ಯಾಕೊ ದಿಲ್ ನಿನ್ನತ್ತ ನೋಡಿ ಮೋಹಿಸೆಂದಿದೆ
ಯಾಕೊ ದಿಲ್ ಚಿಪ್ಪಲ್ಲಿ ಮುತ್ತು ಸೇರಿಸೆಂದಿದೆ
ಯಾಕೊ ದಿಲ್ ನಿನ್ನತ್ತ ನೋಡಿ ಮೋಹಿಸೆಂದಿದೆ
ಯಾಕೊ ದಿಲ್ ಚಿಪ್ಪಲ್ಲಿ ಮುತ್ತು ಸೇರಿಸೆಂದಿದೆ
ಎದೆಯಲಿ ನಿನ್ನ ಚಿತ್ರವೆ ಹಚ್ಚೆ ಬರೆದಾಯ್ತು
ಅನುಭವ ಏನೋ ಒಂಥರ ಹೊಚ್ಚಹೊಸದಾಯಿತು
ಕರೆಯದೆ ಬಂದ ಪ್ರಾಯಕ್ಕೆ ವಂದನೆ ಹೇಳುವೆ
ಮರೆಯದೆ ಬಂದ ಪ್ರೀತಿಗೆ ಸ್ವಾಗತ ಹೇಳುವೆ
||ಯಾಕೊ ದಿಲ್ ನಿನ್ನತ್ತ ನೋಡಿ ಮೋಹಿಸೆಂದಿದೆ
ಯಾಕೊ ದಿಲ್ ಚಿಪ್ಪಲ್ಲಿ ಮುತ್ತು ಸೇರಿಸೆಂದಿದೆ||
||ಯಾಕೊ ದಿಲ್ ನಿನ್ನತ್ತ ನೋಡಿ ಮೋಹಿಸೆಂದಿದೆ
ಯಾಕೊ ದಿಲ್ ಚಿಪ್ಪಲ್ಲಿ ಮುತ್ತು ಸೇರಿಸೆಂದಿದೆ||
ದೇಹಕ್ಕೆ ಆಲಿಂಗನಾಯ...ಅಧರಕ್ಕೆ ಸಿಹಿ ಚುಂಬನ....
ಮುಂದಕ್ಕೆ ಸಮ್ಮೋಹನಾಯ… ಹರೆಯಕ್ಕೆ ಆಸ್ವಾದನಾಯ…
ಹಚ್ಚಿಕೊ ನಾನು ಕರ್ಪೂರ ಮೋಹಕ್ಕೆ ಏನು ಕಾಣೆ ಅವಸರ...
ಸೂಜಿಯಲ್ಲಿ ಚುಚ್ಚಿ ಬಿಟ್ಟರು ದೇಹವನ್ನೆ ಕಚ್ಚಿ ಬಿಟ್ಟರು
ತಿಳಿಯದಿರೊ ಸ್ಥಿತಿಗೆ ತಲುಪಿಸಿ ಬಿಡುವೆ ಚೆಲುವೆ ಚೆಲುವೆ ಚೆಲುವೆ...
ಏ ರೋಮಗಳು ನೃತ್ಯ ಮಾಡಲಿ ಈ ದಾಹಗಳೆ ಪಥ್ಯವಾಗಲಿ
ಈ ಸುಖವೇ ನಿತ್ಯ ವಾಗಲಿ ಅರೆರೆ ಅಮ್ಮಮ್ಮೊ ಅಮ್ಮಮ್ಮೊ
||ಯಾಕೊ ದಿಲ್ ನಿನ್ನತ್ತ ನೋಡಿ ಮೋಹಿಸೆಂದಿದೆ
ಯಾಕೊ ದಿಲ್ ಚಿಪ್ಪಲ್ಲಿ ಮುತ್ತು ಸೇರಿಸೆಂದಿದೆ||
||ಯಾಕೊ ದಿಲ್ ನಿನ್ನತ್ತ ನೋಡಿ ಮೋಹಿಸೆಂದಿದೆ
ಯಾಕೊ ದಿಲ್ ಚಿಪ್ಪಲ್ಲಿ ಮುತ್ತು ಸೇರಿಸೆಂದಿದೆ||
ಬೆವರಲ್ಲೆ ಸ್ನಾನನ ಮಾಡೊ ಈಗ
ಮತ್ನಲ್ಲಿ ತೇಲಾಡಿ ನೋಡು ಇವಾಗ
ಬಿಡದಂತೆ ಮಾಯಾವಿ ನೀನು ಬಾರೋ
ಸುಡುವಂತ ಆವೇಶಂ ನಿಂದು ಬಾ ಬಾರೋ
ಮುಚ್ಚಳ ನೀನೆ ತೆಗೆದಾಯ್ತು
ಪ್ರಾಯದ ಪಾತ್ರೆ ತುಂಬಿ ತುಳುಕಿದೆ
ಏ ಕಂಗಳಿಗೆ ಹಬ್ಬ ನೀಡಲು
ತೆರೆದಿರುವೆ ಪ್ರೀತಿ ಬಾಗಿಲು
ಸರ್ವಾಂಗ ಸುಖವ ಕಾಣಲಿ
ಮದನ ಮದನ ಮದನ
ಯಾರಿವಳು ಪ್ರಾಣ ವಾಹಿನಿ
ಎಂಟೆದೆಯ ಮೋಹ ಮೋಹಿನಿ
ನನ್ನೆದೆಯ ಆಳೊ ರಾಣಿಯೇ
ಸಕಲಂ ಸಕಲಂ ಶರಣಂ.
||ಯಾಕೊ ದಿಲ್ ನಿನ್ನತ್ತ ನೋಡಿ ಮೋಹಿಸೆಂದಿದೆ
ಯಾಕೊ ದಿಲ್ ಚಿಪ್ಪಲ್ಲಿ ಮುತ್ತು ಸೇರಿಸೆಂದಿದೆ
ಯಾಕೊ ದಿಲ್ ನಿನ್ನತ್ತ ನೋಡಿ ಮೋಹಿಸೆಂದಿದೆ
ಯಾಕೊ ದಿಲ್ ಚಿಪ್ಪಲ್ಲಿ ಮುತ್ತು ಸೇರಿಸೆಂದಿದೆ
ಎದೆಯಲಿ ನಿನ್ನ ಚಿತ್ರವೆ ಹಚ್ಚೆ ಬರೆದಾಯ್ತು
ಅನುಭವ ಏನೋ ಒಂಥರ ಹೊಚ್ಚಹೊಸದಾಯಿತು
ಕರೆಯದೆ ಬಂದ ಪ್ರಾಯಕ್ಕೆ ವಂದನೆ ಹೇಳುವೆ
ಮರೆಯದೆ ಬಂದ ಪ್ರೀತಿಗೆ ಸ್ವಾಗತ ಹೇಳುವೆ||

Yaako Dil song lyrics from Kannada Movie Punda starring Yogesh, Meghana Raj, Avinash, Lyrics penned by V Nagendra Prasad Sung by Mohammed Aslam, Shamitha Malnad, Music Composed by G V Prakash Kumar, film is Directed by H Vasu and film is released on 2010