LYRIC

Song Details Page after Lyrice

ಕಾಲೇಜು ಬೋರು ಸೇರೋಣ ಬಾರು
ಗಂಡ್‌ ಮಕ್ಳ ಪಾಲಿಗಂತು ಎಣ್ಣೆ ದೇವ್ರು
ವಾರಕ್ಕೆ ಮೂರು ಆಗುತ್ತೆ ಪ್ಯಾರು
ಇದು ವಯಸ್ಸು ಪ್ರಾಬ್ಲಮ್‌ ಅಲ್ವ ಸಾರು
ಕಾಲೇಜು ಸೂಪರ್‌ ಲೆಕ್ಚರು ಟಾರ್ಚರು
ನಮ್ಮ ಫ್ಯೂಚರ್ ಹುಡುಗೀರು
ಕಾಲೇಜ್ಗೆ ಹಾಜರು ಕ್ಲಾಸ್ಗೆ ಚಕ್ಕರು
ಲೈಫೆ ಮಜಾ ಮಜಾ ಮಾಯಾಬಜಾರು
 
(ಮಗಾ ಒಂದೆ ಲೈಫು ಒಂದು ಬಾರಿ ಹಾಳಾಗು
ಬರಿ ಪಾಸು ಆದ್ರೆ ಹೇಗೆ ಒಮ್ಮೆ ಫೇಲ್‌ ಆಗು
ಮಗಾ ಒಂದೆ ಲೈಫು ಒಂದು ಬಾರಿ ಹಾಳಾಗು
ಬರಿ ಪಾಸು ಆದ್ರೆ ಹೇಗೆ ಒಮ್ಮೆ ಫೇಲ್‌ ಆಗು)
 
ಓದಿ ಯಾರಾನ ಉದ್ದಾರಗೋವ್ನ
ಅದ್ಕೆ ಶಾಲಾಕಾಲೇಜನ್ನ ಕ್ಲೋಸ್‌ ಮಾಡೋಣ
ಈಸು ದುಡ್ಡನ್ನ ಯಾಕೆ ಕಟ್ಟೋಣ
ಎಲ್ಲ ಸೇರಿ ಕ್ಯಾಂಟೀನಲ್ಲಿ ಪಾರ್ಟಿ ಮಾಡೋಣ
ಎಲ್ಲ ಇಲ್ಲಿ ಪಾಸ್‌ ಆದ್ರೆ ಯಾರು ಇಲ್ಲಿ ಫೇಲ್‌ ಆಗೋದು
ರ‍್ಯಾಂಕ್‌ ಗಿಂಕು ಯಾಕೆ ಬೇಕು 30 ಸಿಕ್ರೆ ನಾವೆ ಟಾಪರ್
ಜಗಕ್ಕೆ ಸೊನ್ನೆ ಕಂಡುಹಿಡಿದೋವ್ರು ನಾವೆ ತಾನೆ
ಅದಕ್ಕಾಗಿ ನಮ್ಮ ಮನ್ಸು ಬರಿ ಸೊನ್ನೆನೆ
 
(ಮಗಾ ಒಂದೆ ಲೈಫು ಒಂದು ಬಾರಿ ಹಾಳಾಗು
ಬರಿ ಪಾಸು ಆದ್ರೆ ಹೇಗೆ ಒಮ್ಮೆ ಫೇಲ್‌ ಆಗು
ಮಗಾ ಒಂದೆ ಲೈಫು ಒಂದು ಬಾರಿ ಹಾಳಾಗು
ಬರಿ ಪಾಸು ಆದ್ರೆ ಹೇಗೆ ಒಮ್ಮೆ ಫೇಲ್‌ ಆಗು)
 
ಹುಡುಗೀರ್‌ ಹಿಂದಿಂದೆ ನಾವು ಹಿಂಡಿಂಡೆ
ಸುತ್ತಿ ಸುತ್ತಿ ಕಾಳು ಹಾಕೊ ನಾವೆ ಕುರಿಮಂದೆ
ಡೈಲಿ ಒಂದೊಂದು ಬೇರೆ ಬಾಯ್‌ ಫ್ರೆಂಡು
ಚೇಂಜ್‌ ಮಾಡೋದೇನೆ ನಮ್ಮ ಹುಡುಗೀರ ದಂಧೆ
ಲವ್‌ ಮುತ್ರೆ ಎದೆಗೆ ಬಿದ್ರೆ ನೆಮ್ದಿ ನಿದ್ರೆ ಎಲ್ಲುಂಟು
ಕೈಯ್ಯ ಕೊಟ್ಟು ಹುಡುಗಿ ಹೊಂಟು
ಹೋದಮೇಲೆ ನಾವೆ ಪಿವೋಟ್
ನಮಗೆ ನಮ್ಮ ಮಿಸ್ಸೆ ಸಿಲಬಸ್ಸು ಆದಮೇಲೆ
ನಾವಿನ್ನು ಅವರಲ್ಲೆ ಕಲಿಬೇಕಿದೆ
 
(ಮಗಾ ಒಂದೆ ಲೈಫು ಒಂದು ಬಾರಿ ಹಾಳಾಗು
ಬರಿ ಪಾಸು ಆದ್ರೆ ಹೇಗೆ ಒಮ್ಮೆ ಫೇಲ್‌ ಆಗು
ಮಗಾ ಒಂದೆ ಲೈಫು ಒಂದು ಬಾರಿ ಹಾಳಾಗು
ಬರಿ ಪಾಸು ಆದ್ರೆ ಹೇಗೆ ಒಮ್ಮೆ ಫೇಲ್‌ ಆಗು)

ಕಾಲೇಜು ಬೋರು ಸೇರೋಣ ಬಾರು
ಗಂಡ್‌ ಮಕ್ಳ ಪಾಲಿಗಂತು ಎಣ್ಣೆ ದೇವ್ರು
ವಾರಕ್ಕೆ ಮೂರು ಆಗುತ್ತೆ ಪ್ಯಾರು
ಇದು ವಯಸ್ಸು ಪ್ರಾಬ್ಲಮ್‌ ಅಲ್ವ ಸಾರು
ಕಾಲೇಜು ಸೂಪರ್‌ ಲೆಕ್ಚರು ಟಾರ್ಚರು
ನಮ್ಮ ಫ್ಯೂಚರ್ ಹುಡುಗೀರು
ಕಾಲೇಜ್ಗೆ ಹಾಜರು ಕ್ಲಾಸ್ಗೆ ಚಕ್ಕರು
ಲೈಫೆ ಮಜಾ ಮಜಾ ಮಾಯಾಬಜಾರು
 
(ಮಗಾ ಒಂದೆ ಲೈಫು ಒಂದು ಬಾರಿ ಹಾಳಾಗು
ಬರಿ ಪಾಸು ಆದ್ರೆ ಹೇಗೆ ಒಮ್ಮೆ ಫೇಲ್‌ ಆಗು
ಮಗಾ ಒಂದೆ ಲೈಫು ಒಂದು ಬಾರಿ ಹಾಳಾಗು
ಬರಿ ಪಾಸು ಆದ್ರೆ ಹೇಗೆ ಒಮ್ಮೆ ಫೇಲ್‌ ಆಗು)
 
ಓದಿ ಯಾರಾನ ಉದ್ದಾರಗೋವ್ನ
ಅದ್ಕೆ ಶಾಲಾಕಾಲೇಜನ್ನ ಕ್ಲೋಸ್‌ ಮಾಡೋಣ
ಈಸು ದುಡ್ಡನ್ನ ಯಾಕೆ ಕಟ್ಟೋಣ
ಎಲ್ಲ ಸೇರಿ ಕ್ಯಾಂಟೀನಲ್ಲಿ ಪಾರ್ಟಿ ಮಾಡೋಣ
ಎಲ್ಲ ಇಲ್ಲಿ ಪಾಸ್‌ ಆದ್ರೆ ಯಾರು ಇಲ್ಲಿ ಫೇಲ್‌ ಆಗೋದು
ರ‍್ಯಾಂಕ್‌ ಗಿಂಕು ಯಾಕೆ ಬೇಕು 30 ಸಿಕ್ರೆ ನಾವೆ ಟಾಪರ್
ಜಗಕ್ಕೆ ಸೊನ್ನೆ ಕಂಡುಹಿಡಿದೋವ್ರು ನಾವೆ ತಾನೆ
ಅದಕ್ಕಾಗಿ ನಮ್ಮ ಮನ್ಸು ಬರಿ ಸೊನ್ನೆನೆ
 
(ಮಗಾ ಒಂದೆ ಲೈಫು ಒಂದು ಬಾರಿ ಹಾಳಾಗು
ಬರಿ ಪಾಸು ಆದ್ರೆ ಹೇಗೆ ಒಮ್ಮೆ ಫೇಲ್‌ ಆಗು
ಮಗಾ ಒಂದೆ ಲೈಫು ಒಂದು ಬಾರಿ ಹಾಳಾಗು
ಬರಿ ಪಾಸು ಆದ್ರೆ ಹೇಗೆ ಒಮ್ಮೆ ಫೇಲ್‌ ಆಗು)
 
ಹುಡುಗೀರ್‌ ಹಿಂದಿಂದೆ ನಾವು ಹಿಂಡಿಂಡೆ
ಸುತ್ತಿ ಸುತ್ತಿ ಕಾಳು ಹಾಕೊ ನಾವೆ ಕುರಿಮಂದೆ
ಡೈಲಿ ಒಂದೊಂದು ಬೇರೆ ಬಾಯ್‌ ಫ್ರೆಂಡು
ಚೇಂಜ್‌ ಮಾಡೋದೇನೆ ನಮ್ಮ ಹುಡುಗೀರ ದಂಧೆ
ಲವ್‌ ಮುತ್ರೆ ಎದೆಗೆ ಬಿದ್ರೆ ನೆಮ್ದಿ ನಿದ್ರೆ ಎಲ್ಲುಂಟು
ಕೈಯ್ಯ ಕೊಟ್ಟು ಹುಡುಗಿ ಹೊಂಟು
ಹೋದಮೇಲೆ ನಾವೆ ಪಿವೋಟ್
ನಮಗೆ ನಮ್ಮ ಮಿಸ್ಸೆ ಸಿಲಬಸ್ಸು ಆದಮೇಲೆ
ನಾವಿನ್ನು ಅವರಲ್ಲೆ ಕಲಿಬೇಕಿದೆ
 
(ಮಗಾ ಒಂದೆ ಲೈಫು ಒಂದು ಬಾರಿ ಹಾಳಾಗು
ಬರಿ ಪಾಸು ಆದ್ರೆ ಹೇಗೆ ಒಮ್ಮೆ ಫೇಲ್‌ ಆಗು
ಮಗಾ ಒಂದೆ ಲೈಫು ಒಂದು ಬಾರಿ ಹಾಳಾಗು
ಬರಿ ಪಾಸು ಆದ್ರೆ ಹೇಗೆ ಒಮ್ಮೆ ಫೇಲ್‌ ಆಗು)

Collegu Boreu song lyrics from Kannada Movie Radha Searching Ramana Missing starring Raghav, Sanjana Burli,, Lyrics penned by Santhosh Nayak Sung by Naveen Sajju, Music Composed by Navanith Chari , film is Directed by M N Srikanth and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ