ಸಂಸಾರ ಅಂದಮ್ಯಾಲೆ ಜಗಳ ಗಿಗಳ ಮಾಮೂಲಿ
ಗಂಡ ಹೆಂಟ್ತಿ ನೆಟ್ಟಗಿದ್ರೆ ಸ್ವರ್ಗ ಕಂಡ್ರಿ ಫ್ಯಾಮಿಲಿ
ನೂರಾರು ಟೆನ್ಷನ್ನು ಇದ್ರೆ ಇರ್ಲಿ ಲೈಫಲ್ಲಿ
ಎಲ್ಲಾನು ಮರೆಸೊ ತಾಕತ್ತು ಐತೆ ಹೆಂಡ್ತಿ ಸ್ಮೈಲಲ್ಲಿ
ಗಂಡ ಹೆಂಡ್ರು ಜಗಳ ಉಂಡು ಮಲಗೊ ತನಕ
ಹೆಂಡ್ತಿ ಪ್ರೀತಿಗಿಂತ ಆಸ್ತಿ ಇಲ್ಲ ತಿಳಕೊ
ಕೋಪತಾಪನೆಲ್ಲ ಸಾರಿ ಅನ್ನೊ ತನಕ
ಗಂಡ ಹೆಂಡ್ತಿಗಿಂತ ಒಳ್ಳೆ ಫ್ರೆಂಡ್ಸೆ ಇಲ್ಲ ತಿಳಕೊ
ದಾಂಪತ್ಯ ಅನ್ನೋದು ಪ್ರೀತಿಲೆ ಕಟ್ಟೋದು
ನಂಬಿಕೆ ಒಂದೆ ಕಾಯೋದು
ಒಬ್ರಾದ್ರು ಸೋತಾಗ್ಲೆ ಇಬ್ರೂನು ಗೆಲ್ಲೋದು
ಬಾಳ ಬಂಡಿ ಸಾಗೋದು
ನಾಲ್ಕು ಗೋಡೆಯ ಮಧ್ಯನೆ ರಾಜಿಯಾಗಿ
ನಿಮಗೆ ನೀವೆ ಲಾಯರು
ಗಂಡ ಹೆಂಡ್ರು ಜಗಳ ಉಂಡು ಮಲಗೊ ತನಕ
ಹಾಲುಜೇನು ಹಂಗೆ ಬಾಳಿ ನಿಮ್ಮ ಬದುಕ
ಈಗೊ ಹೊರಗೆ ಹಾಕಿ ಪ್ರೀತಿ ತುಂಬಿ ಇತ್ತ
ಹಿಂಗೆ ಕೇರು ಮಾಡು ನೀನು ಜೀವ ಇರುವ ತನಕ
||ಸಂಸಾರ ಅಂದಮ್ಯಾಲೆ ಜಗಳ ಗಿಗಳ ಮಾಮೂಲಿ||
ಆಗಿದ್ದು ಮರೆಯೋಣ ಆಗಾಗ ಹೊಗಳೋಣ
ಅದುವೇನೆ ಹ್ಯಾಪಿ ಜೀವನ
ಮೂರ್ನೆವ್ರ ಮಾತಿಗೆ ಕಿವಿ ಮುಚ್ಚಿಕೊಳ್ಳೋಣ
ಕೊಳ್ಳಿಭೂತ ಅನುಮಾನ
ಹೆಂಡ್ತಿಗೇನ್ಬೇಕು ಅಂತ ಕೇಳಿ ನೋಡು
ಅವಳ ಖುಷಿಯೆ ಬಹುಮಾನ
ಗಂಡ ಹೆಂಡ್ರು ಜಗಳ ಉಂಡು ಮಲಗೊ ತನಕ
ಹೆಂಡ್ತಿ ಪ್ರೀತಿಗಿಂತ ಆಸ್ತಿ ಇಲ್ಲ ತಿಳಕೊ
ಕೋಪತಾಪನೆಲ್ಲ ಸಾರಿ ಅನ್ನೊ ತನಕ
ಗಂಡ ಹೆಂಡ್ತಿಗಿಂತ ಒಳ್ಳೆ ಫ್ರೆಂಡ್ಸೆ ಇಲ್ಲ ತಿಳಕೊ
||ಸಂಸಾರ ಅಂದಮ್ಯಾಲೆ ಜಗಳ ಗಿಗಳ ಮಾಮೂಲಿ
ಗಂಡ ಹೆಂಟ್ತಿ ನೆಟ್ಟಗಿದ್ರೆ ಸ್ವರ್ಗ ಕಂಡ್ರಿ ಫ್ಯಾಮಿಲಿ||
ಸ್ವರ್ಗ ಕಂಡ್ರಿ ಫ್ಯಾಮಿಲಿ
ಸಂಸಾರ ಅಂದಮ್ಯಾಲೆ ಜಗಳ ಗಿಗಳ ಮಾಮೂಲಿ
ಗಂಡ ಹೆಂಟ್ತಿ ನೆಟ್ಟಗಿದ್ರೆ ಸ್ವರ್ಗ ಕಂಡ್ರಿ ಫ್ಯಾಮಿಲಿ
ನೂರಾರು ಟೆನ್ಷನ್ನು ಇದ್ರೆ ಇರ್ಲಿ ಲೈಫಲ್ಲಿ
ಎಲ್ಲಾನು ಮರೆಸೊ ತಾಕತ್ತು ಐತೆ ಹೆಂಡ್ತಿ ಸ್ಮೈಲಲ್ಲಿ
ಗಂಡ ಹೆಂಡ್ರು ಜಗಳ ಉಂಡು ಮಲಗೊ ತನಕ
ಹೆಂಡ್ತಿ ಪ್ರೀತಿಗಿಂತ ಆಸ್ತಿ ಇಲ್ಲ ತಿಳಕೊ
ಕೋಪತಾಪನೆಲ್ಲ ಸಾರಿ ಅನ್ನೊ ತನಕ
ಗಂಡ ಹೆಂಡ್ತಿಗಿಂತ ಒಳ್ಳೆ ಫ್ರೆಂಡ್ಸೆ ಇಲ್ಲ ತಿಳಕೊ
ದಾಂಪತ್ಯ ಅನ್ನೋದು ಪ್ರೀತಿಲೆ ಕಟ್ಟೋದು
ನಂಬಿಕೆ ಒಂದೆ ಕಾಯೋದು
ಒಬ್ರಾದ್ರು ಸೋತಾಗ್ಲೆ ಇಬ್ರೂನು ಗೆಲ್ಲೋದು
ಬಾಳ ಬಂಡಿ ಸಾಗೋದು
ನಾಲ್ಕು ಗೋಡೆಯ ಮಧ್ಯನೆ ರಾಜಿಯಾಗಿ
ನಿಮಗೆ ನೀವೆ ಲಾಯರು
ಗಂಡ ಹೆಂಡ್ರು ಜಗಳ ಉಂಡು ಮಲಗೊ ತನಕ
ಹಾಲುಜೇನು ಹಂಗೆ ಬಾಳಿ ನಿಮ್ಮ ಬದುಕ
ಈಗೊ ಹೊರಗೆ ಹಾಕಿ ಪ್ರೀತಿ ತುಂಬಿ ಇತ್ತ
ಹಿಂಗೆ ಕೇರು ಮಾಡು ನೀನು ಜೀವ ಇರುವ ತನಕ
||ಸಂಸಾರ ಅಂದಮ್ಯಾಲೆ ಜಗಳ ಗಿಗಳ ಮಾಮೂಲಿ||
ಆಗಿದ್ದು ಮರೆಯೋಣ ಆಗಾಗ ಹೊಗಳೋಣ
ಅದುವೇನೆ ಹ್ಯಾಪಿ ಜೀವನ
ಮೂರ್ನೆವ್ರ ಮಾತಿಗೆ ಕಿವಿ ಮುಚ್ಚಿಕೊಳ್ಳೋಣ
ಕೊಳ್ಳಿಭೂತ ಅನುಮಾನ
ಹೆಂಡ್ತಿಗೇನ್ಬೇಕು ಅಂತ ಕೇಳಿ ನೋಡು
ಅವಳ ಖುಷಿಯೆ ಬಹುಮಾನ
ಗಂಡ ಹೆಂಡ್ರು ಜಗಳ ಉಂಡು ಮಲಗೊ ತನಕ
ಹೆಂಡ್ತಿ ಪ್ರೀತಿಗಿಂತ ಆಸ್ತಿ ಇಲ್ಲ ತಿಳಕೊ
ಕೋಪತಾಪನೆಲ್ಲ ಸಾರಿ ಅನ್ನೊ ತನಕ
ಗಂಡ ಹೆಂಡ್ತಿಗಿಂತ ಒಳ್ಳೆ ಫ್ರೆಂಡ್ಸೆ ಇಲ್ಲ ತಿಳಕೊ
||ಸಂಸಾರ ಅಂದಮ್ಯಾಲೆ ಜಗಳ ಗಿಗಳ ಮಾಮೂಲಿ
ಗಂಡ ಹೆಂಟ್ತಿ ನೆಟ್ಟಗಿದ್ರೆ ಸ್ವರ್ಗ ಕಂಡ್ರಿ ಫ್ಯಾಮಿಲಿ||
ಸ್ವರ್ಗ ಕಂಡ್ರಿ ಫ್ಯಾಮಿಲಿ