Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಓಓಓಓಓಓ ಓಓಓಓಓಓಓ ಓಓಓಓಓ

ಏನೋ ಸಂತೋಷ ಏನೋ ಉಲ್ಲಾಸ
ಏನೋ ವಿಶೇಷ ಈ ದಿನ
ಎಂದೂ ಮುಗಿಯದ ಈ ಪ್ರೇಮಬಂಧನ
ಜನ್ಮ ಜನ್ಮದಾ ಈ ಆತ್ಮಬಂಧನ

ಏನೋ ಸಂತೋಷ ಏನೋ ಉಲ್ಲಾಸ
ಏನೋ ವಿಶೇಷ ಈ ದಿನ
ಎಂದೂ ಮುಗಿಯದ ಈ ಪ್ರೇಮಬಂಧನ
ಜನ್ಮ ಜನ್ಮದಾ ಈ ಆತ್ಮಬಂಧನ

ಲಾಲಾಲಾಲಾಲ ಲಾಲಾಲಾಲಾಲ
ಲಾಲಾಲಾಲಾಲ ಲಾಲಾಲಾಲಾಲ

ನನ್ನಾಸೆ ನಿನ್ನಾಸೆ
ಒಂದಾಗಿ ಸೇರಿ ಏನೇನೋ
ಕೋರಿ ಉಯ್ಯಾಲೆ ತಾನಾಡಿದೆ
ನೀನಲ್ಲಿ ನನಲ್ಲಿ ಒಲವೆಲ್ಲ
ಕೂಡಿ ಗೆಲುವಿಂದ ಹಾಡಿ
ಎಲ್ಲೆಲ್ಲೂ ಓಲಾಡಿದೆ
ದಾಹವೊ ಮೋಹವೊ
ಹೂಬಳ್ಳಿಯೊಂದು
ಮರಸುತ್ತಿ ಬಂದು ತಾ ನೀಡೆ ಆಲಿಂಗನ
ಕಂಚಿನ ಮಿಂಚಿನ ಕಣ್ಣೆರಡು
ಕೂಡಿ ಮಾಡಿರಲು ಮೋಡಿ
ಮೈಯಲ್ಲಿ ಮೃದು ಕಂಪನ
ಇಂದೇಕೋ ನಮ್ಮಲ್ಲಿ ಇಂತಹ ತಲ್ಲಣ

|| ಏನೋ ಸಂತೋಷ ಏನೋ ಉಲ್ಲಾಸ
ಏನೋ ವಿಶೇಷ ಈ ದಿನ
ಎಂದೂ ಮುಗಿಯದ ಈ ಪ್ರೇಮಬಂಧನ
ಜನ್ಮ ಜನ್ಮದಾ ಈ ಆತ್ಮಬಂಧನ…||

ನೀನಲ್ಲಿ ನಾನಿಲ್ಲಿ
ಈ ನೋಟದಲ್ಲಿ ಆ ನೋಟ
ನೆಟ್ಟು ಚೆಲ್ಲಾಟ ನೀನಾಡಿದೆ
ಹಾಡುತ ಆಡುತ ಮನವೆಂಬ ಹಕ್ಕಿ
ಒಲವೆಲ್ಲ ಉಕ್ಕಿ ಬಾನಲ್ಲಿ ಹಾರಾಡಿದೆ
ನಿನ್ನಿಂದ ನನ್ನಂದ ಹೂವಲ್ಲಿ ಜೇನು
ನನ್ನಲ್ಲಿ ನೀನು ಬಾಳೆಲ್ಲ ಹಾಯಾಗಿದೆ
ನಾವೆಂದೂ ಒಂದೆಂದು ನಮ್ಮ ಅಂತರಂಗ
ಆನಂದರಂಗ ಅನುರಾಗ ತಾ ತಂದಿದೆ
ತಂಗಾಳಿ ತಂಪಾದ ಸಂದೇಶ ಸಾರಿದೆ

|| ಏನೋ ಸಂತೋಷ ಏನೋ ಉಲ್ಲಾಸ
ಏನೋ ವಿಶೇಷ ಈ ದಿನ
ಎಂದೂ ಮುಗಿಯದ ಈ ಪ್ರೇಮಬಂಧನ
ಜನ್ಮ ಜನ್ಮದಾ ಈ ಆತ್ಮಬಂಧನ…||
 

-
ಓಓಓಓಓಓಓ ಓಓಓಓಓಓಓ ಓಓಓಓಓ

ಏನೋ ಸಂತೋಷ ಏನೋ ಉಲ್ಲಾಸ
ಏನೋ ವಿಶೇಷ ಈ ದಿನ
ಎಂದೂ ಮುಗಿಯದ ಈ ಪ್ರೇಮಬಂಧನ
ಜನ್ಮ ಜನ್ಮದಾ ಈ ಆತ್ಮಬಂಧನ

ಏನೋ ಸಂತೋಷ ಏನೋ ಉಲ್ಲಾಸ
ಏನೋ ವಿಶೇಷ ಈ ದಿನ
ಎಂದೂ ಮುಗಿಯದ ಈ ಪ್ರೇಮಬಂಧನ
ಜನ್ಮ ಜನ್ಮದಾ ಈ ಆತ್ಮಬಂಧನ

ಲಾಲಾಲಾಲಾಲ ಲಾಲಾಲಾಲಾಲ
ಲಾಲಾಲಾಲಾಲ ಲಾಲಾಲಾಲಾಲ

ನನ್ನಾಸೆ ನಿನ್ನಾಸೆ
ಒಂದಾಗಿ ಸೇರಿ ಏನೇನೋ
ಕೋರಿ ಉಯ್ಯಾಲೆ ತಾನಾಡಿದೆ
ನೀನಲ್ಲಿ ನನಲ್ಲಿ ಒಲವೆಲ್ಲ
ಕೂಡಿ ಗೆಲುವಿಂದ ಹಾಡಿ
ಎಲ್ಲೆಲ್ಲೂ ಓಲಾಡಿದೆ
ದಾಹವೊ ಮೋಹವೊ
ಹೂಬಳ್ಳಿಯೊಂದು
ಮರಸುತ್ತಿ ಬಂದು ತಾ ನೀಡೆ ಆಲಿಂಗನ
ಕಂಚಿನ ಮಿಂಚಿನ ಕಣ್ಣೆರಡು
ಕೂಡಿ ಮಾಡಿರಲು ಮೋಡಿ
ಮೈಯಲ್ಲಿ ಮೃದು ಕಂಪನ
ಇಂದೇಕೋ ನಮ್ಮಲ್ಲಿ ಇಂತಹ ತಲ್ಲಣ

|| ಏನೋ ಸಂತೋಷ ಏನೋ ಉಲ್ಲಾಸ
ಏನೋ ವಿಶೇಷ ಈ ದಿನ
ಎಂದೂ ಮುಗಿಯದ ಈ ಪ್ರೇಮಬಂಧನ
ಜನ್ಮ ಜನ್ಮದಾ ಈ ಆತ್ಮಬಂಧನ…||

ನೀನಲ್ಲಿ ನಾನಿಲ್ಲಿ
ಈ ನೋಟದಲ್ಲಿ ಆ ನೋಟ
ನೆಟ್ಟು ಚೆಲ್ಲಾಟ ನೀನಾಡಿದೆ
ಹಾಡುತ ಆಡುತ ಮನವೆಂಬ ಹಕ್ಕಿ
ಒಲವೆಲ್ಲ ಉಕ್ಕಿ ಬಾನಲ್ಲಿ ಹಾರಾಡಿದೆ
ನಿನ್ನಿಂದ ನನ್ನಂದ ಹೂವಲ್ಲಿ ಜೇನು
ನನ್ನಲ್ಲಿ ನೀನು ಬಾಳೆಲ್ಲ ಹಾಯಾಗಿದೆ
ನಾವೆಂದೂ ಒಂದೆಂದು ನಮ್ಮ ಅಂತರಂಗ
ಆನಂದರಂಗ ಅನುರಾಗ ತಾ ತಂದಿದೆ
ತಂಗಾಳಿ ತಂಪಾದ ಸಂದೇಶ ಸಾರಿದೆ

|| ಏನೋ ಸಂತೋಷ ಏನೋ ಉಲ್ಲಾಸ
ಏನೋ ವಿಶೇಷ ಈ ದಿನ
ಎಂದೂ ಮುಗಿಯದ ಈ ಪ್ರೇಮಬಂಧನ
ಜನ್ಮ ಜನ್ಮದಾ ಈ ಆತ್ಮಬಂಧನ…||
 

Eno Santhosha song lyrics from Kannada Movie Putani Agents 123 starring Master Ramakrishna Hegde, Master Bhanuprakash, Baby Indira, Lyrics penned by Geethapriya Sung by S P Balasubrahmanyam, S Janaki, Music Composed by Rajan-Nagendra, film is Directed by Geethapriya and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ