ಜಿಗಿ ಜಿಗಿದಿದೆ ಜೀವ ಒಳಗೇನೆ ಈಗ
ಮಿನುಮಿನುಗುವ ದೀಪ ನನ್ನ ಮೊಗ
ಖುಷಿಖುಷಿಯಲಿ ಈಗ ನಾ ತೇಲೊ ಮೇಘ
ಜಗಮಗಿಸುವ ನೀನೆ ನನ್ನ ಜಗ
ನಸುನಗುವಿದೆ ಸುಮ್ ಸುಮ್ನೆ ಪಿಸುಗುಡುತ್ತಿದೆ ಕಣ್ ಸನ್ನೆ
ಮರೆತಿರುವೆನು ನನ್ನೆ ನನ್ನ ಪರಿಚಯಿಸು ನೀ ನನ್ನೆ
ನಿಂಗೆನೆ ನಾ ಅರ್ಪಣೆ
ಜಿಗಿ ಜಿಗಿದಿದೆ ಜೀವ ಒಳಗೇನೆ ಈಗ
ಮಿನುಮಿನುಗುವ ದೀಪ ನನ್ನ ಮೊಗ
ರೆಪ್ಪೆ ಮುಚ್ಚೆ ನಿನ್ನ ಕಾಣುವೆ
ನಿದ್ದೆಗಣ್ಣಲು ನಿನ್ನೆ ಕೇಳುವೆ
ನೀ ಬರಲು ಮನದಲ್ಲಿ ಹೊಂಬಿಸಿಲು
ಮುಗುಳುನಗಲು ನಸುನಾಚೊ ಮುಂಗುರುಳು
ತೆರೆದಾಯ್ತು ಎದೆ ಬಾಗಿಲು
||ಜಿಗಿ ಜಿಗಿದಿದೆ ಜೀವ ಒಳಗೇನೆ ಈಗ
ಮಿನುಮಿನುಗುವ ದೀಪ ನನ್ನ ಮೊಗ||
ಕಣ್ಣಸನ್ನೆಲೆ ನಿನ್ನ ಸಾಕುವೆ
ಚೆಂದ ಯಾತನೆ ಇನ್ನು ಬೇಕಿದೆ
ಬಾ ಹಿಡಿದು ಬಲು ದೂರ ಸಾಗೋಣ
ನೆರಳ ಕರೆದು ಜೊತೆಯಾಗಿ ಸೇರೋಣ
ಬದುಕೇನೆ ಬೃಂದಾವನ
|| ಜಿಗಿ ಜಿಗಿದಿದೆ ಜೀವ ಒಳಗೇನೆ ಈಗ
ಮಿನುಮಿನುಗುವ ದೀಪ ನನ್ನ ಮೊಗ
ಖುಷಿಖುಷಿಯಲಿ ಈಗ ನಾ ತೇಲೊ ಮೇಘ
ಜಗಮಗಿಸುವ ನೀನೆ ನನ್ನ ಜಗ||
ಜಿಗಿ ಜಿಗಿದಿದೆ ಜೀವ ಒಳಗೇನೆ ಈಗ
ಮಿನುಮಿನುಗುವ ದೀಪ ನನ್ನ ಮೊಗ
ಖುಷಿಖುಷಿಯಲಿ ಈಗ ನಾ ತೇಲೊ ಮೇಘ
ಜಗಮಗಿಸುವ ನೀನೆ ನನ್ನ ಜಗ
ನಸುನಗುವಿದೆ ಸುಮ್ ಸುಮ್ನೆ ಪಿಸುಗುಡುತ್ತಿದೆ ಕಣ್ ಸನ್ನೆ
ಮರೆತಿರುವೆನು ನನ್ನೆ ನನ್ನ ಪರಿಚಯಿಸು ನೀ ನನ್ನೆ
ನಿಂಗೆನೆ ನಾ ಅರ್ಪಣೆ
ಜಿಗಿ ಜಿಗಿದಿದೆ ಜೀವ ಒಳಗೇನೆ ಈಗ
ಮಿನುಮಿನುಗುವ ದೀಪ ನನ್ನ ಮೊಗ
ರೆಪ್ಪೆ ಮುಚ್ಚೆ ನಿನ್ನ ಕಾಣುವೆ
ನಿದ್ದೆಗಣ್ಣಲು ನಿನ್ನೆ ಕೇಳುವೆ
ನೀ ಬರಲು ಮನದಲ್ಲಿ ಹೊಂಬಿಸಿಲು
ಮುಗುಳುನಗಲು ನಸುನಾಚೊ ಮುಂಗುರುಳು
ತೆರೆದಾಯ್ತು ಎದೆ ಬಾಗಿಲು
||ಜಿಗಿ ಜಿಗಿದಿದೆ ಜೀವ ಒಳಗೇನೆ ಈಗ
ಮಿನುಮಿನುಗುವ ದೀಪ ನನ್ನ ಮೊಗ||
ಕಣ್ಣಸನ್ನೆಲೆ ನಿನ್ನ ಸಾಕುವೆ
ಚೆಂದ ಯಾತನೆ ಇನ್ನು ಬೇಕಿದೆ
ಬಾ ಹಿಡಿದು ಬಲು ದೂರ ಸಾಗೋಣ
ನೆರಳ ಕರೆದು ಜೊತೆಯಾಗಿ ಸೇರೋಣ
ಬದುಕೇನೆ ಬೃಂದಾವನ
|| ಜಿಗಿ ಜಿಗಿದಿದೆ ಜೀವ ಒಳಗೇನೆ ಈಗ
ಮಿನುಮಿನುಗುವ ದೀಪ ನನ್ನ ಮೊಗ
ಖುಷಿಖುಷಿಯಲಿ ಈಗ ನಾ ತೇಲೊ ಮೇಘ
ಜಗಮಗಿಸುವ ನೀನೆ ನನ್ನ ಜಗ||
Jigi Jigidide Jeeva song lyrics from Kannada Movie Radha Searching Ramana Missing starring Raghav, Sanjana Burli,, Lyrics penned by Santhosh Nayak Sung by ?Anuradha Bhat, Music Composed by Navanith Chari , film is Directed by M N Srikanth and film is released on 2023