Sahisiko Nannanu Lyrics

ಸಹಿಸಿಕೊ ನನ್ನನು Lyrics

in Raahee

in ರಾಹೀ

LYRIC

Song Details Page after Lyrice

-
ನನಗಾಗಿ ವರನಾಗು ನೀನು ನಿನಗೀಗ ವಧುವಾಗಿ ನಾನು
ನನಗೀಗ ಮಗುವಾಗು ನೀನು ನಿನಗಾಗಿಯೇ ನಗುವಾಗುವೆ ನಾನು
ಸಹಿಸಿಕೊ  ನನ್ನನು ಬಚ್ಚಿಡುವೆ ಎಲ್ಲ ನೋವನು
ವಹಿಸಿಕೊ ನನ್ನನು ನೀಡುವೆ ಎಲ್ಲ ಒಲವನು
 
ಶುರುವಾಗಿದೆ ಈ ಕಣ್ಣಂಚಲಿ ಕಣ್‌ ಕಪ್ಪಿನ ಗಣಿಗಾರಿಕೆ
ಬಯಲಾಗಿದೆ ಹುಬ್ಬಂಚಲಿ ಕಣ್‌ ಕಪ್ಪಿನ ಕನವರಿಕೆ
ಎರಚಾಡಿದೆ ತುಟಿಯಂಚಲಿ ಸಿಹಿಜೇನಿನ ಸಿಂಪಡಿಕೆ
ಈಗಾಗಿದೆ ನನ್ನೆದೆಯಲಿ ನಿನ್ನೆಸರಿನ ಚಡಪಡಿಕೆ
ತಂಪಾಗಿಸಿದೆ ಮರ ಸುತ್ತೊ ವ್ಯಾಕರಣ
ಕೆಂಪಾಗಿಸಿದೆ ಜಗ ಸುತ್ತೊ ಹೊಂಗಿರಣ
ಮಂಪೇರಿಸಿದೆ ಜೊತೆ ಸುತ್ತೊ ಸಂಕೀರ್ಣ
 
||ಸಹಿಸಿಕೊ  ನನ್ನನು ಬಚ್ಚಿಡುವೆ ಎಲ್ಲ ನೋವನು
ವಹಿಸಿಕೊ ನನ್ನನು ನೀಡುವೆ ನನ್ನ ಒಲವನು||
 
ಸ್ವರವಾಗಿದೆ ಕಿವಿ ಅಂಚಲಿ ಎದೆಬಡಿತದ ಕದ್ದಾಲಿಕೆ
ಹಿತವಾಗಿದೆ ನಡುವಂಚಲಿ ಕಲಿ ಪಾರ್ಥನ ದಬ್ಬಾಳಿಕೆ
ಮಜವಾಗಿದೆ ಕೊರಳಂಚಲಿ ಬಲಭೀಮನ ಅರವಳಿಕೆ
ಸಾಕೆನಿಸಿದೆ ನಿನ್ನ ಕಾಣದೆ ನನ್ನ ಕಷ್ಟ ಈ ಜೀವಕ್ಕೆ
ರಂಗಾಗಿಸಿದೆ ಮುತ್ತಿನ ಹವಮಾನ
ದಂಗಾಗಿಸಿದೆ ಮತ್ತಿನ ಮತದಾನ
ಮಂಕಾಗಿಸಿದೆ ಇನಿಯನ ಗುಣಗಾನ
 
||ಸಹಿಸಿಕೊ  ನನ್ನನು ಬಚ್ಚಿಡುವೆ ಎಲ್ಲ ನೋವನು
ವಹಿಸಿಕೊ ನನ್ನನು ನೀಡುವೆ ನನ್ನ ಒಲವನು
ನನಗಾಗಿ ವರನಾಗು ನೀನು ನಿನಗೀಗ ವಧುವಾಗಿ ನಾನು
ನನಗೀಗ ಮಗುವಾಗು ನೀನು ನಿನಗಾಗಿಯೇ ನಗುವಾಗುವೆ ನಾನು||

-
ನನಗಾಗಿ ವರನಾಗು ನೀನು ನಿನಗೀಗ ವಧುವಾಗಿ ನಾನು
ನನಗೀಗ ಮಗುವಾಗು ನೀನು ನಿನಗಾಗಿಯೇ ನಗುವಾಗುವೆ ನಾನು
ಸಹಿಸಿಕೊ  ನನ್ನನು ಬಚ್ಚಿಡುವೆ ಎಲ್ಲ ನೋವನು
ವಹಿಸಿಕೊ ನನ್ನನು ನೀಡುವೆ ಎಲ್ಲ ಒಲವನು
 
ಶುರುವಾಗಿದೆ ಈ ಕಣ್ಣಂಚಲಿ ಕಣ್‌ ಕಪ್ಪಿನ ಗಣಿಗಾರಿಕೆ
ಬಯಲಾಗಿದೆ ಹುಬ್ಬಂಚಲಿ ಕಣ್‌ ಕಪ್ಪಿನ ಕನವರಿಕೆ
ಎರಚಾಡಿದೆ ತುಟಿಯಂಚಲಿ ಸಿಹಿಜೇನಿನ ಸಿಂಪಡಿಕೆ
ಈಗಾಗಿದೆ ನನ್ನೆದೆಯಲಿ ನಿನ್ನೆಸರಿನ ಚಡಪಡಿಕೆ
ತಂಪಾಗಿಸಿದೆ ಮರ ಸುತ್ತೊ ವ್ಯಾಕರಣ
ಕೆಂಪಾಗಿಸಿದೆ ಜಗ ಸುತ್ತೊ ಹೊಂಗಿರಣ
ಮಂಪೇರಿಸಿದೆ ಜೊತೆ ಸುತ್ತೊ ಸಂಕೀರ್ಣ
 
||ಸಹಿಸಿಕೊ  ನನ್ನನು ಬಚ್ಚಿಡುವೆ ಎಲ್ಲ ನೋವನು
ವಹಿಸಿಕೊ ನನ್ನನು ನೀಡುವೆ ನನ್ನ ಒಲವನು||
 
ಸ್ವರವಾಗಿದೆ ಕಿವಿ ಅಂಚಲಿ ಎದೆಬಡಿತದ ಕದ್ದಾಲಿಕೆ
ಹಿತವಾಗಿದೆ ನಡುವಂಚಲಿ ಕಲಿ ಪಾರ್ಥನ ದಬ್ಬಾಳಿಕೆ
ಮಜವಾಗಿದೆ ಕೊರಳಂಚಲಿ ಬಲಭೀಮನ ಅರವಳಿಕೆ
ಸಾಕೆನಿಸಿದೆ ನಿನ್ನ ಕಾಣದೆ ನನ್ನ ಕಷ್ಟ ಈ ಜೀವಕ್ಕೆ
ರಂಗಾಗಿಸಿದೆ ಮುತ್ತಿನ ಹವಮಾನ
ದಂಗಾಗಿಸಿದೆ ಮತ್ತಿನ ಮತದಾನ
ಮಂಕಾಗಿಸಿದೆ ಇನಿಯನ ಗುಣಗಾನ
 
||ಸಹಿಸಿಕೊ  ನನ್ನನು ಬಚ್ಚಿಡುವೆ ಎಲ್ಲ ನೋವನು
ವಹಿಸಿಕೊ ನನ್ನನು ನೀಡುವೆ ನನ್ನ ಒಲವನು
ನನಗಾಗಿ ವರನಾಗು ನೀನು ನಿನಗೀಗ ವಧುವಾಗಿ ನಾನು
ನನಗೀಗ ಮಗುವಾಗು ನೀನು ನಿನಗಾಗಿಯೇ ನಗುವಾಗುವೆ ನಾನು||

Sahisiko Nannanu song lyrics from Kannada Movie Raahee starring Shiva Girish, Nandini, Ashwini, Lyrics penned by Bhagath Kada Sung by Divakar, Vibha Somayaji, Music Composed by Soni Acharya, film is Directed by Mahanth M Aski and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ