ಒಮ್ಮೊಮ್ಮೆ ಒಮ್ಮೊಮ್ಮೆ ಎದುರಾದೆ
ಇನ್ನೊಮ್ಮೆ ಇನ್ನೊಮ್ಮೆ ಮರೆಯಾದೆ
ಆಗೊಮ್ಮೆ ಈಗೊಮ್ಮೆ ಒಗಟಾದೆ
ಮತ್ತೊಮ್ಮೆ ನೀನೆ ಬದುಕಾದೆ
ನನ್ನ ತುಟಿಗಳಲಿ ನಿನ್ನ ಜಪವಿದೆ
ನಿನ್ನ ಹೆಸರಿನಲಿ ಅಮಲು ಇದೆ
ನನ್ನ ನಡತೆಯಲ್ಲಿ ನಿನ್ನ ನೆರಳಿದೆ
ನಿನ್ನ ಸನಿಹದಲಿ ಸಕಲವಿದೆ
ಒಮ್ಮೊಮ್ಮೆ ಒಮ್ಮೊಮ್ಮೆ ನೆನಪಾದೆ
ಇನ್ನೊಮ್ಮೆ ಇನ್ನೊಮ್ಮೆ ಕನಸ್ಸಾದೆ
ಆಗೊಮ್ಮೆ ಈಗೊಮ್ಮೆ ಜೊತೆಯಾದೆ
ಮತ್ತೊಮ್ಮೆ ನೀನೆ ಉಸಿರಾದೆ
ನನ್ನ ತುಟಿಗಳಲಿ ನಿನ್ನ ಜಪವಿದೆ
ನಿನ್ನ ಹೆಸರಿನಲಿ ಅಮಲು ಇದೆ
ನನ್ನ ನಡತೆಯಲಿ ನಿನ್ನ ನೆರಳಿದೆ
ನಿನ್ನ ಸನಿಹದಲಿ ಸಕಲವಿದೆ
ಲೋಕದ ಎದುರಲ್ಲಿ ನಾನು ಅಂದರೆ ಕಾಲಕಸ
ಜೊತೆ ನೀನಿದ್ದರೆ ಲೋಕವೆ ನನಗೆ ಕಾಲ ಕಸ
ನಿನ್ನನು ನೋಡಿದೆ ಮನಸಲ್ಲಿ ಹಾರಿತು ಗಾಳಿಪಟ
ವಯಸ್ಸಿದೆ ಕನಸಿಗೆ ಮುನ್ನುಡಿ ಇಡುವುದು ನನ್ನ ಹಠ
ಹಾದಿಯ ಬದಿಯಲ್ಲಿ ಮೂಡುವ ಗರಿಕೆ
ಶಾಸ್ತ್ರಕ್ಕೆ ಬರುವುದು ನೆನಪಿಸಿಕೋ ಓ ಓ ಓ ಓ
ಈ ನನ್ನ ಪ್ರೀತಿಯ ರಾಜಕುಮಾರ
ನಿನ್ನವಳಾದೆನು ಸೇರಿಸಿಕೋ
ನನ್ನ ತುಟಿಗಳಲಿ ನಿನ್ನ ಜಪ ವಿದೆ
ನಿನ್ನ ಹೆಸರಿನಲಿ ಅಮಲು ಇದೆ
ನನ್ನ ನಡತೆಯಲಿ ನಿನ್ನ ನೆರಳಿದೆ
ನಿನ್ನ ಸನಿಹದಲಿ ಸಕಲವಿದೆ
ನಿನ್ನ ನೆನಪಲಿ ಓದು-ಬರಹವ ಮರೆತೆನು ನಾ
ಕಾರಣವಿಲ್ಲದೆ ಹುಚ್ಚಿಯ ಹಾಗೆ ನಗುವೆನು ನಾ
ಸ್ನಾನವ ಮಾಡದೆ ಪೂಜೆಯು ಮಾಡಿದೆ ನೆನ್ನೆ ದಿನ
ಓ ಯಾಕಿಂಗ್ ಆಯಿತೊ ಉಲ್ಟಾಪಲ್ಟಾ ಕಾಣೆನು ನಾ...
ಸಾವಿರ ಹೋಗಲಿ ಸಾವಿರ ಬರಲಿ
ನಿನ್ನನ್ನೆ ಬಯಸುವೆ ಕೇಳು ಪ್ರಿಯೆ…
ಸಾವಿರ ಜನ್ಮದಲ್ಲೂ ನೀನೆ ನನಗೆ
ಪ್ರೇಯಸಿ ಅನುವೆನು ಕೋಮಲೆಯೇ
ನನ್ನ ತುಟಿಗಳಲ್ಲಿ ನಿನ್ನ ಜಪವಿದೆ
ನಿನ್ನ ಹೆಸರಿನಲ್ಲಿ ಅಮಲು ಇದೆ
ನನ್ನ ನಡತೆಯಲಿ ನಿನ್ನ ನೆರಳಿದೆ
ನಿನ್ನ ಸನಿಹದಲಿ ಸಕಲವಿದೇ
||ಒಮ್ಮೊಮ್ಮೆ ಒಮ್ಮೊಮ್ಮೆ ಎದುರಾದೆ
ಇನ್ನೊಮ್ಮೆ ಇನ್ನೊಮ್ಮೆ ಮರೆಯಾದೆ
ಆಗೊಮ್ಮೆ ಈಗೊಮ್ಮೆ ಒಗಟಾದೆ
ಮತ್ತೊಮ್ಮೆ ನೀನೆ ಬದುಕಾದೆ
ನನ್ನ ತುಟಿಗಳಲಿ ನಿನ್ನ ಜಪವಿದೆ
ನಿನ್ನ ಹೆಸರಿನಲಿ ಅಮಲು ಇದೆ
ನನ್ನ ನಡತೆಯಲ್ಲಿ ನಿನ್ನ ನೆರಳಿದೆ
ನಿನ್ನ ಸನಿಹದಲಿ ಸಕಲವಿದೆ ||
ಒಮ್ಮೊಮ್ಮೆ ಒಮ್ಮೊಮ್ಮೆ ಎದುರಾದೆ
ಇನ್ನೊಮ್ಮೆ ಇನ್ನೊಮ್ಮೆ ಮರೆಯಾದೆ
ಆಗೊಮ್ಮೆ ಈಗೊಮ್ಮೆ ಒಗಟಾದೆ
ಮತ್ತೊಮ್ಮೆ ನೀನೆ ಬದುಕಾದೆ
ನನ್ನ ತುಟಿಗಳಲಿ ನಿನ್ನ ಜಪವಿದೆ
ನಿನ್ನ ಹೆಸರಿನಲಿ ಅಮಲು ಇದೆ
ನನ್ನ ನಡತೆಯಲ್ಲಿ ನಿನ್ನ ನೆರಳಿದೆ
ನಿನ್ನ ಸನಿಹದಲಿ ಸಕಲವಿದೆ
ಒಮ್ಮೊಮ್ಮೆ ಒಮ್ಮೊಮ್ಮೆ ನೆನಪಾದೆ
ಇನ್ನೊಮ್ಮೆ ಇನ್ನೊಮ್ಮೆ ಕನಸ್ಸಾದೆ
ಆಗೊಮ್ಮೆ ಈಗೊಮ್ಮೆ ಜೊತೆಯಾದೆ
ಮತ್ತೊಮ್ಮೆ ನೀನೆ ಉಸಿರಾದೆ
ನನ್ನ ತುಟಿಗಳಲಿ ನಿನ್ನ ಜಪವಿದೆ
ನಿನ್ನ ಹೆಸರಿನಲಿ ಅಮಲು ಇದೆ
ನನ್ನ ನಡತೆಯಲಿ ನಿನ್ನ ನೆರಳಿದೆ
ನಿನ್ನ ಸನಿಹದಲಿ ಸಕಲವಿದೆ
ಲೋಕದ ಎದುರಲ್ಲಿ ನಾನು ಅಂದರೆ ಕಾಲಕಸ
ಜೊತೆ ನೀನಿದ್ದರೆ ಲೋಕವೆ ನನಗೆ ಕಾಲ ಕಸ
ನಿನ್ನನು ನೋಡಿದೆ ಮನಸಲ್ಲಿ ಹಾರಿತು ಗಾಳಿಪಟ
ವಯಸ್ಸಿದೆ ಕನಸಿಗೆ ಮುನ್ನುಡಿ ಇಡುವುದು ನನ್ನ ಹಠ
ಹಾದಿಯ ಬದಿಯಲ್ಲಿ ಮೂಡುವ ಗರಿಕೆ
ಶಾಸ್ತ್ರಕ್ಕೆ ಬರುವುದು ನೆನಪಿಸಿಕೋ ಓ ಓ ಓ ಓ
ಈ ನನ್ನ ಪ್ರೀತಿಯ ರಾಜಕುಮಾರ
ನಿನ್ನವಳಾದೆನು ಸೇರಿಸಿಕೋ
ನನ್ನ ತುಟಿಗಳಲಿ ನಿನ್ನ ಜಪ ವಿದೆ
ನಿನ್ನ ಹೆಸರಿನಲಿ ಅಮಲು ಇದೆ
ನನ್ನ ನಡತೆಯಲಿ ನಿನ್ನ ನೆರಳಿದೆ
ನಿನ್ನ ಸನಿಹದಲಿ ಸಕಲವಿದೆ
ನಿನ್ನ ನೆನಪಲಿ ಓದು-ಬರಹವ ಮರೆತೆನು ನಾ
ಕಾರಣವಿಲ್ಲದೆ ಹುಚ್ಚಿಯ ಹಾಗೆ ನಗುವೆನು ನಾ
ಸ್ನಾನವ ಮಾಡದೆ ಪೂಜೆಯು ಮಾಡಿದೆ ನೆನ್ನೆ ದಿನ
ಓ ಯಾಕಿಂಗ್ ಆಯಿತೊ ಉಲ್ಟಾಪಲ್ಟಾ ಕಾಣೆನು ನಾ...
ಸಾವಿರ ಹೋಗಲಿ ಸಾವಿರ ಬರಲಿ
ನಿನ್ನನ್ನೆ ಬಯಸುವೆ ಕೇಳು ಪ್ರಿಯೆ…
ಸಾವಿರ ಜನ್ಮದಲ್ಲೂ ನೀನೆ ನನಗೆ
ಪ್ರೇಯಸಿ ಅನುವೆನು ಕೋಮಲೆಯೇ
ನನ್ನ ತುಟಿಗಳಲ್ಲಿ ನಿನ್ನ ಜಪವಿದೆ
ನಿನ್ನ ಹೆಸರಿನಲ್ಲಿ ಅಮಲು ಇದೆ
ನನ್ನ ನಡತೆಯಲಿ ನಿನ್ನ ನೆರಳಿದೆ
ನಿನ್ನ ಸನಿಹದಲಿ ಸಕಲವಿದೇ
||ಒಮ್ಮೊಮ್ಮೆ ಒಮ್ಮೊಮ್ಮೆ ಎದುರಾದೆ
ಇನ್ನೊಮ್ಮೆ ಇನ್ನೊಮ್ಮೆ ಮರೆಯಾದೆ
ಆಗೊಮ್ಮೆ ಈಗೊಮ್ಮೆ ಒಗಟಾದೆ
ಮತ್ತೊಮ್ಮೆ ನೀನೆ ಬದುಕಾದೆ
ನನ್ನ ತುಟಿಗಳಲಿ ನಿನ್ನ ಜಪವಿದೆ
ನಿನ್ನ ಹೆಸರಿನಲಿ ಅಮಲು ಇದೆ
ನನ್ನ ನಡತೆಯಲ್ಲಿ ನಿನ್ನ ನೆರಳಿದೆ
ನಿನ್ನ ಸನಿಹದಲಿ ಸಕಲವಿದೆ ||
Ommomme Eduraade song lyrics from Kannada Movie Punda starring Yogesh, Meghana Raj, Avinash, Lyrics penned by V Nagendra Prasad Sung by Kunal Ganjawala, Nandini, Music Composed by G V Prakash Kumar, film is Directed by H Vasu and film is released on 2010