ಬಾನ ತೊರೆದು ನೀಲಿ ಮರೆಯಾಯಿತೇತಕೆ…
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ…
ಭಾವ ತೊರೆದು ಹಾಡು ಬದಲಾಯಿತೇತಕೆ..
ತಲುಪೀತೆ ಈ ಮೌನ ನಿನ್ನೆದೆಯ ತೀರಕೆ…
ಈಗ ಬರುವೆನೆಂದು ಮರೆಯಾದ ಜೀವವೇ…
ನನಗೂ ನಿನಗೂ ನೆನಪೊಂದೇ ಈಗ ಸೇತುವೇ…
|| ಬಾನ ತೊರೆದು ನೀಲಿ ಮರೆಯಾಯಿತೇತಕೆ…
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ…||
ಕಟ್ಟುತ ನಾವು ಬೆರಳಿನಿಂದ ಮರಳಗೂಡು
ಕಾಣದ ಅಲೆಗೆ ಅಳಿಸಿ ಹೋಯ್ತು ಎಲ್ಲ ನೋಡು
ಜೀವದ ಜೋಗುಳ ಮಾಯವೇ ಆಗಿದೆ…
ಅರೆ ನೀನೇ ನಡುರಾತ್ರೆ ಕರೆದಂತೆ ಭಾಸವಾಗಿದೆ..
|| ಬಾನ ತೊರೆದು ನೀಲಿ ಮರೆಯಾಯಿತೇತಕೆ…
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ…..
ಈಗ ಬರುವೆನೆಂದು ಮರೆಯಾದ ಜೀವವೇ…
ನನಗೂ ನಿನಗೂ ನೆನಪೊಂದೇ ಈಗ ಸೇತುವೇ…||
ಬಾನ ತೊರೆದು ನೀಲಿ ಮರೆಯಾಯಿತೇತಕೆ…
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ…
ಭಾವ ತೊರೆದು ಹಾಡು ಬದಲಾಯಿತೇತಕೆ..
ತಲುಪೀತೆ ಈ ಮೌನ ನಿನ್ನೆದೆಯ ತೀರಕೆ…
ಈಗ ಬರುವೆನೆಂದು ಮರೆಯಾದ ಜೀವವೇ…
ನನಗೂ ನಿನಗೂ ನೆನಪೊಂದೇ ಈಗ ಸೇತುವೇ…
|| ಬಾನ ತೊರೆದು ನೀಲಿ ಮರೆಯಾಯಿತೇತಕೆ…
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ…||
ಕಟ್ಟುತ ನಾವು ಬೆರಳಿನಿಂದ ಮರಳಗೂಡು
ಕಾಣದ ಅಲೆಗೆ ಅಳಿಸಿ ಹೋಯ್ತು ಎಲ್ಲ ನೋಡು
ಜೀವದ ಜೋಗುಳ ಮಾಯವೇ ಆಗಿದೆ…
ಅರೆ ನೀನೇ ನಡುರಾತ್ರೆ ಕರೆದಂತೆ ಭಾಸವಾಗಿದೆ..
|| ಬಾನ ತೊರೆದು ನೀಲಿ ಮರೆಯಾಯಿತೇತಕೆ…
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ…..
ಈಗ ಬರುವೆನೆಂದು ಮರೆಯಾದ ಜೀವವೇ…
ನನಗೂ ನಿನಗೂ ನೆನಪೊಂದೇ ಈಗ ಸೇತುವೇ…||