Ee Srushtiya Lyrics

ಈ ಸೃಷ್ಟಿಯ Lyrics

in Pushpaka Vimana

in ಪುಷ್ಪಕ ವಿಮಾನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಸೃಷ್ಟಿಯ ಆ ಮುಗ್ಧತೆಯ
ಮರುಸೃಷ್ಟಿಯೇ ಮಗಳು
ಈ ತಂದೆಗೆ ಪರಪೂರ್ಣತೆ ಎಂಬ
ವರವಾ ಕೊಡೋ ಮಗಳು
ಮುದ್ದಾಗಿ ನುಡಿದು
ನಗೆ ಬೀರೋ ಹೂವು
ನನ ಜೀವ ಜೀವಾನ ಕಾಡಿ
ಆ ಪುಟ್ಟ ಕೈಲಿ ತುತ್ತೊಂದ ತಿಂದು
ಮಲಗುವೇ ಈ ಲಾಲಿ ಕೇಳಿ….
ಆ…ಆ….ಆ ಆ…..ಆ…ಆ….ಆ ಆ….
ಆ ಆ ಆ….ಆ ಆ…ಆ….
ಆ…ಆ….ಆ ಆ….

ಈ ಸೃಷ್ಟಿಯ ಆ ಮುಗ್ಧತೆಯ
ಮರುಸೃಷ್ಟಿಯೇ ಮಗಳು
ಈ ತಂದೆಗೆ ಪರಪೂರ್ಣತೆ ಎಂಬ
ವರವಾ ಕೊಡೋ ಮಗಳು
ಮುದ್ದಾಗಿ ನುಡಿದು
ನಗೆ ಬೀರೋ ಹೂವು
ನನ ಜೀವ ಜೀವಾನ ಕಾಡಿ
ಆ ಪುಟ್ಟ ಕೈಲಿ ತುತ್ತೊಂದ ತಿಂದು
ಮಲಗುವೇ ಈ ಲಾಲಿ ಕೇಳಿ….
ಆ…ಆ….ಆ ಆ…..ಆ…ಆ….ಆ ಆ….
ಆ ಆ ಆ….ಆ ಆ…ಆ….
ಆ…ಆ….ಆ ಆ….

Ee Srushtiya song lyrics from Kannada Movie Pushpaka Vimana starring Ramesh Aravind, Rachitha Ram, Juhi Chawla, Lyrics penned by Dhananjay Sung by Ganesh Karanth, Music Composed by Charan Raj, film is Directed by S Ravindranath and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ