Pam Pam Pam Lyrics

ಪಂಪಂಪಂ Lyrics

in Raahee

in ರಾಹೀ

LYRIC

Song Details Page after Lyrice

-
ಕಾಡಲ್ಲು ನೀ ಪಂ ಪಂ ನಾಡಲ್ಲು ನೀ ಪಂ ಪಂ
ಕನಸ್ಸಲ್ಲು ನೀ ಪಂ ಪಂ ಮನಸ್ಸಲ್ಲು ನೀ ಪಂ ಪಂ
ನಗುವಲ್ಲು ನೀ ಪಂ ಪಂ ನಡೆಯಲ್ಲು ನೀ ಪಂ ಪಂ
ಉಸಿರೆಲ್ಲ ನೀ ಪಂ ಪಂ ಹೆಸರಲ್ಲು ನೀ ಪಂ ಪಂ
 
ನಾನಲ್ಲಿ ನಿಂತಾಗ ನೀ ಪಕ್ಕ ಕುಂತಾಗ
ಎದೆಯೊಳಗೆ ಕಚಗುಳಿಯು
ಪಂ ಪಂ ಪಂ ಪಂ
ನಾ ಸ್ಮೈಲು ಕೊಟ್ಟಾಗ ನೀ ಎದುರು ಸುಳಿದಾಗ
ಮನಸ್ಯಾಕೊ ಹೇಳುತ್ತೆ
ಪಬಪಂಪಂಪಂ
ರಾತ್ರಿಯ ಕನಸ್ಸಲ್ಲು ಮಳೆಯ ಹನಿಯಲ್ಲು ನಿನ್ನದೆ ಹೆಸರು
ಪಬಪಂಪಂಪಂ
ಮುದ್ದಾಗಿ ನಿನ್ನ ಹಿಡಿದಪ್ಪಿದಾಗ ಮನಸ್ಸಲ್ಲೆ ಏನೇನೊ
ಪಬಪಂಪಂಪಂ
 
||ಕಾಡಲ್ಲು ನೀ ಪಂ ಪಂ ನಾಡಲ್ಲು ನೀ ಪಂ ಪಂ
ಕನಸ್ಸಲ್ಲು ನೀ ಪಂ ಪಂ ಮನಸ್ಸಲ್ಲು ನೀ ಪಂ ಪಂ
ನಗುವಲ್ಲು ನೀ ಪಂ ಪಂ ನಡೆಯಲ್ಲು ನೀ ಪಂ ಪಂ
ಉಸಿರೆಲ್ಲ ನೀ ಪಂ ಪಂ ಹೆಸರಲ್ಲು ನೀ ಪಂ ಪಂ||
 
ಮೋಡ ಕವಿದು ಮಳೆಹನಿ ಬಿದ್ದಾಗ ನನ್ನ ತುಟಿ ಮೇಲೆ
ಪಂಪಂಪಂಪಂ
ರಾತ್ರಿಹಗಲು ನಿನ್ನ ನೆನಪಲ್ಲೆ ನಾನು ಮುಳುಗಿರುವೆ
ಪಬಪಂಪಂಪಂ
ತಂಪಾದ ಗಾಳಿಲಿ ನಿನ್ನ ಹೆಸರೆ ಬರೆಯುತ್ತ ಎದೆಯೊಳಗೆ
ಪಬಪಂಪಂಪಂ
ಸಂಚಾರಿ ನೀನು ರಾಹಿ ನನ್ನುಡುಗ ಮುದ್ದು ಮಾಡುವೆ
ಪಬಪಂಪಂಪಂ
 
||ಕಾಡಲ್ಲು ನೀ ಪಂ ಪಂ ನಾಡಲ್ಲು ನೀ ಪಂ ಪಂ
ಕನಸ್ಸಲ್ಲು ನೀ ಪಂ ಪಂ ಮನಸ್ಸಲ್ಲು ನೀ ಪಂ ಪಂ
ನಗುವಲ್ಲು ನೀ ಪಂ ಪಂ ನಡೆಯಲ್ಲು ನೀ ಪಂ ಪಂ
ಉಸಿರೆಲ್ಲ ನೀ ಪಂ ಪಂ ಹೆಸರಲ್ಲು ನೀ ಪಂ ಪಂ||
 
ನನ್ನ ಪ್ರೀತಿ ಮೋಡ ಆಕಾಶ ಇದ್ದಂಗೆ ನನ್ನೊಲವ ನೀ ಸೇರು
ಪಂಪಂಪಂಪಂ
ನಿನಗೀಗ ನೀಡುವೆ ನನ್ನ ಪ್ರೀತಿ ಸರ್ವ ಉಸಿರು
ಪಬಪಂಪಂಪಂ
ನೀನೆ ನನ್‌ ವರವು ನೀನೆ ನನ್ನ ಸುಳಿವು
ನೀನಾಗು ನನ್ನ ಸ್ವಂತ
ಪಬಪಂಪಂಪಂ
ಇನ್ಮುಂದೆ ನೀನೆ ಮುದ್ದು ಸಂಗಾತಿ
ನಿನ್ನ ಸೇರಿ ಸಾಗುವೆ
ಪಬಪಂಪಂಪಂ
 
||ಕಾಡಲ್ಲು ನೀ ಪಂ ಪಂ ನಾಡಲ್ಲು ನೀ ಪಂ ಪಂ
ಕನಸ್ಸಲ್ಲು ನೀ ಪಂ ಪಂ ಮನಸ್ಸಲ್ಲು ನೀ ಪಂ ಪಂ
ನಗುವಲ್ಲು ನೀ ಪಂ ಪಂ ನಡೆಯಲ್ಲು ನೀ ಪಂ ಪಂ
ಉಸಿರೆಲ್ಲ ನೀ ಪಂ ಪಂ ಹೆಸರಲ್ಲು ನೀ ಪಂ ಪಂ||

-
ಕಾಡಲ್ಲು ನೀ ಪಂ ಪಂ ನಾಡಲ್ಲು ನೀ ಪಂ ಪಂ
ಕನಸ್ಸಲ್ಲು ನೀ ಪಂ ಪಂ ಮನಸ್ಸಲ್ಲು ನೀ ಪಂ ಪಂ
ನಗುವಲ್ಲು ನೀ ಪಂ ಪಂ ನಡೆಯಲ್ಲು ನೀ ಪಂ ಪಂ
ಉಸಿರೆಲ್ಲ ನೀ ಪಂ ಪಂ ಹೆಸರಲ್ಲು ನೀ ಪಂ ಪಂ
 
ನಾನಲ್ಲಿ ನಿಂತಾಗ ನೀ ಪಕ್ಕ ಕುಂತಾಗ
ಎದೆಯೊಳಗೆ ಕಚಗುಳಿಯು
ಪಂ ಪಂ ಪಂ ಪಂ
ನಾ ಸ್ಮೈಲು ಕೊಟ್ಟಾಗ ನೀ ಎದುರು ಸುಳಿದಾಗ
ಮನಸ್ಯಾಕೊ ಹೇಳುತ್ತೆ
ಪಬಪಂಪಂಪಂ
ರಾತ್ರಿಯ ಕನಸ್ಸಲ್ಲು ಮಳೆಯ ಹನಿಯಲ್ಲು ನಿನ್ನದೆ ಹೆಸರು
ಪಬಪಂಪಂಪಂ
ಮುದ್ದಾಗಿ ನಿನ್ನ ಹಿಡಿದಪ್ಪಿದಾಗ ಮನಸ್ಸಲ್ಲೆ ಏನೇನೊ
ಪಬಪಂಪಂಪಂ
 
||ಕಾಡಲ್ಲು ನೀ ಪಂ ಪಂ ನಾಡಲ್ಲು ನೀ ಪಂ ಪಂ
ಕನಸ್ಸಲ್ಲು ನೀ ಪಂ ಪಂ ಮನಸ್ಸಲ್ಲು ನೀ ಪಂ ಪಂ
ನಗುವಲ್ಲು ನೀ ಪಂ ಪಂ ನಡೆಯಲ್ಲು ನೀ ಪಂ ಪಂ
ಉಸಿರೆಲ್ಲ ನೀ ಪಂ ಪಂ ಹೆಸರಲ್ಲು ನೀ ಪಂ ಪಂ||
 
ಮೋಡ ಕವಿದು ಮಳೆಹನಿ ಬಿದ್ದಾಗ ನನ್ನ ತುಟಿ ಮೇಲೆ
ಪಂಪಂಪಂಪಂ
ರಾತ್ರಿಹಗಲು ನಿನ್ನ ನೆನಪಲ್ಲೆ ನಾನು ಮುಳುಗಿರುವೆ
ಪಬಪಂಪಂಪಂ
ತಂಪಾದ ಗಾಳಿಲಿ ನಿನ್ನ ಹೆಸರೆ ಬರೆಯುತ್ತ ಎದೆಯೊಳಗೆ
ಪಬಪಂಪಂಪಂ
ಸಂಚಾರಿ ನೀನು ರಾಹಿ ನನ್ನುಡುಗ ಮುದ್ದು ಮಾಡುವೆ
ಪಬಪಂಪಂಪಂ
 
||ಕಾಡಲ್ಲು ನೀ ಪಂ ಪಂ ನಾಡಲ್ಲು ನೀ ಪಂ ಪಂ
ಕನಸ್ಸಲ್ಲು ನೀ ಪಂ ಪಂ ಮನಸ್ಸಲ್ಲು ನೀ ಪಂ ಪಂ
ನಗುವಲ್ಲು ನೀ ಪಂ ಪಂ ನಡೆಯಲ್ಲು ನೀ ಪಂ ಪಂ
ಉಸಿರೆಲ್ಲ ನೀ ಪಂ ಪಂ ಹೆಸರಲ್ಲು ನೀ ಪಂ ಪಂ||
 
ನನ್ನ ಪ್ರೀತಿ ಮೋಡ ಆಕಾಶ ಇದ್ದಂಗೆ ನನ್ನೊಲವ ನೀ ಸೇರು
ಪಂಪಂಪಂಪಂ
ನಿನಗೀಗ ನೀಡುವೆ ನನ್ನ ಪ್ರೀತಿ ಸರ್ವ ಉಸಿರು
ಪಬಪಂಪಂಪಂ
ನೀನೆ ನನ್‌ ವರವು ನೀನೆ ನನ್ನ ಸುಳಿವು
ನೀನಾಗು ನನ್ನ ಸ್ವಂತ
ಪಬಪಂಪಂಪಂ
ಇನ್ಮುಂದೆ ನೀನೆ ಮುದ್ದು ಸಂಗಾತಿ
ನಿನ್ನ ಸೇರಿ ಸಾಗುವೆ
ಪಬಪಂಪಂಪಂ
 
||ಕಾಡಲ್ಲು ನೀ ಪಂ ಪಂ ನಾಡಲ್ಲು ನೀ ಪಂ ಪಂ
ಕನಸ್ಸಲ್ಲು ನೀ ಪಂ ಪಂ ಮನಸ್ಸಲ್ಲು ನೀ ಪಂ ಪಂ
ನಗುವಲ್ಲು ನೀ ಪಂ ಪಂ ನಡೆಯಲ್ಲು ನೀ ಪಂ ಪಂ
ಉಸಿರೆಲ್ಲ ನೀ ಪಂ ಪಂ ಹೆಸರಲ್ಲು ನೀ ಪಂ ಪಂ||

Pam Pam Pam song lyrics from Kannada Movie Raahee starring Shiva Girish, Nandini, Ashwini, Lyrics penned by Mahanth Aski Sung by Vibha Somayaji, Soni Acharya, Music Composed by Soni Acharya, film is Directed by Mahanth M Aski and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ