Ee Hrudayave Lyrics

ಈ ಹೃದಯವೆ Lyrics

in Purushothama

in ಪುರುಷೋತ್ತಮ

LYRIC

Song Details Page after Lyrice

ಈ ಹೃದಯವೆ ಕುದಿಯುವ ಅಗ್ನಿ ಪರ್ವತ
ಈಗಾಗಲೇ ಬೇಕಿದೆ ಎಲ್ಲರು ಹತ
ಅಪ್ಪಳಿಸೊ ಅಲೆಗೂ ಭೀಕರವು ನಿನ್ನ ಹಠ
ನಂಬಿಗ ನಾನೇನೆ ಆದಂತೆ ವಜ್ರಾಯುಧ
ನೋವು ಕಾಡಿದೆ ನಿರಂತರ
ನೋವು ಕಾಡಿದೆ ನಿರಂತರ
 
ರಕ್ತಹೀರಬೇಕು ರಕ್ಕಸರ ಕೊಂದು ಈಗ
ಸಾವೆ ಹೆದರಬೇಕು ಅವರು ಸಾಯೊ ರೀತಿ ಈಗ
ಯುಕ್ತಿ ಒಂದೇ ನನ್ನ ಮುಕ್ತಿ ನೀಡೊ ಅಸ್ತ್ರವಿನ್ನ
ರೋಷ ಕಾಡಿದೆ ನಿರಂತರ
 
ಸುತ್ತಹುತ್ತದಂತೆ ಬೆಳೆದು ನಿಂತ ನೆನಪು ನನ್ನ
ನಿತ್ಯ ಕಾಡಿ ಕಾಡಿ ಜೀವ ಹಿಂಡುತಿಹುದು ಇನ್ನ
ಯುಕ್ತಿ ಒಂದೇ ನನ್ನ ಮುಕ್ತಿ ನೀಡೊ ಅಸ್ತ್ರವಿನ್ನ
ದ್ವೇಷ ಹೊತ್ತಿದೆ ನಿರಂತರ
 
||ಈ ಹೃದಯವೆ ಕುದಿಯುವ ಅಗ್ನಿ ಪರ್ವತ
ಈಗಾಗಲೇ ಬೇಕಿದೆ ಎಲ್ಲರು ಹತ
ಅಪ್ಪಳಿಸೊ ಅಲೆಗೂ ಭೀಕರವು ನಿನ್ನ ಹಠ
ನಂಬಿಗ ನಾನೇನೆ ಆದಂತೆ ವಜ್ರಾಯುಧ||
ನೋವು ಕಾಡಿದೆ ನಿರಂತರ
ನೋವು ಕಾಡಿದೆ ನಿರಂತರ

ಈ ಹೃದಯವೆ ಕುದಿಯುವ ಅಗ್ನಿ ಪರ್ವತ
ಈಗಾಗಲೇ ಬೇಕಿದೆ ಎಲ್ಲರು ಹತ
ಅಪ್ಪಳಿಸೊ ಅಲೆಗೂ ಭೀಕರವು ನಿನ್ನ ಹಠ
ನಂಬಿಗ ನಾನೇನೆ ಆದಂತೆ ವಜ್ರಾಯುಧ
ನೋವು ಕಾಡಿದೆ ನಿರಂತರ
ನೋವು ಕಾಡಿದೆ ನಿರಂತರ
 
ರಕ್ತಹೀರಬೇಕು ರಕ್ಕಸರ ಕೊಂದು ಈಗ
ಸಾವೆ ಹೆದರಬೇಕು ಅವರು ಸಾಯೊ ರೀತಿ ಈಗ
ಯುಕ್ತಿ ಒಂದೇ ನನ್ನ ಮುಕ್ತಿ ನೀಡೊ ಅಸ್ತ್ರವಿನ್ನ
ರೋಷ ಕಾಡಿದೆ ನಿರಂತರ
 
ಸುತ್ತಹುತ್ತದಂತೆ ಬೆಳೆದು ನಿಂತ ನೆನಪು ನನ್ನ
ನಿತ್ಯ ಕಾಡಿ ಕಾಡಿ ಜೀವ ಹಿಂಡುತಿಹುದು ಇನ್ನ
ಯುಕ್ತಿ ಒಂದೇ ನನ್ನ ಮುಕ್ತಿ ನೀಡೊ ಅಸ್ತ್ರವಿನ್ನ
ದ್ವೇಷ ಹೊತ್ತಿದೆ ನಿರಂತರ
 
||ಈ ಹೃದಯವೆ ಕುದಿಯುವ ಅಗ್ನಿ ಪರ್ವತ
ಈಗಾಗಲೇ ಬೇಕಿದೆ ಎಲ್ಲರು ಹತ
ಅಪ್ಪಳಿಸೊ ಅಲೆಗೂ ಭೀಕರವು ನಿನ್ನ ಹಠ
ನಂಬಿಗ ನಾನೇನೆ ಆದಂತೆ ವಜ್ರಾಯುಧ||
ನೋವು ಕಾಡಿದೆ ನಿರಂತರ
ನೋವು ಕಾಡಿದೆ ನಿರಂತರ

Ee Hrudayave song lyrics from Kannada Movie Purushothama starring A V Ravi, Apurva,, Lyrics penned by Vijay Anand Sung by Arundhati Vasishta, Music Composed by Shridhar V Sambram, film is Directed by Amarnath S V and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ