ಸೂಪರೋ ಸೂಪರೋ ಸೂಪರೋ ಹುಡುಗಿ
ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ ಹುಡುಗ
ಸೂಪರೋ ಸೂಪರೋ ಸೂಪರೋ
ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ
ಈ ನಿನ್ನ ನೋಟ ಬಾಣದಂತೆ
ಹೂವ ಬಾಣದಂತೆ
ಬೆಣ್ಣೆಯಂತೆ ನಾ ಕರಿಗಿ ಹೋಗುವೆ
ನಿನ್ನ ಬೆಚ್ಚನೆ ಮಾತಿಗೆ
ಬಳ್ಳಿಯಂತೆ ನಾ ಸುತ್ತಿಕೊಳ್ಳುವೆ
ನನ್ನ ಮೆಚ್ಚಿನ ಗಂಡಿಗೆ
ಬಣ್ಣದಲ್ಲಿ ಬೆಳ್ಳಿ ನೀನು
ಹೂಗಳಲ್ಲಿ ಮಲ್ಲೇ ನೀನು
ಹಬ್ಬದಲ್ಲಿ ಸುಗ್ಗಿ ನೀನು
ಅಂದಗಾತಿ ಚೆಂದಗಾತಿ
|| ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ
ಈ ನಿನ್ನ ನೋಟ ಬಾಣದಂತೆ
ಹೂವ ಬಾಣದಂತೆ ||
ಸೂಪರೋ ಸೂಪರೋ ಸೂಪರೋ ಹುಡುಗಿ
ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ ಹುಡುಗ
ಸೂಪರೋ ಸೂಪರೋ ಸೂಪರೋ
ಚಕೋರಿ... ನಿನ್ನ ತಿಳಿನಗು ನೋಡಿ...
ದಾಳಿಂಬೆ... ತನ್ನ ಬಾಯಿ ಮುಚ್ಚಾಯಿತು
ಮಯೂರಿ.. ನಿನ್ನ ನಡು ನಡೆ ನೋಡಿ..
ಮಯೂರಾ.. ತನ್ನ ಗರಿ ಮುಚ್ಚಾಯಿತು
ಗಾಳಿಯಲ್ಲಿ ನಾ ತೇಲಿ ಹೋಗುವೆ
ನಿನ್ನಾ ಪತ್ಯದ ಮೋಡಿಗೆ
ಗಂಧದಂತೆ ನಾ ಸವೆದು ಹೋಗುವೆ
ನಿನ್ನ ಮುತ್ತಿನ ಗಾಳಿಗೆ
ಸಂಜೆಗೆಂಪು ಕೆನ್ನೆ ಮೇಲೆ ಹವಳ
ಇಂಪು ತುಟಿಯ ಮೇಲೆ
ತೊಡಿಸು ಬಾರೇ ತೋಳ ಮಾಲೆ
ಮಾಯಗಾತಿ ಮಾಟಗಾತಿ
|| ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ
ಈ ನಿನ್ನ ನೋಟ ಬಾಣದಂತೆ
ಹೂವ ಬಾಣದಂತೆ ||
ಸೂಪರೋ ಸೂಪರೋ ಸೂಪರೋ ಹುಡುಗಿ
ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ ಹುಡುಗ
ಸೂಪರೋ ಸೂಪರೋ ಸೂಪರೋ
ಮಂದಾರ... ನಿನ್ನ ಹೊನ್ನ ಬಣ್ಣ ನೋಡಿ..
(ಆಹ್ಹಹಾ) ಬಂಗಾರ...ಆಆ
ತಾನು ಮಿಂಚಿ ಮಂಕಾಯಿತು
ವೈಯ್ಯಾರಿ... ನಿನ್ನ ಬಳೆ ಧನಿ ಕೇಳಿ...
ಕಾವೇರಿ.... ನೀರ ಅಲೆ ಮೂಕಾಯಿತು
ಉಟ್ಟ ಬಟ್ಟೆಯ ಬಿಗಿಯ ಮಾಡಿದೇ
ಸುಮ್ಮಸುಮ್ಮನೆ ಹೊಗಳುತಾ
ನನ್ನ ಅಂದವೇ ನಾಚಿಕೊಂಡಿದೆ
ದುಂಬಿ ಹಾಡನು ಕೇಳುತ್ತಾ
ಕಲೆಗಳಲ್ಲಿ ಚಿತ್ರ ನೀನು
ತಿಂಗಳಲ್ಲಿ ಚೈತ್ರ ನೀನು
ನನ್ನ ಕುಣಿಸು ಪಾತ್ರ ನೀನು
ಮೋಹನಾಂಗಿ ಕಾಮಾನಾಂಗಿ
|| ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ
ಈ ನಿನ್ನ ನೋಟ ಬಾಣದಂತೆ
ಹೂವ ಬಾಣದಂತೆ ||
ಸುಪರೋ ಸುಪರೋ ಸುಪರೋ ಹುಡುಗ
ಸುಪರೋ ಸುಪರೋ
ಸುಪರೋ ಸುಪರೋ ಸುಪರೋ ಹುಡುಗಿ
ಸುಪರೋಸುಪರೋ
ಸೂಪರೋ ಸೂಪರೋ ಸೂಪರೋ ಹುಡುಗಿ
ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ ಹುಡುಗ
ಸೂಪರೋ ಸೂಪರೋ ಸೂಪರೋ
ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ
ಈ ನಿನ್ನ ನೋಟ ಬಾಣದಂತೆ
ಹೂವ ಬಾಣದಂತೆ
ಬೆಣ್ಣೆಯಂತೆ ನಾ ಕರಿಗಿ ಹೋಗುವೆ
ನಿನ್ನ ಬೆಚ್ಚನೆ ಮಾತಿಗೆ
ಬಳ್ಳಿಯಂತೆ ನಾ ಸುತ್ತಿಕೊಳ್ಳುವೆ
ನನ್ನ ಮೆಚ್ಚಿನ ಗಂಡಿಗೆ
ಬಣ್ಣದಲ್ಲಿ ಬೆಳ್ಳಿ ನೀನು
ಹೂಗಳಲ್ಲಿ ಮಲ್ಲೇ ನೀನು
ಹಬ್ಬದಲ್ಲಿ ಸುಗ್ಗಿ ನೀನು
ಅಂದಗಾತಿ ಚೆಂದಗಾತಿ
|| ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ
ಈ ನಿನ್ನ ನೋಟ ಬಾಣದಂತೆ
ಹೂವ ಬಾಣದಂತೆ ||
ಸೂಪರೋ ಸೂಪರೋ ಸೂಪರೋ ಹುಡುಗಿ
ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ ಹುಡುಗ
ಸೂಪರೋ ಸೂಪರೋ ಸೂಪರೋ
ಚಕೋರಿ... ನಿನ್ನ ತಿಳಿನಗು ನೋಡಿ...
ದಾಳಿಂಬೆ... ತನ್ನ ಬಾಯಿ ಮುಚ್ಚಾಯಿತು
ಮಯೂರಿ.. ನಿನ್ನ ನಡು ನಡೆ ನೋಡಿ..
ಮಯೂರಾ.. ತನ್ನ ಗರಿ ಮುಚ್ಚಾಯಿತು
ಗಾಳಿಯಲ್ಲಿ ನಾ ತೇಲಿ ಹೋಗುವೆ
ನಿನ್ನಾ ಪತ್ಯದ ಮೋಡಿಗೆ
ಗಂಧದಂತೆ ನಾ ಸವೆದು ಹೋಗುವೆ
ನಿನ್ನ ಮುತ್ತಿನ ಗಾಳಿಗೆ
ಸಂಜೆಗೆಂಪು ಕೆನ್ನೆ ಮೇಲೆ ಹವಳ
ಇಂಪು ತುಟಿಯ ಮೇಲೆ
ತೊಡಿಸು ಬಾರೇ ತೋಳ ಮಾಲೆ
ಮಾಯಗಾತಿ ಮಾಟಗಾತಿ
|| ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ
ಈ ನಿನ್ನ ನೋಟ ಬಾಣದಂತೆ
ಹೂವ ಬಾಣದಂತೆ ||
ಸೂಪರೋ ಸೂಪರೋ ಸೂಪರೋ ಹುಡುಗಿ
ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ ಹುಡುಗ
ಸೂಪರೋ ಸೂಪರೋ ಸೂಪರೋ
ಮಂದಾರ... ನಿನ್ನ ಹೊನ್ನ ಬಣ್ಣ ನೋಡಿ..
(ಆಹ್ಹಹಾ) ಬಂಗಾರ...ಆಆ
ತಾನು ಮಿಂಚಿ ಮಂಕಾಯಿತು
ವೈಯ್ಯಾರಿ... ನಿನ್ನ ಬಳೆ ಧನಿ ಕೇಳಿ...
ಕಾವೇರಿ.... ನೀರ ಅಲೆ ಮೂಕಾಯಿತು
ಉಟ್ಟ ಬಟ್ಟೆಯ ಬಿಗಿಯ ಮಾಡಿದೇ
ಸುಮ್ಮಸುಮ್ಮನೆ ಹೊಗಳುತಾ
ನನ್ನ ಅಂದವೇ ನಾಚಿಕೊಂಡಿದೆ
ದುಂಬಿ ಹಾಡನು ಕೇಳುತ್ತಾ
ಕಲೆಗಳಲ್ಲಿ ಚಿತ್ರ ನೀನು
ತಿಂಗಳಲ್ಲಿ ಚೈತ್ರ ನೀನು
ನನ್ನ ಕುಣಿಸು ಪಾತ್ರ ನೀನು
ಮೋಹನಾಂಗಿ ಕಾಮಾನಾಂಗಿ
|| ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಕಣ್ಣೇ
ಈ ನಿನ್ನ ನೋಟ ಬಾಣದಂತೆ
ಹೂವ ಬಾಣದಂತೆ ||
ಸುಪರೋ ಸುಪರೋ ಸುಪರೋ ಹುಡುಗ
ಸುಪರೋ ಸುಪರೋ
ಸುಪರೋ ಸುಪರೋ ಸುಪರೋ ಹುಡುಗಿ
ಸುಪರೋಸುಪರೋ
Supero Supero Hudugi song lyrics from Kannada Movie Purushotthama starring Shivarajkumar, Shivranjini, Madhubala, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by M S Rajashekar and film is released on 1992