Mugilu Belmugilu Lyrics

ಮುಗಿಲು ಬೆಳ್ಮುಗಿಲು Lyrics

in Pushpaka Vimana

in ಪುಷ್ಪಕ ವಿಮಾನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುಗಿಲು ಬೆಳ್ಮುಗಿಲು
ನನ್ನ ಈ ಮಗಳು…
ದೇವರಿಗಿಂತ ಮಿಗಿಲು
ಬೊಗಸೆ ಗಾತ್ರದ ಚಂದ್ರೆ
ಅವಳಾ ನೆರಳು…
ಕಣ್ಣಲೇ ಇದೆ ಹೊಂಬಿಸಿಲು
ಉಸಿರಿನಲ್ಲಿ ಲಾಲಿ ಅಪ್ಪುಗೆಯ
ತೂಗೋ ಜೋಲಿ…
ಬದುಕಿನಲ್ಲಿ ಅವಳೇ
ಭರವಸೆಯ ಹೋಲಿ…
ಮರವಾ ತಬ್ಬಿದ ಬಿಳಲು
ಗರಿಯಾ ತಬ್ಬಿದ ನವಿಲು
ನನ್ನ ಹಗಲು ನನ್ನ ಇರುಳು
ಮಗಳು…ನನ್ನ ಮಗಳು…
 
ನಗುವು ಅಳುವು ಏನಿರಲಿ…
ನಿನ್ನಾ ಜೊತೆಯಿರುವೇ…
ಬಿಟ್ಟು ಬಿಡದಾ ಕೋರಿಕೆಯ
ಬಿಡದೇ ತೀರಿಸುವೇ…
ತೊದಲ ಮಾತು ಮೃಧುಳ ನಡಿಗೆ
ಹುಸಿಯ ಕೋಪ ನಿನ್ನ ಗುರುತು
ಉಸಿರಾಗಿರುವೇ…
ಜೋ ಜೋ ಲಾಲಿ ಜೋ ಜೋ
ನಾನು ನಿನ್ನಡಿಯಾಳು…
ನಿನ್ನ ಪಾದದ ಧೂಳು
ನನ್ನ ಮಡಿಲು ನನ್ನ ಹೆಗಲು
ಮಗಳು…ನನ್ನ ಮಗಳು…

ಮುಗಿಲು ಬೆಳ್ಮುಗಿಲು
ನನ್ನ ಈ ಮಗಳು…
ದೇವರಿಗಿಂತ ಮಿಗಿಲು
ಬೊಗಸೆ ಗಾತ್ರದ ಚಂದ್ರೆ
ಅವಳಾ ನೆರಳು…
ಕಣ್ಣಲೇ ಇದೆ ಹೊಂಬಿಸಿಲು
ಉಸಿರಿನಲ್ಲಿ ಲಾಲಿ ಅಪ್ಪುಗೆಯ
ತೂಗೋ ಜೋಲಿ…
ಬದುಕಿನಲ್ಲಿ ಅವಳೇ
ಭರವಸೆಯ ಹೋಲಿ…
ಮರವಾ ತಬ್ಬಿದ ಬಿಳಲು
ಗರಿಯಾ ತಬ್ಬಿದ ನವಿಲು
ನನ್ನ ಹಗಲು ನನ್ನ ಇರುಳು
ಮಗಳು…ನನ್ನ ಮಗಳು…
 
ನಗುವು ಅಳುವು ಏನಿರಲಿ…
ನಿನ್ನಾ ಜೊತೆಯಿರುವೇ…
ಬಿಟ್ಟು ಬಿಡದಾ ಕೋರಿಕೆಯ
ಬಿಡದೇ ತೀರಿಸುವೇ…
ತೊದಲ ಮಾತು ಮೃಧುಳ ನಡಿಗೆ
ಹುಸಿಯ ಕೋಪ ನಿನ್ನ ಗುರುತು
ಉಸಿರಾಗಿರುವೇ…
ಜೋ ಜೋ ಲಾಲಿ ಜೋ ಜೋ
ನಾನು ನಿನ್ನಡಿಯಾಳು…
ನಿನ್ನ ಪಾದದ ಧೂಳು
ನನ್ನ ಮಡಿಲು ನನ್ನ ಹೆಗಲು
ಮಗಳು…ನನ್ನ ಮಗಳು…

Mugilu Belmugilu song lyrics from Kannada Movie Pushpaka Vimana starring Ramesh Aravind, Rachitha Ram, Juhi Chawla, Lyrics penned by K Kalyan Sung by Haricharan, Music Composed by Charan Raj, film is Directed by S Ravindranath and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ