ಪಳ ಪಳ ಕಣ್ಣಲ್ಲೆ ಕಿಲ ಕಿಲ ನಗೆಯಲ್ಲೆ
ನೀನು ಮಾಡಿದೆ ಮೋಡಿ
ಸೆಳೆಯುತ ಸನ್ನೆಯಲ್ಲಿ ಸುಳಿದೆಯ ನನ್ನಲ್ಲಿ
ಬೆನ್ನು ಬಿಡದೆ ಕಾಡಿ
ಜೊತೆ ನೀ ಬರಲು ಹೊಸ ದಿಗಿಲು
ಮುಗುಳು ನಗಲು ಮನ ಮರುಳು
ಹಿಂದೆ ಹಿಂದಿಂದೆ ಸಾಗುತ್ತ ನಾ ಬಂದೆ
ನನ್ನ ಹಿತವಾಗಿ ನೀ ಕಂಡೆ
ಮುಂದೆ ಕಣ್ಮುಂದೆ ಕಾಡೋದು ನೀನಂದೆ
ಏನು ಹೇಳೋದು ಇನ್ಮುಂದೆ
ಪಳ ಪಳ ಕಣ್ಣಲ್ಲೆ ಕಿಲ ಕಿಲ ನಗೆಯಲ್ಲೆ
ನೀನು ಮಾಡಿದೆ ಮೋಡಿ
ಹೃದಯವೆ ನನ್ನ ಒಲವಿನ ತಾಣ
ಕೊಡುವೆನು ಆಹ್ವಾನ
ಕನಸ್ಸಿಗೆ ನನ್ನ ಕರೆಯುವ ಮುನ್ನ
ಹೋಗುವ ಒಂದು ಯಾನ
ನಡೆದಾಡುವ ಶಿಲಾಬಾಲಿಕೆ ಏಕಿ ತುಸು ನಾಚಿಕೆ
ಬಿದ್ದಾಯಿತೆ ಮನ ಮೋಹಕೆ ನಿನ್ನಿ ತುಂಟಾಟಕೆ
ಒಂದೆ ಕಿರುನೋಟ ನಿನ್ನಿಂದೆ ತಿರುಗಾಟ
ಹೇಗೊ ಹಾಯಾಗಿ ಹಾಳಾದೆ
ಏನೊ ಒದ್ದಾಟ ಹಿತವಾದ ಸಿಹಿಕಾಟ
ಅಂತು ನಾ ನಿನ್ನ ಪಾಲಾದೆ
ಶುರು ಶುರು ಈಗ ಹೊಸ ಹೊಸರಾಗ
ಒಲಿಯಲು ಅನುರಾಗ
ನೀನಿರೊ ಜಾಗ ನನಗದೆ ಸ್ವರ್ಗ
ನನದಿದು ಎಂತ ಯೋಗ
ತೆರೆದಾಗಿದೆ ಎದೆ ಬಾಗಿಲು ನೀನು ಒಳ ಸೇರಲು
ಎಂದೆಂದಿಗು ನಿನ ಕಾಯಲು ನಾ ಬೆಂಗಾವಲು
ಮೆಲ್ಲ ಓಲುತ್ತ ವಾಲುತ್ತ ನನ್ನತ್ತ ಹಾದಿ ನಿನಗೀಗ ಸ್ವಂತ
ಇಲ್ಲೆ ಪ್ರೀತಿಲೆ ಬೇಡುತ್ತ ಕೇಳುತ್ತ ಆದೆ ನಾ ನಿನ್ನ ಸಾಮಂತ
|| ಪಳ ಪಳ ಕಣ್ಣಲ್ಲೆ ಕಿಲ ಕಿಲ ನಗೆಯಲ್ಲೆ
ನೀನು ಮಾಡಿದೆ ಮೋಡಿ
ಸೆಳೆಯುತ ಸನ್ನೆಯಲ್ಲಿ ಸುಳಿದೆಯ ನನ್ನಲ್ಲಿ
ಬೆನ್ನು ಬಿಡದೆ ಕಾಡಿ||
ಪಳ ಪಳ ಕಣ್ಣಲ್ಲೆ ಕಿಲ ಕಿಲ ನಗೆಯಲ್ಲೆ
ನೀನು ಮಾಡಿದೆ ಮೋಡಿ
ಸೆಳೆಯುತ ಸನ್ನೆಯಲ್ಲಿ ಸುಳಿದೆಯ ನನ್ನಲ್ಲಿ
ಬೆನ್ನು ಬಿಡದೆ ಕಾಡಿ
ಜೊತೆ ನೀ ಬರಲು ಹೊಸ ದಿಗಿಲು
ಮುಗುಳು ನಗಲು ಮನ ಮರುಳು
ಹಿಂದೆ ಹಿಂದಿಂದೆ ಸಾಗುತ್ತ ನಾ ಬಂದೆ
ನನ್ನ ಹಿತವಾಗಿ ನೀ ಕಂಡೆ
ಮುಂದೆ ಕಣ್ಮುಂದೆ ಕಾಡೋದು ನೀನಂದೆ
ಏನು ಹೇಳೋದು ಇನ್ಮುಂದೆ
ಪಳ ಪಳ ಕಣ್ಣಲ್ಲೆ ಕಿಲ ಕಿಲ ನಗೆಯಲ್ಲೆ
ನೀನು ಮಾಡಿದೆ ಮೋಡಿ
ಹೃದಯವೆ ನನ್ನ ಒಲವಿನ ತಾಣ
ಕೊಡುವೆನು ಆಹ್ವಾನ
ಕನಸ್ಸಿಗೆ ನನ್ನ ಕರೆಯುವ ಮುನ್ನ
ಹೋಗುವ ಒಂದು ಯಾನ
ನಡೆದಾಡುವ ಶಿಲಾಬಾಲಿಕೆ ಏಕಿ ತುಸು ನಾಚಿಕೆ
ಬಿದ್ದಾಯಿತೆ ಮನ ಮೋಹಕೆ ನಿನ್ನಿ ತುಂಟಾಟಕೆ
ಒಂದೆ ಕಿರುನೋಟ ನಿನ್ನಿಂದೆ ತಿರುಗಾಟ
ಹೇಗೊ ಹಾಯಾಗಿ ಹಾಳಾದೆ
ಏನೊ ಒದ್ದಾಟ ಹಿತವಾದ ಸಿಹಿಕಾಟ
ಅಂತು ನಾ ನಿನ್ನ ಪಾಲಾದೆ
ಶುರು ಶುರು ಈಗ ಹೊಸ ಹೊಸರಾಗ
ಒಲಿಯಲು ಅನುರಾಗ
ನೀನಿರೊ ಜಾಗ ನನಗದೆ ಸ್ವರ್ಗ
ನನದಿದು ಎಂತ ಯೋಗ
ತೆರೆದಾಗಿದೆ ಎದೆ ಬಾಗಿಲು ನೀನು ಒಳ ಸೇರಲು
ಎಂದೆಂದಿಗು ನಿನ ಕಾಯಲು ನಾ ಬೆಂಗಾವಲು
ಮೆಲ್ಲ ಓಲುತ್ತ ವಾಲುತ್ತ ನನ್ನತ್ತ ಹಾದಿ ನಿನಗೀಗ ಸ್ವಂತ
ಇಲ್ಲೆ ಪ್ರೀತಿಲೆ ಬೇಡುತ್ತ ಕೇಳುತ್ತ ಆದೆ ನಾ ನಿನ್ನ ಸಾಮಂತ
|| ಪಳ ಪಳ ಕಣ್ಣಲ್ಲೆ ಕಿಲ ಕಿಲ ನಗೆಯಲ್ಲೆ
ನೀನು ಮಾಡಿದೆ ಮೋಡಿ
ಸೆಳೆಯುತ ಸನ್ನೆಯಲ್ಲಿ ಸುಳಿದೆಯ ನನ್ನಲ್ಲಿ
ಬೆನ್ನು ಬಿಡದೆ ಕಾಡಿ||