Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪುಟಾಣಿ ಏಜೇಂಟ್ ಒನ್
ಪುಟಾಣಿ ಏಜೇಂಟ್ ಟೂ
ಪುಟಾಣಿ ಏಜೇಂಟ್ ತ್ರೀ .....
ಪುಟಾಣಿ ಏಜೇಂಟ್ ಒನ್ ಟೂ ತ್ರೀ
ಸಿಡಿಲಿನ ಮರಿಗಳು ನಾವು
ನ್ಯಾಯ ನೀತಿಗೆಂದು ಹೋರಾಡುವೆವು....
ನ್ಯಾಯ ನೀತಿಗೆಂದು ಹೋರಾಡುವೆವು....

|| ಪುಟಾಣಿ ಏಜೇಂಟ್ ಒನ್ ಟೂ ತ್ರೀ
ಸಿಡಿಲಿನ ಮರಿಗಳು ನಾವು…||
 
ಬಿರುಗಾಳಿ ಬೀಸಿದರೂ
ಅಂಜೋ ಭೂಪರಲ್ಲಾ... 
ಎದುರಾಳಿ ಯಾರಿರಲಿ..
ನಮಗ್ಯಾರು ಸಾಟಿಯಲ್ಲಾ...
ತಿಳಿಯುವೆವು ಕೇಡಿಗಳು
ಮಾಡೋ ಮೋಸವೆಲ್ಲಾ 
ದ್ರೋಹಿಗಳು ಎಲ್ಲಿರಲಿ
ಪಾರಾಗೆ ಸಾಧ್ಯವಿಲ್ಲಾ ...
ಧರ್ಮದ ರಕ್ಷಣೆ ಗುರಿಯು ನಮ್ಮದೇ 
ದುಷ್ಟರಾ ಶಿಕ್ಷಣೆ ಹೊಣೆಯು ನಮ್ಮದೇ
ಹಗಲು ಇರುಳು ಕಾಯುವೆವು
ನಮ್ಮಯ ಬಲವನು ತೋರುವೆವು...
 
|| ಪುಟಾಣಿ ಏಜೇಂಟ್ ಒನ್ ಟೂ ತ್ರೀ
ಸಿಡಿಲಿನ ಮರಿಗಳು ನಾವು
ನ್ಯಾಯ ನೀತಿಗೆಂದು ಹೋರಾಡುವೆವು....
ಪುಟಾಣಿ ಏಜೇಂಟ್ ಒನ್ ಟೂ ತ್ರೀ
ಒನ್ ಟೂ ತ್ರೀ……||
 
ಹ್ಹೂ ಹ್ಹಾ ಹ್ಹಾ ಹ್ಹೂ ಹ್ಹೂ
ಹ್ಹಾ ಹ್ಹಾ ಹ್ಹೂ ಹ್ಹೂ ಹ್ಹಾ ಹ್ಹೀಹ್ಹಾ 

ಸಿಂಹಗಳ ಗುಹೆಯೊಳಗೆ
ನುಗ್ಗಿ ಗೆಲ್ಲಬಲ್ಲೆ 
ವಂಚಿಸುವ ನರಿಗಳನು
ನಿರ್ಮೂಲ ಮಾಡಬಲ್ಲೆ
ಮದಿಸಿರುವ ಆನೆಗಳ
ಮಾದವಾ ಇಳಿಸಬಲ್ಲೆ.. 
ವಿಷಪೂರಿತ ಹಾವುಗಳ
ಹಲ್ಲನ್ನು ಕೀಳಬಲ್ಲೆ
ಕನ್ನಡ ತಾಯಿಯ ಮಡಿಲಿನ ಮಕ್ಕಳು
ಕೆಚ್ಚೆದೆ ಕಲಿಗಳು ದೈರ್ಯದೆ ಹುಲಿಗಳು
ನಾಡಿಗೆ ನೆಮ್ಮದಿ ತರಲೆಂದು
ಕಂಕಣ ತೊಟ್ಟೆವು ನಾವಿಂದು..

|| ಪುಟಾಣಿ ಏಜೇಂಟ್ ಒನ್ ಟೂ ತ್ರೀ
ಸಿಡಿಲಿನ ಮರಿಗಳು ನಾವು
ನ್ಯಾಯ ನೀತಿಗೆಂದು ಹೋರಾಡುವೆವು.... 
ಪುಟಾಣಿ ಏಜೇಂಟ್ ಒನ್ ಟೂ ತ್ರೀ
ಒನ್ ಟೂ ತ್ರೀ…. ಒನ್ ಟೂ ತ್ರೀ
ಒನ್ ಟೂ ತ್ರೀ…. ಒನ್ ಟೂ ತ್ರೀ…..||
 

-
ಪುಟಾಣಿ ಏಜೇಂಟ್ ಒನ್
ಪುಟಾಣಿ ಏಜೇಂಟ್ ಟೂ
ಪುಟಾಣಿ ಏಜೇಂಟ್ ತ್ರೀ .....
ಪುಟಾಣಿ ಏಜೇಂಟ್ ಒನ್ ಟೂ ತ್ರೀ
ಸಿಡಿಲಿನ ಮರಿಗಳು ನಾವು
ನ್ಯಾಯ ನೀತಿಗೆಂದು ಹೋರಾಡುವೆವು....
ನ್ಯಾಯ ನೀತಿಗೆಂದು ಹೋರಾಡುವೆವು....

|| ಪುಟಾಣಿ ಏಜೇಂಟ್ ಒನ್ ಟೂ ತ್ರೀ
ಸಿಡಿಲಿನ ಮರಿಗಳು ನಾವು…||
 
ಬಿರುಗಾಳಿ ಬೀಸಿದರೂ
ಅಂಜೋ ಭೂಪರಲ್ಲಾ... 
ಎದುರಾಳಿ ಯಾರಿರಲಿ..
ನಮಗ್ಯಾರು ಸಾಟಿಯಲ್ಲಾ...
ತಿಳಿಯುವೆವು ಕೇಡಿಗಳು
ಮಾಡೋ ಮೋಸವೆಲ್ಲಾ 
ದ್ರೋಹಿಗಳು ಎಲ್ಲಿರಲಿ
ಪಾರಾಗೆ ಸಾಧ್ಯವಿಲ್ಲಾ ...
ಧರ್ಮದ ರಕ್ಷಣೆ ಗುರಿಯು ನಮ್ಮದೇ 
ದುಷ್ಟರಾ ಶಿಕ್ಷಣೆ ಹೊಣೆಯು ನಮ್ಮದೇ
ಹಗಲು ಇರುಳು ಕಾಯುವೆವು
ನಮ್ಮಯ ಬಲವನು ತೋರುವೆವು...
 
|| ಪುಟಾಣಿ ಏಜೇಂಟ್ ಒನ್ ಟೂ ತ್ರೀ
ಸಿಡಿಲಿನ ಮರಿಗಳು ನಾವು
ನ್ಯಾಯ ನೀತಿಗೆಂದು ಹೋರಾಡುವೆವು....
ಪುಟಾಣಿ ಏಜೇಂಟ್ ಒನ್ ಟೂ ತ್ರೀ
ಒನ್ ಟೂ ತ್ರೀ……||
 
ಹ್ಹೂ ಹ್ಹಾ ಹ್ಹಾ ಹ್ಹೂ ಹ್ಹೂ
ಹ್ಹಾ ಹ್ಹಾ ಹ್ಹೂ ಹ್ಹೂ ಹ್ಹಾ ಹ್ಹೀಹ್ಹಾ 

ಸಿಂಹಗಳ ಗುಹೆಯೊಳಗೆ
ನುಗ್ಗಿ ಗೆಲ್ಲಬಲ್ಲೆ 
ವಂಚಿಸುವ ನರಿಗಳನು
ನಿರ್ಮೂಲ ಮಾಡಬಲ್ಲೆ
ಮದಿಸಿರುವ ಆನೆಗಳ
ಮಾದವಾ ಇಳಿಸಬಲ್ಲೆ.. 
ವಿಷಪೂರಿತ ಹಾವುಗಳ
ಹಲ್ಲನ್ನು ಕೀಳಬಲ್ಲೆ
ಕನ್ನಡ ತಾಯಿಯ ಮಡಿಲಿನ ಮಕ್ಕಳು
ಕೆಚ್ಚೆದೆ ಕಲಿಗಳು ದೈರ್ಯದೆ ಹುಲಿಗಳು
ನಾಡಿಗೆ ನೆಮ್ಮದಿ ತರಲೆಂದು
ಕಂಕಣ ತೊಟ್ಟೆವು ನಾವಿಂದು..

|| ಪುಟಾಣಿ ಏಜೇಂಟ್ ಒನ್ ಟೂ ತ್ರೀ
ಸಿಡಿಲಿನ ಮರಿಗಳು ನಾವು
ನ್ಯಾಯ ನೀತಿಗೆಂದು ಹೋರಾಡುವೆವು.... 
ಪುಟಾಣಿ ಏಜೇಂಟ್ ಒನ್ ಟೂ ತ್ರೀ
ಒನ್ ಟೂ ತ್ರೀ…. ಒನ್ ಟೂ ತ್ರೀ
ಒನ್ ಟೂ ತ್ರೀ…. ಒನ್ ಟೂ ತ್ರೀ…..||
 

Putaani Agent 123 song lyrics from Kannada Movie Putani Agents 123 starring Master Ramakrishna Hegde, Master Bhanuprakash, Baby Indira, Lyrics penned by R N Jayagopal Sung by S P Balasubrahmanyam, S Janaki, Rajeshwari, Music Composed by Rajan-Nagendra, film is Directed by Geethapriya and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ