Naanu Nimmavanu Lyrics

ನಾನು ನಿಮ್ಮವನು Lyrics

in Purushotthama

in ಪುರುಷೋತ್ತಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾನು ನಿಮ್ಮವನು ನಿಮ್ಮ ಮನೆಯವನು
ನಾನು ನಿಮ್ಮವನು ನಿಮ್ಮ ಮನೆಯವನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು

ನಾನು ನಿಮ್ಮವನು ನಿಮ್ಮ ಮನೆ ಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು
ನಾನು ನಿಮ್ಮವನು ನಿಮ್ಮ ಮನೆಯವನು

ತಬ್ಬಲಿ ಕರುವಾಗಿ
ನಡು ಬೀದಿಯ ಮಗುವಾಗಿ
ಜನಿಸಿದ  ನನಗೆ ಸತ್ಯವೇ
ಜೊತೆಗೆ ಬೆಸುಗೆ ಹಾಕಿದಿರಿ
ಕಣ್ಣನು ತೆರೆಸಿದಿರಿ
ಮನ ದೀಪವ ಬೆಳಗಿರಲಿ
ಬದುಕಿಗೆ ಒಂದು ಗುರಿಯನು
ತಂದು ದಾರಿ ತೋರಿದಿರಿ
ನಾನು ನಿಮ್ಮವನು ನಿಮ್ಮ ಋಣದವನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು
 
|| ನಾನು ನಿಮ್ಮವನು ನಿಮ್ಮ ಮನೆ ಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು 
ನಾನು ನಿಮ್ಮವನು ನಿಮ್ಮ ನೆರೆಯವನು || 
 
ಬಡತನ ತೊಲಗಿಸುವೆ
ದಬ್ಬಾಳಿಕೆ ಅಡಗಿಸುವೆ
ಮಡಿಯುವವರಿಗೆ ದುಡಿಯುವೆ
ನಿಮಗೆ ಬೇರೆ ಗುರಿ ಇಲ್ಲಾ 
ನ್ಯಾಯಕೆ ಜಯ ತರುವೇ
ಅನ್ಯಾಯವ ಬಡಿದಿಡುವೇ
ಹಸಿವಿನ ಕೂಗು ಅಳಿಯುವವರೆಗೂ
ದಣಿವೇ ನನಗಿಲ್ಲ…. 
ನಾನು ನಿಮ್ಮವನು ನಿಮ್ಮ ಸ್ನೇಹಿತನು
ನಿಮ್ಮ ಕಂಬನಿ ಒರೆಸುವ ಮಗನು 
ನಿಮ್ಮ ಚಿಂತೆಯ ಮರೆಸುವ ,ಮಗನು 
 
|| ನಾನು ನಿಮ್ಮವನು ನಿಮ್ಮ ಮನೆ ಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು 
ನಾನು ನಿಮ್ಮವನು ನಿಮ್ಮ ಮನೆಯವನು
ನಾನು ನಿಮ್ಮವನು ನಿಮ್ಮ ಮನೆ ಮಗನು ||

ನಾನು ನಿಮ್ಮವನು ನಿಮ್ಮ ಮನೆಯವನು
ನಾನು ನಿಮ್ಮವನು ನಿಮ್ಮ ಮನೆಯವನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು

ನಾನು ನಿಮ್ಮವನು ನಿಮ್ಮ ಮನೆ ಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು
ನಾನು ನಿಮ್ಮವನು ನಿಮ್ಮ ಮನೆಯವನು

ತಬ್ಬಲಿ ಕರುವಾಗಿ
ನಡು ಬೀದಿಯ ಮಗುವಾಗಿ
ಜನಿಸಿದ  ನನಗೆ ಸತ್ಯವೇ
ಜೊತೆಗೆ ಬೆಸುಗೆ ಹಾಕಿದಿರಿ
ಕಣ್ಣನು ತೆರೆಸಿದಿರಿ
ಮನ ದೀಪವ ಬೆಳಗಿರಲಿ
ಬದುಕಿಗೆ ಒಂದು ಗುರಿಯನು
ತಂದು ದಾರಿ ತೋರಿದಿರಿ
ನಾನು ನಿಮ್ಮವನು ನಿಮ್ಮ ಋಣದವನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು
 
|| ನಾನು ನಿಮ್ಮವನು ನಿಮ್ಮ ಮನೆ ಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು 
ನಾನು ನಿಮ್ಮವನು ನಿಮ್ಮ ನೆರೆಯವನು || 
 
ಬಡತನ ತೊಲಗಿಸುವೆ
ದಬ್ಬಾಳಿಕೆ ಅಡಗಿಸುವೆ
ಮಡಿಯುವವರಿಗೆ ದುಡಿಯುವೆ
ನಿಮಗೆ ಬೇರೆ ಗುರಿ ಇಲ್ಲಾ 
ನ್ಯಾಯಕೆ ಜಯ ತರುವೇ
ಅನ್ಯಾಯವ ಬಡಿದಿಡುವೇ
ಹಸಿವಿನ ಕೂಗು ಅಳಿಯುವವರೆಗೂ
ದಣಿವೇ ನನಗಿಲ್ಲ…. 
ನಾನು ನಿಮ್ಮವನು ನಿಮ್ಮ ಸ್ನೇಹಿತನು
ನಿಮ್ಮ ಕಂಬನಿ ಒರೆಸುವ ಮಗನು 
ನಿಮ್ಮ ಚಿಂತೆಯ ಮರೆಸುವ ,ಮಗನು 
 
|| ನಾನು ನಿಮ್ಮವನು ನಿಮ್ಮ ಮನೆ ಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು 
ನಾನು ನಿಮ್ಮವನು ನಿಮ್ಮ ಮನೆಯವನು
ನಾನು ನಿಮ್ಮವನು ನಿಮ್ಮ ಮನೆ ಮಗನು ||

Naanu Nimmavanu song lyrics from Kannada Movie Purushotthama starring Shivarajkumar, Shivranjini, Madhubala, Lyrics penned by Hamsalekha Sung by Dr Rajkumar, Music Composed by Hamsalekha, film is Directed by M S Rajashekar and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ