ಉತ್ತಮರಲ್ಲಿ ಉತ್ತಮನಿವನು ಗೆದ್ದವರನ್ನು ಗೆದ್ದವನಿವನು
ಶತಶೃಂಗ ಮಗನಿವನುಕನ್ನಡದ ಕಲಿ ಇವನು
ನಡೆಯಲ್ಲಿ ಗುಣವಂತ ಬಲದಲ್ಲಿ ಹನುಮಂತ
ಪುರುಷೋತ್ತಮ ಪುರುಷೋತ್ತಮ
ಸ್ನೇಹಕ್ಕೆ ಸ್ನೇಹ ಅನ್ನೊ ಮರ್ಯಾದ ಮಾಣಿಕ್ಯ
ಉಕ್ಕಿನ ದೇಹದಾರ್ಡ್ಯ ಛಲದಂಕ ಚಾಲುಕ್ಯ
ಹೆಂಗರುಳ ರಕ್ಷಕವಚ ನೊದೋರ ನೆಂಟ
ಶರಣಾಗೊ ಭಂಟ ಸಿಡಿದೇಳೊ ಭಂಟ
ಪುರುಷೋತ್ತಮ ಪುರುಷೋತ್ತಮ
ಮನೆಯ ಬೆಳಕ ಕಾಯೊ ಅಪರಂಜಿ ಆದರ್ಶ
ನೋವನು ಮರೆಸಿ ನಗಿಸೊ ಸಹನೆಯ ಚಾಣಾಕ್ಷ್ಯ
ಸಜ್ಜನರ ಪಾಲಿನ ದೈವ ಸಹಕಾರಿ ಜೀವ
ಮಾತಲ್ಲೆ ಗೆಲುವ ಮನಸ್ಸಲ್ಲೆ ಉಳಿವ
ಪುರುಷೋತ್ತಮ ಪುರುಷೋತ್ತಮ
ಉತ್ತಮರಲ್ಲಿ ಉತ್ತಮನಿವನು
ದೊಡ್ಡವನಾದರು ಚಿಕ್ಕವನಿವನು
ಉತ್ತಮರಲ್ಲಿ ಉತ್ತಮನಿವನು ಗೆದ್ದವರನ್ನು ಗೆದ್ದವನಿವನು
ಶತಶೃಂಗ ಮಗನಿವನುಕನ್ನಡದ ಕಲಿ ಇವನು
ನಡೆಯಲ್ಲಿ ಗುಣವಂತ ಬಲದಲ್ಲಿ ಹನುಮಂತ
ಪುರುಷೋತ್ತಮ ಪುರುಷೋತ್ತಮ
ಸ್ನೇಹಕ್ಕೆ ಸ್ನೇಹ ಅನ್ನೊ ಮರ್ಯಾದ ಮಾಣಿಕ್ಯ
ಉಕ್ಕಿನ ದೇಹದಾರ್ಡ್ಯ ಛಲದಂಕ ಚಾಲುಕ್ಯ
ಹೆಂಗರುಳ ರಕ್ಷಕವಚ ನೊದೋರ ನೆಂಟ
ಶರಣಾಗೊ ಭಂಟ ಸಿಡಿದೇಳೊ ಭಂಟ
ಪುರುಷೋತ್ತಮ ಪುರುಷೋತ್ತಮ
ಮನೆಯ ಬೆಳಕ ಕಾಯೊ ಅಪರಂಜಿ ಆದರ್ಶ
ನೋವನು ಮರೆಸಿ ನಗಿಸೊ ಸಹನೆಯ ಚಾಣಾಕ್ಷ್ಯ
ಸಜ್ಜನರ ಪಾಲಿನ ದೈವ ಸಹಕಾರಿ ಜೀವ
ಮಾತಲ್ಲೆ ಗೆಲುವ ಮನಸ್ಸಲ್ಲೆ ಉಳಿವ
ಪುರುಷೋತ್ತಮ ಪುರುಷೋತ್ತಮ
ಉತ್ತಮರಲ್ಲಿ ಉತ್ತಮನಿವನು
ದೊಡ್ಡವನಾದರು ಚಿಕ್ಕವನಿವನು