Sathi Yendare Lyrics

ಸತಿ ಎಂದರೆ Lyrics

in Ra

in ರಾ

LYRIC

Song Details Page after Lyrice

ಹ್ಂ ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ ಹ್ಂ
ಆ ಆ ಆ ಆ ಆ ಆ . . .
ಆ ಆ ಆ ಆ ಆ ಆ . . .
 
ಸತಿಯೆಂದರೆ ಪತಿಯಾಗುವೆ
ತಾಯೆಂದರೆ ಮಗುವಾಗುವೆ
ಅಕ್ಕ ಎಂದರೆ ತಮ್ಮನಾಗುವೆ
ಗೆಳತಿ ಎಂದರೆ ಗೆಳೆಯನಾಗುವೆ
ಏನೆಂದು ಬಣ್ಣಿಸಲೋ ನಿನ್ನ
ನಿನ್ನಾ ಪ್ರೀತಿ ಪಡೆಯೇ ನಾ. .
 
ಹೆಣ್ಣೆಂದರೆ ಗಂಡಾಗುವೆ
ಮಗ ಎಂದರೆ ತಂದೆಯಾಗುವೆ
ತಂಗಿ ಎಂದರೆ ಅಣ್ಣನಾಗುವೆ
ಪ್ರೀತಿ ಎಂದರೆ ಪ್ರೇಮವಾಗುವೆ
ಏನೆಂದು ಬಣ್ಣಿಸಲೋ ನಿನ್ನ
ನಿನ್ನಾ ಪ್ರೀತಿ ಪಡೆಯೇ ನಾ. .
 
|| ಸತಿಯೆಂದರೆ ಪತಿಯಾಗುವೆ
ತಾಯೆಂದರೆ ಮಗುವಾಗುವೆ
ಅಕ್ಕ ಎಂದರೆ ತಮ್ಮನಾಗುವೆ
ಪ್ರೀತಿ ಎಂದರೆ ಪ್ರೇಮವಾಗುವೆ ||
 
ಅರಸಿ ಎಂದರೆ ಅರಸನಾಗುವೆ
ಸೀತೆ ಎಂದರೆ ರಾಮನಾಗುವೆ
ಭೂಮಿ ಎಂದರೆ ಬಾನಾಗುವೆ
ಶಶಿ ಎಂದರೆ ರವಿ ಆಗುವೆ. .
ಏನೆಂದು ಬಣ್ಣಿಸಲೋ ನಿನ್ನ
ನಿನ್ನಾ ಪ್ರೀತಿ ಪಡೆಯೇ ನಾ. .
 
|| ಸತಿಯೆಂದರೆ ಪತಿಯಾಗುವೆ
ತಾಯೆಂದರೆ ಮಗುವಾಗುವೆ
ಅಕ್ಕ ಎಂದರೆ ತಮ್ಮನಾಗುವೆ
ಪ್ರೀತಿ ಎಂದರೆ ಪ್ರೇಮವಾಗುವೆ ||
 
ಹಸು ಎಂದರೆ ಕರುವಾಗುವೆ
ಕರು ಎಂದರೆ ಬಳ್ಳಿಯಾಗುವೆ
ಹೂವೆಂದರೆ ದುಂಬಿಯಾಗುವೆ
ದಡವೆಂದರೆ ಲತೆಯಾಗುವೆ
ಏನೆಂದು ಬಣ್ಣಿಸಲೋ ನಿನ್ನ
ನಿನ್ನಾ ಪ್ರೀತಿ ಪಡೆಯೇ ನಾ. .
 
|| ಸತಿಯೆಂದರೆ ಪತಿಯಾಗುವೆ
ತಾಯೆಂದರೆ ಮಗುವಾಗುವೆ
ಅಕ್ಕ ಎಂದರೆ ತಮ್ಮನಾಗುವೆ
ಗೆಳತಿ ಎಂದರೆ ಗೆಳೆಯನಾಗುವೆ ||
 
ಹ್ಂ ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ ಹ್ಂ

ಹ್ಂ ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ ಹ್ಂ
ಆ ಆ ಆ ಆ ಆ ಆ . . .
ಆ ಆ ಆ ಆ ಆ ಆ . . .
 
ಸತಿಯೆಂದರೆ ಪತಿಯಾಗುವೆ
ತಾಯೆಂದರೆ ಮಗುವಾಗುವೆ
ಅಕ್ಕ ಎಂದರೆ ತಮ್ಮನಾಗುವೆ
ಗೆಳತಿ ಎಂದರೆ ಗೆಳೆಯನಾಗುವೆ
ಏನೆಂದು ಬಣ್ಣಿಸಲೋ ನಿನ್ನ
ನಿನ್ನಾ ಪ್ರೀತಿ ಪಡೆಯೇ ನಾ. .
 
ಹೆಣ್ಣೆಂದರೆ ಗಂಡಾಗುವೆ
ಮಗ ಎಂದರೆ ತಂದೆಯಾಗುವೆ
ತಂಗಿ ಎಂದರೆ ಅಣ್ಣನಾಗುವೆ
ಪ್ರೀತಿ ಎಂದರೆ ಪ್ರೇಮವಾಗುವೆ
ಏನೆಂದು ಬಣ್ಣಿಸಲೋ ನಿನ್ನ
ನಿನ್ನಾ ಪ್ರೀತಿ ಪಡೆಯೇ ನಾ. .
 
|| ಸತಿಯೆಂದರೆ ಪತಿಯಾಗುವೆ
ತಾಯೆಂದರೆ ಮಗುವಾಗುವೆ
ಅಕ್ಕ ಎಂದರೆ ತಮ್ಮನಾಗುವೆ
ಪ್ರೀತಿ ಎಂದರೆ ಪ್ರೇಮವಾಗುವೆ ||
 
ಅರಸಿ ಎಂದರೆ ಅರಸನಾಗುವೆ
ಸೀತೆ ಎಂದರೆ ರಾಮನಾಗುವೆ
ಭೂಮಿ ಎಂದರೆ ಬಾನಾಗುವೆ
ಶಶಿ ಎಂದರೆ ರವಿ ಆಗುವೆ. .
ಏನೆಂದು ಬಣ್ಣಿಸಲೋ ನಿನ್ನ
ನಿನ್ನಾ ಪ್ರೀತಿ ಪಡೆಯೇ ನಾ. .
 
|| ಸತಿಯೆಂದರೆ ಪತಿಯಾಗುವೆ
ತಾಯೆಂದರೆ ಮಗುವಾಗುವೆ
ಅಕ್ಕ ಎಂದರೆ ತಮ್ಮನಾಗುವೆ
ಪ್ರೀತಿ ಎಂದರೆ ಪ್ರೇಮವಾಗುವೆ ||
 
ಹಸು ಎಂದರೆ ಕರುವಾಗುವೆ
ಕರು ಎಂದರೆ ಬಳ್ಳಿಯಾಗುವೆ
ಹೂವೆಂದರೆ ದುಂಬಿಯಾಗುವೆ
ದಡವೆಂದರೆ ಲತೆಯಾಗುವೆ
ಏನೆಂದು ಬಣ್ಣಿಸಲೋ ನಿನ್ನ
ನಿನ್ನಾ ಪ್ರೀತಿ ಪಡೆಯೇ ನಾ. .
 
|| ಸತಿಯೆಂದರೆ ಪತಿಯಾಗುವೆ
ತಾಯೆಂದರೆ ಮಗುವಾಗುವೆ
ಅಕ್ಕ ಎಂದರೆ ತಮ್ಮನಾಗುವೆ
ಗೆಳತಿ ಎಂದರೆ ಗೆಳೆಯನಾಗುವೆ ||
 
ಹ್ಂ ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ ಹ್ಂ

Sathi Yendare song lyrics from Kannada Movie Ra starring Rajesh Gowda, Saana Naik, Sujith Nayak, Lyrics penned by Rajesh Gowda Sung by Anuradha Bhat, Music Composed by James Architect, film is Directed by Rajesh Gowda and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ