Sahyaadri Saalinali Lyrics

ಸಹ್ಯಾದ್ರಿ ಸಾಲಿನಲ್ಲಿ Lyrics

in Putani Agents 123

in ಪುಟಾಣಿ ಏಜೆಂಟ್ಸ್ ೧೨೩

LYRIC

Song Details Page after Lyrice

-
ಸಹ್ಯಾದ್ರಿ ಸಾಲಿನಲಿ ಮಲೆನಾಡ ಕಾಡಿನಲಿ
ಬೆಳೆದಿತ್ತು ಭಾರಿ ಆಲದಮರವು
ಮೊರೆದಿತ್ತು ನೂರಾರು ಹಕ್ಕಿಗಳಾ ಸ್ವರವು
 
ಕೀ ಕೀ ಕೀ ಕೀ ಎನ್ನುತ ಹಾಡೋಣ 
ತೂಗಿ ಬಾಗಿ ಎಲ್ಲರು ಹಾರೋಣ
ಸಿಹಿಯಾದ ರುಚಿಯಾದ
ಹಣ್ಣಿನ ರಸವ ಹೀರೋಣ
 
ಕೀ ಕೀ ಕೀ ಕೀ 
ಎನ್ನುತ ಹಾಡೋಣ
ಕಲಕಲ ಕುಣಿಯೋಣ 
ಮೈ ಮನ ಮರೆಯೋಣ
ಒಟ್ಟಿಗೆ ಸಾಗಿ ಮೆತ್ತಗೆ ಹೋಗಿ
ಇಂದೆ ಮೆರೆಯೋಣ

|| ಕೀ ಕೀ ಕೀ ಕೀ ಎನ್ನುತ ಹಾಡೋಣ 
ತೂಗಿ ಬಾಗಿ ಎಲ್ಲರು ಹಾರೋಣ
ಎಲ್ಲರು ಹಾಡೋಣ 
ಎಲ್ಲರು ಹಾಡೋಣ….||

ಕಂದ ನೀ ಬಲಿಯಾದೆಯಾ
ತಂದೆ ತಾಯಿಯ ತೊರೆದೆಯಾ  
ಕಾಡಿತೆ ವಿಷವು ತೀರಿತೆ ಋಣವು 
ಕಾಳ ಸರ್ಪದ ಕಾಟವು
ತಾಳಾಲಾರದ ನೋವು
ಇದಕೆ ಕೊನೆ ಇಲ್ಲವೇ
ಯಾರು ಗತಿ ಇಲ್ಲವೇ ...
ಇಲ್ಲವೇ .... ಇಲ್ಲವೇ...
ಕಂದ ನೀ ಬಲಿಯಾದೆಯಾ
ತಂದೆ ತಾಯಿಯ ತೊರೆದೆಯಾ
ಅಗಲಿ ಇರಲಾರೆ
ನಾ ಅಗಲಿ ಇರಲಾರೆ
ಇರಲಾರೆಇರಲಾರೆ….

ಏನಾಯ್ತು ಹೇಗಾಯ್ತು
ಯಾರಿಂದ ಹೇಳಿ ಹೇಳಿ
ಅಳಬೇಡಿ ಹೆದರಬೇಡಿ
ನರಿ ಮಾತು ಕೇಳಿ
ಅಪಾಯ ಬಂದಾಗ
ಉಪಾಯ ಹೇಳ್ತೀನಿ
ಸರ್ಪಾನೆ ಸಾಯೊ
ಹಾಗ್ ಮಾಡ್ತೀನಿ ಬನ್ನಿ ಎಲ್ಲ ಬನ್ನಿ
ಪಕ್ಷಿ ರಾಜ ಬಾನ ತೇಜ ಬಾ ಬಾ

ಆಹಾ ಆಹಾ
ಏನು ರೋಷ ಏನೋ ಆವೇಶ 
ಎಲ್ಲ ನಮ್ಮಂಥ ಬಡ ಪ್ರಾಣಿಗಳ
ಮೇಲೇನೆ ನಿನ್ನ ಪೌರುಷ
ಸಾಕು ಸಾಕು ಬರಿ ಒಣ ಜಂಬದಿಂದ
ಏನು ಪ್ರಯೋಜನವಿಲ್ಲ
ವೃತ ಕೋಪ ತಾಪ
ಪ್ರತಾಪ ಏನು ಸುಖವಿಲ್ಲ
ನಮ್ಮ ಸರ್ಪ ರಾಜನ ಮುಂದೆ
ನಿನ್ನ ದರ್ಪ ಏನು ನಡೆಯೊಲ್ಲ
ತಾಳು ತಾಳು ನಿನ್ನ ಪೌರುಷ
ಆವೇಶ ರೋಷ ಅಲ್ಲಿ ತೋರಿಸು ಬಾ

ಅಪಾಯ ಬಂದಾಗ
ಉಪಾಯದಿಂದ
ಕಾರ್ಯ ಸಾಧಿಸಬೇಕು
ವೈರಿ ಎದುರಾದಾಗ
ಧೈರ್ಯ ತೋರಿ
ಛಲದಿಂದ ಗೆಲ್ಲಬೇಕು
 
|| ಕೀ ಕೀ ಕೀ ಕೀ ಎನ್ನುತ ಹಾಡೋಣ 
ತೂಗಿ ಬಾಗಿ ಎಲ್ಲರು ಹಾರೋಣ
ಎಲ್ಲರು ಹಾಡೋಣ 
ಎಲ್ಲರು ಹಾಡೋಣ….||
 

-
ಸಹ್ಯಾದ್ರಿ ಸಾಲಿನಲಿ ಮಲೆನಾಡ ಕಾಡಿನಲಿ
ಬೆಳೆದಿತ್ತು ಭಾರಿ ಆಲದಮರವು
ಮೊರೆದಿತ್ತು ನೂರಾರು ಹಕ್ಕಿಗಳಾ ಸ್ವರವು
 
ಕೀ ಕೀ ಕೀ ಕೀ ಎನ್ನುತ ಹಾಡೋಣ 
ತೂಗಿ ಬಾಗಿ ಎಲ್ಲರು ಹಾರೋಣ
ಸಿಹಿಯಾದ ರುಚಿಯಾದ
ಹಣ್ಣಿನ ರಸವ ಹೀರೋಣ
 
ಕೀ ಕೀ ಕೀ ಕೀ 
ಎನ್ನುತ ಹಾಡೋಣ
ಕಲಕಲ ಕುಣಿಯೋಣ 
ಮೈ ಮನ ಮರೆಯೋಣ
ಒಟ್ಟಿಗೆ ಸಾಗಿ ಮೆತ್ತಗೆ ಹೋಗಿ
ಇಂದೆ ಮೆರೆಯೋಣ

|| ಕೀ ಕೀ ಕೀ ಕೀ ಎನ್ನುತ ಹಾಡೋಣ 
ತೂಗಿ ಬಾಗಿ ಎಲ್ಲರು ಹಾರೋಣ
ಎಲ್ಲರು ಹಾಡೋಣ 
ಎಲ್ಲರು ಹಾಡೋಣ….||

ಕಂದ ನೀ ಬಲಿಯಾದೆಯಾ
ತಂದೆ ತಾಯಿಯ ತೊರೆದೆಯಾ  
ಕಾಡಿತೆ ವಿಷವು ತೀರಿತೆ ಋಣವು 
ಕಾಳ ಸರ್ಪದ ಕಾಟವು
ತಾಳಾಲಾರದ ನೋವು
ಇದಕೆ ಕೊನೆ ಇಲ್ಲವೇ
ಯಾರು ಗತಿ ಇಲ್ಲವೇ ...
ಇಲ್ಲವೇ .... ಇಲ್ಲವೇ...
ಕಂದ ನೀ ಬಲಿಯಾದೆಯಾ
ತಂದೆ ತಾಯಿಯ ತೊರೆದೆಯಾ
ಅಗಲಿ ಇರಲಾರೆ
ನಾ ಅಗಲಿ ಇರಲಾರೆ
ಇರಲಾರೆಇರಲಾರೆ….

ಏನಾಯ್ತು ಹೇಗಾಯ್ತು
ಯಾರಿಂದ ಹೇಳಿ ಹೇಳಿ
ಅಳಬೇಡಿ ಹೆದರಬೇಡಿ
ನರಿ ಮಾತು ಕೇಳಿ
ಅಪಾಯ ಬಂದಾಗ
ಉಪಾಯ ಹೇಳ್ತೀನಿ
ಸರ್ಪಾನೆ ಸಾಯೊ
ಹಾಗ್ ಮಾಡ್ತೀನಿ ಬನ್ನಿ ಎಲ್ಲ ಬನ್ನಿ
ಪಕ್ಷಿ ರಾಜ ಬಾನ ತೇಜ ಬಾ ಬಾ

ಆಹಾ ಆಹಾ
ಏನು ರೋಷ ಏನೋ ಆವೇಶ 
ಎಲ್ಲ ನಮ್ಮಂಥ ಬಡ ಪ್ರಾಣಿಗಳ
ಮೇಲೇನೆ ನಿನ್ನ ಪೌರುಷ
ಸಾಕು ಸಾಕು ಬರಿ ಒಣ ಜಂಬದಿಂದ
ಏನು ಪ್ರಯೋಜನವಿಲ್ಲ
ವೃತ ಕೋಪ ತಾಪ
ಪ್ರತಾಪ ಏನು ಸುಖವಿಲ್ಲ
ನಮ್ಮ ಸರ್ಪ ರಾಜನ ಮುಂದೆ
ನಿನ್ನ ದರ್ಪ ಏನು ನಡೆಯೊಲ್ಲ
ತಾಳು ತಾಳು ನಿನ್ನ ಪೌರುಷ
ಆವೇಶ ರೋಷ ಅಲ್ಲಿ ತೋರಿಸು ಬಾ

ಅಪಾಯ ಬಂದಾಗ
ಉಪಾಯದಿಂದ
ಕಾರ್ಯ ಸಾಧಿಸಬೇಕು
ವೈರಿ ಎದುರಾದಾಗ
ಧೈರ್ಯ ತೋರಿ
ಛಲದಿಂದ ಗೆಲ್ಲಬೇಕು
 
|| ಕೀ ಕೀ ಕೀ ಕೀ ಎನ್ನುತ ಹಾಡೋಣ 
ತೂಗಿ ಬಾಗಿ ಎಲ್ಲರು ಹಾರೋಣ
ಎಲ್ಲರು ಹಾಡೋಣ 
ಎಲ್ಲರು ಹಾಡೋಣ….||
 

Sahyaadri Saalinali song lyrics from Kannada Movie Putani Agents 123 starring Master Ramakrishna Hegde, Master Bhanuprakash, Baby Indira, Lyrics penned by Doddarange Gowda Sung by S Janaki, Music Composed by Rajan-Nagendra, film is Directed by Geethapriya and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ