ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . .
ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . .
ಸತ್ತಮೇಲೆ ಮಲಗೋದಿದೆ. .
ಸತ್ತಮೇಲೆ ಮಲಗೋದಿದೆ. .
ಗುರಿ ಮುಟ್ಟುವ ತನಕ
ನಿಲ್ಲದಿರೂ. . ಊ ಊ. . ಸಾಹಸಿ. . . .
|| ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . . ||
ಹೇ ಹೇ ಹೇ ಹೇ. . ಓ ಓ ಓ ಓ ಓ ಓ. .
ಕಾಮ ಕ್ರೋದ ಮದ ಮತ್ಸರ. . .
ಲೋಪ ದೋಷ ಕೋಪ ತಾಪ. .
ಕಾಮ ಕ್ರೋದ ಮದ ಮತ್ಸರ. . .
ಲೋಪ ದೋಷ ಕೋಪ ತಾಪ. .
ಸಾಯಿಸು ಸಾಹಸಿ. . ಸಾಯಿಸು ಸಾಹಸಿ. .
|| ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . . ||
ಗುರು ಗುರಿ ವೇದ ವಾಕ್ಯ. ..
ಹಠ ಛಲ ಭಯ ಭೀತಿ. .
ಗುರು ಗುರಿ ವೇದ ವಾಕ್ಯ. ..
ಹಠ ಛಲ ಭಯ ಭೀತಿ. .
ಸಾಹಸ ಸಾಹಸಿ. . ಸಾಹಸ ಸಾಹಸಿ. . .
|| ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . . ||
ಆ ಆ ಆ . . ಆ ಆ ಆ ಆ . . . ಆ ಆ ಆ . .
ಹೇ ಹೇ ಹೇ ಹೇ. . . .
ಸ ಸ ಸ ಸ ಸ ನಿ ಪ ನಿ ಸ ರೆ ಮ ರೆ ನಿ ಸ
ಸ ಸ ಸ ಸ ಸ ನಿ ಪ ನಿ ಸ ರೆ ಮ ರೆ ನಿ ಸ
ಸ್ವಾರ್ಥ ನಿಸ್ವಾರ್ಥ. . ಅರ್ಥ ಪ್ರತ್ಯರ್ಥ. .
ಸ್ವಾರ್ಥ ನಿಸ್ವಾರ್ಥ. . ಅರ್ಥ ಪ್ರತ್ಯರ್ಥ. .
ಪ್ರಯತ್ನ ಪ್ರಯೋಗ . .ಪಯಣ ಪಯಣಿಗ
ಸಾಧನೇ ಸಾಹಸಿ. . ಸಾಧನೇ ಸಾಹಸಿ. .
|| ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . . ||
ಹುಟ್ಟು ಉಚಿತ ಸಾವು ಖಚಿತ
ಹುಟ್ಟು ಉಚಿತ ಸಾವು ಖಚಿತ
ನಿನಗಿಲ್ಲ ಈ ಬಾಳು ಎಂದೂ ಶಾಶ್ವತ. .
ಸಾಧಕಾ. . ಸಾಹಸಿ. . ಸಾಧಕಾ. . ಸಾಹಸಿ. .
|| ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . .
ಹೇ ಹೇ ಹೇ. . ಹೇ ಹೇ ಹೇ. .
ಓ. . . . . ಸಾಹಸಿ. . . ಓ.. . . ಸಾಹಸಿ. . ||
ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . .
ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . .
ಸತ್ತಮೇಲೆ ಮಲಗೋದಿದೆ. .
ಸತ್ತಮೇಲೆ ಮಲಗೋದಿದೆ. .
ಗುರಿ ಮುಟ್ಟುವ ತನಕ
ನಿಲ್ಲದಿರೂ. . ಊ ಊ. . ಸಾಹಸಿ. . . .
|| ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . . ||
ಹೇ ಹೇ ಹೇ ಹೇ. . ಓ ಓ ಓ ಓ ಓ ಓ. .
ಕಾಮ ಕ್ರೋದ ಮದ ಮತ್ಸರ. . .
ಲೋಪ ದೋಷ ಕೋಪ ತಾಪ. .
ಕಾಮ ಕ್ರೋದ ಮದ ಮತ್ಸರ. . .
ಲೋಪ ದೋಷ ಕೋಪ ತಾಪ. .
ಸಾಯಿಸು ಸಾಹಸಿ. . ಸಾಯಿಸು ಸಾಹಸಿ. .
|| ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . . ||
ಗುರು ಗುರಿ ವೇದ ವಾಕ್ಯ. ..
ಹಠ ಛಲ ಭಯ ಭೀತಿ. .
ಗುರು ಗುರಿ ವೇದ ವಾಕ್ಯ. ..
ಹಠ ಛಲ ಭಯ ಭೀತಿ. .
ಸಾಹಸ ಸಾಹಸಿ. . ಸಾಹಸ ಸಾಹಸಿ. . .
|| ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . . ||
ಆ ಆ ಆ . . ಆ ಆ ಆ ಆ . . . ಆ ಆ ಆ . .
ಹೇ ಹೇ ಹೇ ಹೇ. . . .
ಸ ಸ ಸ ಸ ಸ ನಿ ಪ ನಿ ಸ ರೆ ಮ ರೆ ನಿ ಸ
ಸ ಸ ಸ ಸ ಸ ನಿ ಪ ನಿ ಸ ರೆ ಮ ರೆ ನಿ ಸ
ಸ್ವಾರ್ಥ ನಿಸ್ವಾರ್ಥ. . ಅರ್ಥ ಪ್ರತ್ಯರ್ಥ. .
ಸ್ವಾರ್ಥ ನಿಸ್ವಾರ್ಥ. . ಅರ್ಥ ಪ್ರತ್ಯರ್ಥ. .
ಪ್ರಯತ್ನ ಪ್ರಯೋಗ . .ಪಯಣ ಪಯಣಿಗ
ಸಾಧನೇ ಸಾಹಸಿ. . ಸಾಧನೇ ಸಾಹಸಿ. .
|| ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . . ||
ಹುಟ್ಟು ಉಚಿತ ಸಾವು ಖಚಿತ
ಹುಟ್ಟು ಉಚಿತ ಸಾವು ಖಚಿತ
ನಿನಗಿಲ್ಲ ಈ ಬಾಳು ಎಂದೂ ಶಾಶ್ವತ. .
ಸಾಧಕಾ. . ಸಾಹಸಿ. . ಸಾಧಕಾ. . ಸಾಹಸಿ. .
|| ಏಳು ಎದ್ದೇಳು ಎದ್ದಾಗ
ಏನಾದರು ಸಾಧಿಸೂ. .ಸಾಹಸಿ. . .
ಹೇ ಹೇ ಹೇ. . ಹೇ ಹೇ ಹೇ. .
ಓ. . . . . ಸಾಹಸಿ. . . ಓ.. . . ಸಾಹಸಿ. . ||
Yelu Yeddelu song lyrics from Kannada Movie Ra starring Rajesh Gowda, Saana Naik, Sujith Nayak, Lyrics penned by Rajesh Gowda Sung by Aniruddha Sastry, Music Composed by James Architect, film is Directed by Rajesh Gowda and film is released on 2021