ಏಡಿ ಆಗಬೇಡ, ಬೀಡಿ ಸೇದಬೇಡ
ಸಿಡಿ ನೋಡಬೇಡ, ಯುಬಿ ಕುಡಿಯಬೇಡ
ಏಡಿ ಆಗಬೇಡ, ಬೀಡಿ ಸೇದಬೇಡ
ಸಿಡಿ ನೋಡಬೇಡ, ಯುಬಿ ಕುಡಿಯಬೇಡ
ಈಡಿ ಕಲಿಯಬೇಡ, ಎಫ್ ಡಿ ಮರೆಯಬೇಡ
ಕೇಡಿ ಆಗಬೇಡ, ಐ ಡಿ ಕಳ್ಕೋಬೇಡ
ಎಮ್ ಡಿ ಆದ್ರು ಓಡಿಹೋಗಬೇಡಾ. . .
ಓಡಿಹೋದ್ರು ಕೈ ಕೊಡಬೇಡಾ. .
ಹೇ. . ಎಮ್ ಡಿ ಆದ್ರು ಓಡಿಹೋಗಬೇಡಾ. . .
ಓಡಿಹೋದ್ರು ಕೈ ಕೊಡಬೇಡಾ. .
|| ಏಡಿ ಆಗಬೇಡ, ಬೀಡಿ ಸೇದಬೇಡ
ಸಿಡಿ ನೋಡಬೇಡ, ಯುಬಿ ಕುಡಿಯಬೇಡ ||
ಹುಡುಗಿ ನೋಬೇಡ, ಸ್ಮೈಲು ಕೊಡಬೇಡ
ಆಸೆ ಪಡಬೇಡ, ಹಿಂದೆ ಹೋಗಬೇಡ. . .
ಹೇ. . ಹುಡುಗಿ ನೋಬೇಡ, ಸ್ಮೈಲು ಕೊಡಬೇಡ
ಆಸೆ ಪಡಬೇಡ, ಹಿಂದೆ ಹೋಗಬೇಡ. . .
ಪರ್ಸೂ ತೆಗೆಯಬೇಡ, ಖರ್ಚೂ ಮಾಡಬೇಡ
ಸಾಲ ಕೇಳಬೇಡ, ಸ್ನೇಹ ಕಳ್ಕೋಬೇಡ. .
ಎಮ್ ಡಿ ಆದ್ರು ಓಡಿಹೋಗಬೇಡಾ. . .
ಓಡಿಹೋದ್ರು ಕೈ ಕೊಡಬೇಡಾ. .
ಹೇ. . ಎಮ್ ಡಿ ಆದ್ರು ಓಡಿಹೋಗಬೇಡಾ. . .
ಓಡಿಹೋದ್ರು ಕೈ ಕೊಡಬೇಡಾ. .
|| ಏಡಿ ಆಗಬೇಡ, ಬೀಡಿ ಸೇದಬೇಡ
ಸಿಡಿ ನೋಡಬೇಡ, ಯುಬಿ ಕುಡಿಯಬೇಡ ||
ಕರ್ಣ ಆಗಬೇಡ, ಭಾಷೆ ಕೊಡಬೇಡ
ದಾನ ಮಾಡಬೇಡ, ಪ್ರಾಣ ಬಿಡಬೇಡ. .
ಆ ಆ.. ಕರ್ಣ ಆಗಬೇಡ, ಭಾಷೆ ಕೊಡಬೇಡ
ದಾನ ಮಾಡಬೇಡ, ಪ್ರಾಣ ಬಿಡಬೇಡ. .
ದೇವದಾಸ ಆಗಬೇಡ, ಪಾರ್ವತಿ ಹುಡುಕಬೇಡ
ಕುಡಿತಾ ಮಾಡಬೇಡ, ಬೀದೀಲಿ ಬೀಳಬೇಡ. .
ಎಮ್ ಡಿ ಆದ್ರು ಓಡಿಹೋಗಬೇಡಾ. . .
ಓಡಿಹೋದ್ರು ಕೈ ಕೊಡಬೇಡಾ. .
ಹೇ. . ಎಮ್ ಡಿ ಆದ್ರು ಓಡಿಹೋಗಬೇಡಾ. . .
ಓಡಿಹೋದ್ರು ಕೈ ಕೊಡಬೇಡಾ. .
|| ಏಡಿ ಆಗಬೇಡ, ಬೀಡಿ ಸೇದಬೇಡ
ಸಿಡಿ ನೋಡಬೇಡ, ಯುಬಿ ಕುಡಿಯಬೇಡ ||
ಆ ಆ ಆ ಆ ಆ ಆ ಆ ಆ ಆ . . . . . .
ಏಡಿ ಆಗಬೇಡ, ಬೀಡಿ ಸೇದಬೇಡ
ಸಿಡಿ ನೋಡಬೇಡ, ಯುಬಿ ಕುಡಿಯಬೇಡ
ಏಡಿ ಆಗಬೇಡ, ಬೀಡಿ ಸೇದಬೇಡ
ಸಿಡಿ ನೋಡಬೇಡ, ಯುಬಿ ಕುಡಿಯಬೇಡ
ಈಡಿ ಕಲಿಯಬೇಡ, ಎಫ್ ಡಿ ಮರೆಯಬೇಡ
ಕೇಡಿ ಆಗಬೇಡ, ಐ ಡಿ ಕಳ್ಕೋಬೇಡ
ಎಮ್ ಡಿ ಆದ್ರು ಓಡಿಹೋಗಬೇಡಾ. . .
ಓಡಿಹೋದ್ರು ಕೈ ಕೊಡಬೇಡಾ. .
ಹೇ. . ಎಮ್ ಡಿ ಆದ್ರು ಓಡಿಹೋಗಬೇಡಾ. . .
ಓಡಿಹೋದ್ರು ಕೈ ಕೊಡಬೇಡಾ. .
|| ಏಡಿ ಆಗಬೇಡ, ಬೀಡಿ ಸೇದಬೇಡ
ಸಿಡಿ ನೋಡಬೇಡ, ಯುಬಿ ಕುಡಿಯಬೇಡ ||
ಹುಡುಗಿ ನೋಬೇಡ, ಸ್ಮೈಲು ಕೊಡಬೇಡ
ಆಸೆ ಪಡಬೇಡ, ಹಿಂದೆ ಹೋಗಬೇಡ. . .
ಹೇ. . ಹುಡುಗಿ ನೋಬೇಡ, ಸ್ಮೈಲು ಕೊಡಬೇಡ
ಆಸೆ ಪಡಬೇಡ, ಹಿಂದೆ ಹೋಗಬೇಡ. . .
ಪರ್ಸೂ ತೆಗೆಯಬೇಡ, ಖರ್ಚೂ ಮಾಡಬೇಡ
ಸಾಲ ಕೇಳಬೇಡ, ಸ್ನೇಹ ಕಳ್ಕೋಬೇಡ. .
ಎಮ್ ಡಿ ಆದ್ರು ಓಡಿಹೋಗಬೇಡಾ. . .
ಓಡಿಹೋದ್ರು ಕೈ ಕೊಡಬೇಡಾ. .
ಹೇ. . ಎಮ್ ಡಿ ಆದ್ರು ಓಡಿಹೋಗಬೇಡಾ. . .
ಓಡಿಹೋದ್ರು ಕೈ ಕೊಡಬೇಡಾ. .
|| ಏಡಿ ಆಗಬೇಡ, ಬೀಡಿ ಸೇದಬೇಡ
ಸಿಡಿ ನೋಡಬೇಡ, ಯುಬಿ ಕುಡಿಯಬೇಡ ||
ಕರ್ಣ ಆಗಬೇಡ, ಭಾಷೆ ಕೊಡಬೇಡ
ದಾನ ಮಾಡಬೇಡ, ಪ್ರಾಣ ಬಿಡಬೇಡ. .
ಆ ಆ.. ಕರ್ಣ ಆಗಬೇಡ, ಭಾಷೆ ಕೊಡಬೇಡ
ದಾನ ಮಾಡಬೇಡ, ಪ್ರಾಣ ಬಿಡಬೇಡ. .
ದೇವದಾಸ ಆಗಬೇಡ, ಪಾರ್ವತಿ ಹುಡುಕಬೇಡ
ಕುಡಿತಾ ಮಾಡಬೇಡ, ಬೀದೀಲಿ ಬೀಳಬೇಡ. .
ಎಮ್ ಡಿ ಆದ್ರು ಓಡಿಹೋಗಬೇಡಾ. . .
ಓಡಿಹೋದ್ರು ಕೈ ಕೊಡಬೇಡಾ. .
ಹೇ. . ಎಮ್ ಡಿ ಆದ್ರು ಓಡಿಹೋಗಬೇಡಾ. . .
ಓಡಿಹೋದ್ರು ಕೈ ಕೊಡಬೇಡಾ. .
|| ಏಡಿ ಆಗಬೇಡ, ಬೀಡಿ ಸೇದಬೇಡ
ಸಿಡಿ ನೋಡಬೇಡ, ಯುಬಿ ಕುಡಿಯಬೇಡ ||
ಆ ಆ ಆ ಆ ಆ ಆ ಆ ಆ ಆ . . . . . .
Edi Aagabeda song lyrics from Kannada Movie Ra starring Rajesh Gowda, Saana Naik, Sujith Nayak, Lyrics penned by Rajesh Gowda Sung by Ravindra Soragavi, Music Composed by James Architect, film is Directed by Rajesh Gowda and film is released on 2021