಣದ್‌ ಕೊಡೆ ಹಿಡಿಯಕ್ ನಂಗೆ ಆಸೆ
ಕೈ ಹಾಕ್ಲ ಮೈಮ್ಯಾಲೆ ಸರಿತಪ್ಪು ಆಮ್ಯಾಲೆ
ಕೈ ಹಾಕ್ಲ ಮೈಮ್ಯಾಲೆ ಸರಿತಪ್ಪು ಆಮ್ಯಾಲೆ
ನನ್‌ ಕಣ್ಣಿಗ್‌ ನೀನು ಬೆಳದಿಂಗಳ ಬಾಲೆ
ಡಬಲ್‌ ಡಬಲ್‌ ಡಬ್ಕು ಡಬಲ್ಲು
ಮಳೆಗಾಲದಲ್‌ ಆಗುವೆ ಘಲ್ಲು
ಡಬಲ್‌ ಡಬಲ್‌ ಡಬ್ಕು ಡಬಲ್ಲು
ಮಳೆಗಾಲದಲ್‌ ಆಗುವೆ ಘಲ್ಲು
 
||ಮಳೆಗಾಲದಲ್‌ ಘಲ್‌ ಘಲ್ನೆ ನಿನ್ ಪಕ್ಕ ಕೂತ್ಕೊಂಡು
ಕಳ್‌ ಗಣಲ್‌ ಒಂದ್ಸಲ ನೋಡೊ ಆಸೆ||
 
ಗಡಬಿಚ್ಚಿದ ಮರದಮ್ಯಾಲೆ ಕೂತ್ಕೊಂಡು
ದಪ್‌ ದಪ್ನೆ ಹಾಡೇಳಕ್‌ ನಂಗೆ ಆಸೆ
ಮಳೆ ಬಿದ್ದಿದ್‌ ಕಾರ್‌ ಮುಂದೆ ಅಕ್‌ ಪಕ್ಕ ನಿಂತ್ಕೊಂಡು
ಎಡಗಣ್ಣು ಬಲಗನಣು ಹೊಡಿಯಕ್‌ ಆಸೆ
ಮೈಮುಟ್ಲ ಓ ಬಾಲೆ ಉಳಿದದ್ದು ಆಮ್ಯಾಲೆ
ಮೈಮುಟ್ಲ ಓ ಬಾಲೆ ಉಳಿದದ್ದು ಆಮ್ಯಾಲೆ
ನನ್‌ ಕಣ್ಣಿಗ್‌ ನೀನು ಗರಿಹೂವಿನ ಮಾಲೆ
ಡಬಲ್‌ ಡಬಲ್‌ ಡಬ್ಕು ಡಬಲ್ಲು
ಮಳೆಗಾಲದಲ್‌ ಆಗುವೆ ಘಲ್ಲು
ಡಬಲ್‌ ಡಬಲ್‌ ಡಬ್ಕು ಡಬಲ್ಲು
ಮಳೆಗಾಲದಲ್‌ ಆಗುವೆ ಘಲ್ಲು

Malegaldal song lyrics from Kannada Movie Raincoat starring Vijay Jatti, Apoorva Rai, Ramya Raj, Lyrics penned by Lucky Sung by Hemanth, Music Composed by Daniel, film is Directed by Lucky and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ