ಕಾಂಚಾಣ ಕಾಂಚಾಣ
ಮಿಣಮಿಣ ಕಾಂಚಾಣ
ಕಾಂಚಾಣ ಕಾಂಚಾಣ
ಝಣ ಝಣ ಕಾಂಚಾಣ
ಜನವಿರುವುದು ಜಗದೊಳಗೆ
ಜಗವಿರುವುದು ಹಣದೊಳಗೆ
ಜನ ಜಗದೊಳಗೆ ಜಗ ಹಣದೊಳಗೆ
ಸುಖ ಇರುವುದು ಇದರೊಳಗೆ
ಕಾಂಚಾಣ ಕಾಂಚಾಣ
ಮಿಣಮಿಣ ಕಾಂಚಾಣ
ಕಾಂಚಾಣ ಕಾಂಚಾಣ
ಝಣ ಝಣ ಕಾಂಚಾಣ
ಕುರುಡ ಕೂಡಾ ಧರಣಿ ಆಳಿದ
ದ್ವಾಪರ ಯುಗದಲ್ಲಿ
ಹಣದಾ ವರದಿಂದ ಹಣದಾ ಬಲದಿಂದ
ಕುಂಟು ಕುದುರೆ ಜೂಜು ಜಯಿಸಿತು
ಈ ಕಲಿಯುಗದಲ್ಲಿ ಹಣದಾ ದೆಸೆಯಿಂದ
ಹಣದಾ ನೆಶೆಯಿಂದ
ತಿರುಕಾ ತಿರುಕಾ ದೊರೆಯಾಗಿ
ಹೋಗುವಾ ಕೂಡಿ ಬಂದ್ರೇ ಹಣ
ಝಣಝಣಾ ಝಣಝಣಾ
ಧನಿಕಾ ಧನಿಕಾ ಹಾಳಾಗಿ ಹೋಗುವಾ
ಖಾಲಿ ಆದ್ರೇ ಹಣ ಠಣಠಣಠಣಠಣಾ
|| ಕಾಂಚಾಣ ಕಾಂಚಾಣ
ಮಿಣಮಿಣ ಕಾಂಚಾಣ
ಕಾಂಚಾಣ ಕಾಂಚಾಣ
ಝಣ ಝಣ ಕಾಂಚಾಣ
ಜನವಿರುವುದು ಜಗದೊಳಗೆ
ಜಗವಿರುವುದು ಹಣದೊಳಗೆ
ಜನ ಜಗದೊಳಗೆ ಜಗ ಹಣದೊಳಗೆ
ಸುಖ ಇರುವುದು ಇದರೊಳಗೆ
ಕಾಂಚಾಣ ಕಾಂಚಾಣ
ಮಿಣಮಿಣ ಕಾಂಚಾಣ
ಕಾಂಚಾಣ ಕಾಂಚಾಣ
ಝಣ ಝಣ ಕಾಂಚಾಣ ||
ಚಂಚಲ ನಾಣ್ಯ ಕೈಯಲ್ಲಿ ಇರಲು
ಸುಮ್ಮನೇ ಇರಗೊಡದು …
ಬಂತಾ ಮಜಾ ಮಾಡು ಇತ್ತಾ ಕುಣಿದಾಡು
ಎಲ್ಲಾ ಜನರಾ ಬಾಳಿಗೆ ಲಕ್ಷ್ಮಿ ಒಲಿಯಳು
ಅಣ್ಣಯ್ಯಾ ಕಂತೆ ಇರುವಾಗ ಚಿಂತೆ ಬೀಡು ಈಗ
ಒಂದೇ ದಿನವೇ ನೀನಿಲ್ಲಿ ಇದ್ದರೂ
ಹಣದಾ ಜೊತೆಗೆ ಇರು ಬಾರಿ ಕುಳ ಕುಳವಾಗಿರು
ನಾಳೇ ಏನೋ ಅದು ಯಾರು ಬಲ್ಲರೂ
ಸುಖವಾ ಹುಡುಕುತ ಇರು
ಹುಡುಕಿ ಝಂಝಂ ಅಂತಿರು..
|| ಕಾಂಚಾಣ ಕಾಂಚಾಣ
ಮಿಣಮಿಣ ಕಾಂಚಾಣ
ಓಯ್..ಕಾಂಚಾಣ ಕಾಂಚಾಣ
ಝಣ ಝಣ ಕಾಂಚಾಣ
ಜನವಿರುವುದು ಜಗದೊಳಗೆ
ಜಗವಿರುವುದು ಹಣದೊಳಗೆ
ಜನ ಜಗದೊಳಗೆ ಜಗ ಹಣದೊಳಗೆ
ಸುಖ ಇರುವುದು ಇದರೊಳಗೆ
ಕಾಂಚಾಣ ಕಾಂಚಾಣ
ಮಿಣಮಿಣ ಕಾಂಚಾಣ
ಯಾ….ಕಾಂಚಾಣ ಕಾಂಚಾಣ
ಝಣ ಝಣ ಕಾಂಚಾಣ ||
ಕಾಂಚಾಣ ಕಾಂಚಾಣ
ಮಿಣಮಿಣ ಕಾಂಚಾಣ
ಕಾಂಚಾಣ ಕಾಂಚಾಣ
ಝಣ ಝಣ ಕಾಂಚಾಣ
ಜನವಿರುವುದು ಜಗದೊಳಗೆ
ಜಗವಿರುವುದು ಹಣದೊಳಗೆ
ಜನ ಜಗದೊಳಗೆ ಜಗ ಹಣದೊಳಗೆ
ಸುಖ ಇರುವುದು ಇದರೊಳಗೆ
ಕಾಂಚಾಣ ಕಾಂಚಾಣ
ಮಿಣಮಿಣ ಕಾಂಚಾಣ
ಕಾಂಚಾಣ ಕಾಂಚಾಣ
ಝಣ ಝಣ ಕಾಂಚಾಣ
ಕುರುಡ ಕೂಡಾ ಧರಣಿ ಆಳಿದ
ದ್ವಾಪರ ಯುಗದಲ್ಲಿ
ಹಣದಾ ವರದಿಂದ ಹಣದಾ ಬಲದಿಂದ
ಕುಂಟು ಕುದುರೆ ಜೂಜು ಜಯಿಸಿತು
ಈ ಕಲಿಯುಗದಲ್ಲಿ ಹಣದಾ ದೆಸೆಯಿಂದ
ಹಣದಾ ನೆಶೆಯಿಂದ
ತಿರುಕಾ ತಿರುಕಾ ದೊರೆಯಾಗಿ
ಹೋಗುವಾ ಕೂಡಿ ಬಂದ್ರೇ ಹಣ
ಝಣಝಣಾ ಝಣಝಣಾ
ಧನಿಕಾ ಧನಿಕಾ ಹಾಳಾಗಿ ಹೋಗುವಾ
ಖಾಲಿ ಆದ್ರೇ ಹಣ ಠಣಠಣಠಣಠಣಾ
|| ಕಾಂಚಾಣ ಕಾಂಚಾಣ
ಮಿಣಮಿಣ ಕಾಂಚಾಣ
ಕಾಂಚಾಣ ಕಾಂಚಾಣ
ಝಣ ಝಣ ಕಾಂಚಾಣ
ಜನವಿರುವುದು ಜಗದೊಳಗೆ
ಜಗವಿರುವುದು ಹಣದೊಳಗೆ
ಜನ ಜಗದೊಳಗೆ ಜಗ ಹಣದೊಳಗೆ
ಸುಖ ಇರುವುದು ಇದರೊಳಗೆ
ಕಾಂಚಾಣ ಕಾಂಚಾಣ
ಮಿಣಮಿಣ ಕಾಂಚಾಣ
ಕಾಂಚಾಣ ಕಾಂಚಾಣ
ಝಣ ಝಣ ಕಾಂಚಾಣ ||
ಚಂಚಲ ನಾಣ್ಯ ಕೈಯಲ್ಲಿ ಇರಲು
ಸುಮ್ಮನೇ ಇರಗೊಡದು …
ಬಂತಾ ಮಜಾ ಮಾಡು ಇತ್ತಾ ಕುಣಿದಾಡು
ಎಲ್ಲಾ ಜನರಾ ಬಾಳಿಗೆ ಲಕ್ಷ್ಮಿ ಒಲಿಯಳು
ಅಣ್ಣಯ್ಯಾ ಕಂತೆ ಇರುವಾಗ ಚಿಂತೆ ಬೀಡು ಈಗ
ಒಂದೇ ದಿನವೇ ನೀನಿಲ್ಲಿ ಇದ್ದರೂ
ಹಣದಾ ಜೊತೆಗೆ ಇರು ಬಾರಿ ಕುಳ ಕುಳವಾಗಿರು
ನಾಳೇ ಏನೋ ಅದು ಯಾರು ಬಲ್ಲರೂ
ಸುಖವಾ ಹುಡುಕುತ ಇರು
ಹುಡುಕಿ ಝಂಝಂ ಅಂತಿರು..
|| ಕಾಂಚಾಣ ಕಾಂಚಾಣ
ಮಿಣಮಿಣ ಕಾಂಚಾಣ
ಓಯ್..ಕಾಂಚಾಣ ಕಾಂಚಾಣ
ಝಣ ಝಣ ಕಾಂಚಾಣ
ಜನವಿರುವುದು ಜಗದೊಳಗೆ
ಜಗವಿರುವುದು ಹಣದೊಳಗೆ
ಜನ ಜಗದೊಳಗೆ ಜಗ ಹಣದೊಳಗೆ
ಸುಖ ಇರುವುದು ಇದರೊಳಗೆ
ಕಾಂಚಾಣ ಕಾಂಚಾಣ
ಮಿಣಮಿಣ ಕಾಂಚಾಣ
ಯಾ….ಕಾಂಚಾಣ ಕಾಂಚಾಣ
ಝಣ ಝಣ ಕಾಂಚಾಣ ||
Kanchana Kanchana song lyrics from Kannada Movie Purushotthama starring Shivarajkumar, Shivranjini, Madhubala, Lyrics penned by Hamsalekha Sung by Shiva Rajkumar, Manjula Gururaj, Music Composed by Hamsalekha, film is Directed by M S Rajashekar and film is released on 1992