ಪಕ್ಕದ್ಮನೆ ಹುಡುಗನ ಪಕ್ಕದ್ಮನೆ ಹುಡುಗನ
ಸಿಕ್ಕಪಟ್ಟೆ ಪಿಗರು ನಾ....
ಪಕ್ಕ ಲೋಕಲ್ ರೇಗಾಡು ನಾ
ಎಗ್ಗ ಮಗ್ಗ ಹಾರ್ಟೂನ ನಾ...
|| ಪಕ್ಕದ್ಮನೆ ಹುಡುಗ ||
ಓ ನನ್ನ ಪ್ರಾಣವೇ
ಪೋಲಿ ಹುಡುಗ
ಈ ನನ್ನ ಪ್ರೀತಿಗೆ...
ಜೊತೆಹಾಗೊ ಹುಡುಗ
ನಾನಿನ್ನ ಸುತ್ತಿಬಂದೆ
ಪ್ರೀತಿಯಲ್ಲಿ ಕೊಂದೆನ್ ನಿನ್ನ
ಸರಿಯಾಗೇನೇ ನನ್ ಪ್ರೀತಿಯ ಕೊಂದೆ....
ನಾನಿನ್ನ ಸುತ್ತಿಬಂದೆ
ಪ್ರೀತಿಯಲ್ಲಿ ಕೊಂದೆನ್ ನಿನ್ನ
ಸರಿಯಾಗೇನೇ ನನ್ ಪ್ರೀತಿಯ ಕೊಂದೆ....
|| ಪಕ್ಕದ್ಮನೆ ಹುಡುಗ ||
ಸುಮ್ಸುಮ್ನೆ ಹೋಗಬೇಡ
ಅಗಲು ಕನಸು ಕಾಣಬೇಡ
ಸುಮ್ಸುಮ್ನೆ ನೋಡಬೇಡ
ಆಗಲು ಬೈಕು ಡ್ರಾಪ್ ಹಾಕಬೇಡ
ದುಡ್ಡು-ಕಾಸು ಬಿಚ್ಚಬೇಡಾ
ರಾತ್ರಿ ಕಂಡ ಬಾವಿಯಲ್ಲಿ
ಹಗಲು ಹೋಗಿ ಬೀಳಬೇಡ
ಓ ಓ ಓ ಓ ಓ
ನಾನು ನಿನ್ನ ಕಥೆಯ ಬರೆಯಲು ಕಾಳಿದಾಸನ
ನಾನು ನಿನ್ನ ಹಿಂದೆ ಬಿದ್ದಿರುವ ದೇವದಾಸನ
ನಾನು ಇಲ್ಲಿ ಬೀದಿ ಬಿದ್ದಿವೆ ಕಾಳಿ ನಾನು
ಇಲ್ಲಿ ಬೀದಿ ಬಿದ್ದಿವೆ ಕಾಲಿ ಪೇಪರು...
ನೀನು ಇಲ್ಲೇ ಬಳಿಗೆ ಬಂದರೆ ಲೈಫ್ ಬಂಪರ್....
ಹೋಗಿ ಸಲ್ಪ ಡೇಂಜರು
ಲೂಸು ಬಿಟ್ರೆ ಪಂಚಾರು
ಬೇಕೇಬೇಕು ಟಿಂಚಾರು
ಕಲಿಸಬೇಕು ರೈಚೂರು
ಮೈಕಲ್ ಜಾಕ್ಸನ್ ಅಲ್ಲ ಗೋರಕ್ಸಿಂಗ್ ಅಲ್ಲ
ಲೇಟೆಸ್ಟ್ ಪುಂಡ ಕಣೆ ನಾ
|| ಪಕ್ಕದ್ಮನೆ ಹುಡುಗ ||
ಓ ನನ್ನ ಪ್ರಾಣವೇ
ನೀನೆ ಹುಡುಗಿ ನನ್ನ ಪ್ರೀತಿಗೆ
ಸೆಟ್ ಆಗೋ ಹುಡುಗ..
ಅವಳು ನಿನ್ನ ನೋಡಿದಾಗ
ನೀನು ಅವಳ ನೋಡಬೇಡ
ಪ್ರೀತಿಯಿಂದ ಹೋಗಿನಿ
ಸಿಲ್ಲಿ ಅಂತ ಆಗಬೇಡ
ಬ್ಯೂಟಿ ಅಂತೂ ನೋಡಲೇ ಬೇಡ
ಪ್ರೀತಿ ಅಂತೂ ಮಾಡಬೇಡ
ಯಾರು ಬಂದು ಹೇಳಬೇಡ
ನಾನು ನಿನ್ನ ಹೊತ್ತುಕೊಂಡು
ಹೋಗೋಕೆ ಟ್ಯಾಲೆಂಟ್ ಇಲ್ವಾ
ನಿನ್ನನ್ನು ಫಾಲೋ ಮಾಡೋಕೆ
ವಾರೆಂಟ್ ಇಲ್ವಾ...
ಕಾರಣಾಂತರ ಕಾರಣಾಂತರ
ವೀಕ್ಷಿಸಿ ಸಣ್ಣ ಬ್ರೇಕ್ ನ ನಂತರ
ಬೆಟ್ಟವನ್ನು ಹತ್ತಿ ಬಂದೆ ನೀ ಸಿಕ್ಕಲಿಲ್ಲ
ಹೀಗೂ ಉಂಟು ಬಂದಿದ ಕೂಡಲೇ ಸಿಕ್ಕಿದೆ ನಲ್ಲ
ಎಲ್ಲಿಗೋ ಇದು ಚಿಂದಿ
ಪ್ರೀತಿ ಲೈನ್ ಇಲ್ಲಿ ಕಣೆ
ನಾ ಮಸ್ತು ಕಣೆ ಟಿವಿ9 ಬೆಸ್ಟ್ ಕಣೆ
ನಾವು ಪ್ರೀತಿಸೋದು
ಐಡಿಯಾ ಗೊತ್ತಾಗೋದು
ಎರಡು ಒಂದೇ
ನಾವು ಪ್ರೀತಿಸೋದು
ಐಡಿಯಾ ಗೊತ್ತಾಗೋದು
ಎರಡು ಒಂದೇ ಕಣೋಗೊತ್ತೇನೋ
ಪಕ್ಕದ್ಮನೆ ಹುಡುಗನ ಪಕ್ಕದ್ಮನೆ
ಹುಡುಗ ನಾ ಸಿಕ್ಕಪಟ್ಟೆ ಪಿಗರು ನಾ....
ಪಕ್ಕ ಲೋಕಲ್ ರೇಗಾಡು ನಾ
ಎಗ್ಗ ಮಗ್ಗ ಹಾರ್ಟೂನ ನಾ...
ಪಕ್ಕದ್ಮನೆ ಹುಡುಗ
ಓ ನನ್ನ ಪ್ರಾಣವೇ
ಪೋಲಿ ಹುಡುಗ
ಈ ನನ್ನ ಪ್ರೀತಿಗೆ...
ಜೊತೆಯಗೊ ಹುಡುಗ
ನಾನಿನ್ನ ಸುತ್ತಿಬಂದೆ ಪ್ರೀತಿಯಲ್ಲಿ
ಕೊಂದೆನ್ ನಿನ್ನ ಸರಿಯಾಗೇನೇ
ನನ್ ಪ್ರೀತಿಯ ಕೊಂದೆ....
ನಾನಿನ್ನ ಸುತ್ತಿಬಂದೆ ಪ್ರೀತಿಯಲ್ಲಿ
ಕೊಂದೆನ್ ನಿನ್ನ ಸರಿಯಾಗೇನೇ
ನನ್ ಪ್ರೀತಿಯ ಕೊಂದೆ....
ಪಕ್ಕದ್ಮನೆ ಹುಡುಗನಪಕ್ಕದ್ಮನೆ
ಹುಡುಗನ ನಾ ಸಿಕ್ಕಪಟ್ಟೆ ಪಿಗರು ನಾ....
ಪಕ್ಕ ಲೋಕಲ್ ರೇಗಾಡು ನಾ
ಪಕ್ಕದ್ಮನೆ ಹುಡುಗನ ಪಕ್ಕದ್ಮನೆ ಹುಡುಗನ
ಸಿಕ್ಕಪಟ್ಟೆ ಪಿಗರು ನಾ....
ಪಕ್ಕ ಲೋಕಲ್ ರೇಗಾಡು ನಾ
ಎಗ್ಗ ಮಗ್ಗ ಹಾರ್ಟೂನ ನಾ...
|| ಪಕ್ಕದ್ಮನೆ ಹುಡುಗ ||
ಓ ನನ್ನ ಪ್ರಾಣವೇ
ಪೋಲಿ ಹುಡುಗ
ಈ ನನ್ನ ಪ್ರೀತಿಗೆ...
ಜೊತೆಹಾಗೊ ಹುಡುಗ
ನಾನಿನ್ನ ಸುತ್ತಿಬಂದೆ
ಪ್ರೀತಿಯಲ್ಲಿ ಕೊಂದೆನ್ ನಿನ್ನ
ಸರಿಯಾಗೇನೇ ನನ್ ಪ್ರೀತಿಯ ಕೊಂದೆ....
ನಾನಿನ್ನ ಸುತ್ತಿಬಂದೆ
ಪ್ರೀತಿಯಲ್ಲಿ ಕೊಂದೆನ್ ನಿನ್ನ
ಸರಿಯಾಗೇನೇ ನನ್ ಪ್ರೀತಿಯ ಕೊಂದೆ....
|| ಪಕ್ಕದ್ಮನೆ ಹುಡುಗ ||
ಸುಮ್ಸುಮ್ನೆ ಹೋಗಬೇಡ
ಅಗಲು ಕನಸು ಕಾಣಬೇಡ
ಸುಮ್ಸುಮ್ನೆ ನೋಡಬೇಡ
ಆಗಲು ಬೈಕು ಡ್ರಾಪ್ ಹಾಕಬೇಡ
ದುಡ್ಡು-ಕಾಸು ಬಿಚ್ಚಬೇಡಾ
ರಾತ್ರಿ ಕಂಡ ಬಾವಿಯಲ್ಲಿ
ಹಗಲು ಹೋಗಿ ಬೀಳಬೇಡ
ಓ ಓ ಓ ಓ ಓ
ನಾನು ನಿನ್ನ ಕಥೆಯ ಬರೆಯಲು ಕಾಳಿದಾಸನ
ನಾನು ನಿನ್ನ ಹಿಂದೆ ಬಿದ್ದಿರುವ ದೇವದಾಸನ
ನಾನು ಇಲ್ಲಿ ಬೀದಿ ಬಿದ್ದಿವೆ ಕಾಳಿ ನಾನು
ಇಲ್ಲಿ ಬೀದಿ ಬಿದ್ದಿವೆ ಕಾಲಿ ಪೇಪರು...
ನೀನು ಇಲ್ಲೇ ಬಳಿಗೆ ಬಂದರೆ ಲೈಫ್ ಬಂಪರ್....
ಹೋಗಿ ಸಲ್ಪ ಡೇಂಜರು
ಲೂಸು ಬಿಟ್ರೆ ಪಂಚಾರು
ಬೇಕೇಬೇಕು ಟಿಂಚಾರು
ಕಲಿಸಬೇಕು ರೈಚೂರು
ಮೈಕಲ್ ಜಾಕ್ಸನ್ ಅಲ್ಲ ಗೋರಕ್ಸಿಂಗ್ ಅಲ್ಲ
ಲೇಟೆಸ್ಟ್ ಪುಂಡ ಕಣೆ ನಾ
|| ಪಕ್ಕದ್ಮನೆ ಹುಡುಗ ||
ಓ ನನ್ನ ಪ್ರಾಣವೇ
ನೀನೆ ಹುಡುಗಿ ನನ್ನ ಪ್ರೀತಿಗೆ
ಸೆಟ್ ಆಗೋ ಹುಡುಗ..
ಅವಳು ನಿನ್ನ ನೋಡಿದಾಗ
ನೀನು ಅವಳ ನೋಡಬೇಡ
ಪ್ರೀತಿಯಿಂದ ಹೋಗಿನಿ
ಸಿಲ್ಲಿ ಅಂತ ಆಗಬೇಡ
ಬ್ಯೂಟಿ ಅಂತೂ ನೋಡಲೇ ಬೇಡ
ಪ್ರೀತಿ ಅಂತೂ ಮಾಡಬೇಡ
ಯಾರು ಬಂದು ಹೇಳಬೇಡ
ನಾನು ನಿನ್ನ ಹೊತ್ತುಕೊಂಡು
ಹೋಗೋಕೆ ಟ್ಯಾಲೆಂಟ್ ಇಲ್ವಾ
ನಿನ್ನನ್ನು ಫಾಲೋ ಮಾಡೋಕೆ
ವಾರೆಂಟ್ ಇಲ್ವಾ...
ಕಾರಣಾಂತರ ಕಾರಣಾಂತರ
ವೀಕ್ಷಿಸಿ ಸಣ್ಣ ಬ್ರೇಕ್ ನ ನಂತರ
ಬೆಟ್ಟವನ್ನು ಹತ್ತಿ ಬಂದೆ ನೀ ಸಿಕ್ಕಲಿಲ್ಲ
ಹೀಗೂ ಉಂಟು ಬಂದಿದ ಕೂಡಲೇ ಸಿಕ್ಕಿದೆ ನಲ್ಲ
ಎಲ್ಲಿಗೋ ಇದು ಚಿಂದಿ
ಪ್ರೀತಿ ಲೈನ್ ಇಲ್ಲಿ ಕಣೆ
ನಾ ಮಸ್ತು ಕಣೆ ಟಿವಿ9 ಬೆಸ್ಟ್ ಕಣೆ
ನಾವು ಪ್ರೀತಿಸೋದು
ಐಡಿಯಾ ಗೊತ್ತಾಗೋದು
ಎರಡು ಒಂದೇ
ನಾವು ಪ್ರೀತಿಸೋದು
ಐಡಿಯಾ ಗೊತ್ತಾಗೋದು
ಎರಡು ಒಂದೇ ಕಣೋಗೊತ್ತೇನೋ
ಪಕ್ಕದ್ಮನೆ ಹುಡುಗನ ಪಕ್ಕದ್ಮನೆ
ಹುಡುಗ ನಾ ಸಿಕ್ಕಪಟ್ಟೆ ಪಿಗರು ನಾ....
ಪಕ್ಕ ಲೋಕಲ್ ರೇಗಾಡು ನಾ
ಎಗ್ಗ ಮಗ್ಗ ಹಾರ್ಟೂನ ನಾ...
ಪಕ್ಕದ್ಮನೆ ಹುಡುಗ
ಓ ನನ್ನ ಪ್ರಾಣವೇ
ಪೋಲಿ ಹುಡುಗ
ಈ ನನ್ನ ಪ್ರೀತಿಗೆ...
ಜೊತೆಯಗೊ ಹುಡುಗ
ನಾನಿನ್ನ ಸುತ್ತಿಬಂದೆ ಪ್ರೀತಿಯಲ್ಲಿ
ಕೊಂದೆನ್ ನಿನ್ನ ಸರಿಯಾಗೇನೇ
ನನ್ ಪ್ರೀತಿಯ ಕೊಂದೆ....
ನಾನಿನ್ನ ಸುತ್ತಿಬಂದೆ ಪ್ರೀತಿಯಲ್ಲಿ
ಕೊಂದೆನ್ ನಿನ್ನ ಸರಿಯಾಗೇನೇ
ನನ್ ಪ್ರೀತಿಯ ಕೊಂದೆ....
ಪಕ್ಕದ್ಮನೆ ಹುಡುಗನಪಕ್ಕದ್ಮನೆ
ಹುಡುಗನ ನಾ ಸಿಕ್ಕಪಟ್ಟೆ ಪಿಗರು ನಾ....
ಪಕ್ಕ ಲೋಕಲ್ ರೇಗಾಡು ನಾ
Pakkadmane Hudugana song lyrics from Kannada Movie Punda starring Yogesh, Meghana Raj, Avinash, Lyrics penned by Mathews Manu Sung by Kailash Kher, Usha, Music Composed by G V Prakash Kumar, film is Directed by H Vasu and film is released on 2010