Idda Obba Raaja Lyrics

ಇದ್ದ ಒಬ್ಬ ರಾಜ Lyrics

in Raahee

in ರಾಹೀ

LYRIC

Song Details Page after Lyrice

-
ಇದ್ದ ಒಬ್ಬ ರಾಜ ಅವನು ಹಸರೆ ಉಸಿರು ಎಂದು ತಿಳಿದು
ಕಾಡಿನ ಮಧ್ಯೆ ರಕ್ಷಣೆಗೆಂದು ಬದುಕಿದ್ದವನು
ಏ ರಾಹಿ ಈ ರಾಹಿ ಏ ರಾಹಿ ಈ ರಾಹಿ
ಸಿಂಹದ ಗುಹೆಯಲಿ ಸಿಂಹನೆ ರಾಜ
ಈ ಕಾಡಿಗೀಗ ರಾಹಿ ಮಹಾರಾಜ
ಸಂಶಯದ ಗುಡಿಯಲಿ ಧ್ವಂಸಲೆ ಆಜ
ಗಂಧದಗುಡಿಗೀಗ ರಾಹಿ ಯುವರಾಜ
ಪ್ರಾಣಿ ಸಂತತಿ ಕಾಯಿ ಕಾಡೆ ಇವನಿಗೆ ತಾಯಿ
ಏ ರಾಹಿ ಈ ರಾಹಿ
 
ಶಂಖದ ನಾದಕ್ಕೀಗ ಕುಣಿಯುವ ನಟರಾಜ
ಅಡವಿಯ ಜನತೆಗೆ ರಾಹಿ ಶಿವತೇಜ
ಮದ್ದಾನೆ ಕಾಳಗದಲ್ಲಿ ಪಳಗಿದ ಮದಗಜ
ಯುದ್ಧನೆ ರಾಹಿಗೀಗ ಬಲದಲ್ಲಿ ಶಿವಧ್ವಜ
ಕಾವೇರಿ ನಮಗೆ ತಾಯಿ ಗಡಿನುಡಿಜಲ ನೀ ಕಾಯಿ
ಏ ರಾಹಿ ಈ ರಾಹಿ
ಏ ರಾಹಿ ಈ ರಾಹಿ
ಏ ರಾಹಿ ಏ ರಾಹಿ ಏ ರಾಹಿ

-
ಇದ್ದ ಒಬ್ಬ ರಾಜ ಅವನು ಹಸರೆ ಉಸಿರು ಎಂದು ತಿಳಿದು
ಕಾಡಿನ ಮಧ್ಯೆ ರಕ್ಷಣೆಗೆಂದು ಬದುಕಿದ್ದವನು
ಏ ರಾಹಿ ಈ ರಾಹಿ ಏ ರಾಹಿ ಈ ರಾಹಿ
ಸಿಂಹದ ಗುಹೆಯಲಿ ಸಿಂಹನೆ ರಾಜ
ಈ ಕಾಡಿಗೀಗ ರಾಹಿ ಮಹಾರಾಜ
ಸಂಶಯದ ಗುಡಿಯಲಿ ಧ್ವಂಸಲೆ ಆಜ
ಗಂಧದಗುಡಿಗೀಗ ರಾಹಿ ಯುವರಾಜ
ಪ್ರಾಣಿ ಸಂತತಿ ಕಾಯಿ ಕಾಡೆ ಇವನಿಗೆ ತಾಯಿ
ಏ ರಾಹಿ ಈ ರಾಹಿ
 
ಶಂಖದ ನಾದಕ್ಕೀಗ ಕುಣಿಯುವ ನಟರಾಜ
ಅಡವಿಯ ಜನತೆಗೆ ರಾಹಿ ಶಿವತೇಜ
ಮದ್ದಾನೆ ಕಾಳಗದಲ್ಲಿ ಪಳಗಿದ ಮದಗಜ
ಯುದ್ಧನೆ ರಾಹಿಗೀಗ ಬಲದಲ್ಲಿ ಶಿವಧ್ವಜ
ಕಾವೇರಿ ನಮಗೆ ತಾಯಿ ಗಡಿನುಡಿಜಲ ನೀ ಕಾಯಿ
ಏ ರಾಹಿ ಈ ರಾಹಿ
ಏ ರಾಹಿ ಈ ರಾಹಿ
ಏ ರಾಹಿ ಏ ರಾಹಿ ಏ ರಾಹಿ

Idda Obba Raaja song lyrics from Kannada Movie Raahee starring Shiva Girish, Nandini, Ashwini, Lyrics penned by Bhagath Kada Sung by Soni Acharya, Music Composed by Soni Acharya, film is Directed by Mahanth M Aski and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ