Swami Sharanam Ayyappa Lyrics

ಸ್ವಾಮಿ ಶರಣಂ ಅಯ್ಯಪ್ಪ Lyrics

in Puksatte Lifu

in ಪುಕ್ಸಟ್ಟೆ ಲೈಫು

LYRIC

Song Details Page after Lyrice

ಸ್ವಾಮಿ ಶರಣಂ ಅಯ್ಯಪ್ಪ.. 
ನಮ್ಮ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ.. 
ನಮ್ಮ ಅಯ್ಯಪ್ಪ
 
ಸ್ವಾಮಿಯೇ ಶರಣಂ ಅಯ್ಯಪ್ಪ
 
ಸ್ವಾಮಿಯೇ ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯೇ   
ಸ್ವಾಮಿಯೇ  ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯೇ 
 
ಸ್ವಾಮಿಯೇ  ಅಯ್ಯಪ್ಪ
ಹಿಂಗಾದ್ರೆ ಹೆಂಗಪ್ಪಾ 
ಸ್ವಾಮಿ ಶರಣಂ ಅಯ್ಯಪ್ಪ..
ಎಂಥ ಕಾಲವಿದು ಬಂತಪ್ಪ 
ತಂತಿ ಇಲ್ಲದೇ ಸೌಂಡು ಬರ್ತಿದೇ
ಅಯ್ಯಪ್ಪ ಇದು ಹೆಂಗಪ್ಪ 
ಶರಣಂ ಶರಣಂ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ 
ಎಂಥ ಕಾಲವಿದು ಬಂತಪ್ಪ
ಬೆಂಕಿ ಇಲ್ಲದೇ ಹೊಗೆಯಾಡ್ತಿದೇ 
ಅಯ್ಯಪ್ಪ ಅಯ್ಯಯ್ಯಪ್ಪ 
 
||ಸ್ವಾಮಿಯೇ ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯೇ   
ಸ್ವಾಮಿಯೇ  ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯೇ 
ಸ್ವಾಮಿಯೇ ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯೇ ||  
 
ಸ್ವಾಮಿಯೇ... ಶರಣಂ ಅಯ್ಯಪ್ಪ
 
ಸ್ವಾಮಿ ಶರಣಂ ಅಯ್ಯಪ್ಪ 
ಮುಂದೆ ನಿಮಗೈತೇ ಊರಹಬ್ಬ.. 
ಎಲ್ಲಿ ಇಡಬೇಕೋ ಇಡ್ತಾನೆ
ಹೆಂಗೆ ಕೊಡಬೇಕೋ ಕೊಡ್ತಾನೆ
 
ಸ್ವಾಮಿ ಶರಣಂ ಅಯ್ಯಪ್ಪ  
ಮುಂದೆ ನಿಮಗೈತೇ ಊರಹಬ್ಬಾ.. 
ಎಲ್ಲಿ ಇಡಬೇಕೋ ಇಡ್ತಾನೆ
ಹೆಂಗೆ ಕೊಡಬೇಕೋ ಕೊಡ್ತಾನೆ 
 
ಸ್ವಾಮಿ ಶರಣಂ ಅಯ್ಯಪ್ಪ ನಮ್ಮ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ ನಮ್ಮ ಅಯ್ಯಪ್ಪ
 
ಕಿಲ್ಲರ ಆಫ್ ದಿ ಡೇವಿಲ್
ಕಿಲ್ಲರ ಆಫ್ ದಿ ಈವಿಲ್ 
ಹೀ ಇಸ್ ದಿ ಮ್ಯಾನ್
ಹೀ ಇಸ್ ಒನ್ ಏಂಡ್ ಓನ್ಲಿ ಅಯ್ಯಪ್ಪ
ಹೀ ಇಸ್ ಹಿಯರ್ ಟು ಪ್ರೊಟೆಕ್ಟ್ ಅಸ್ 
ಕಮಾನ್‌ ಗೋ ಎವ್ರಿಬಡಿ ಸೇ... ಅಯ್ಯಪ್ಪ   
 
||ಸ್ವಾಮಿಯೇ ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯೇ ||
 
ಸ್ವಾಮಿಯೇ ಶರಣಂ ಅಯ್ಯಪ್ಪ 
ಸ್ವಾಮಿಯೇ ಶರಣಂ ಅಯ್ಯಪ್ಪ 
ಸ್ವಾಮಿಯೇ ಶರಣಂ ಅಯ್ಯಪ್ಪ 
 
 

ಸ್ವಾಮಿ ಶರಣಂ ಅಯ್ಯಪ್ಪ.. 
ನಮ್ಮ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ.. 
ನಮ್ಮ ಅಯ್ಯಪ್ಪ
 
ಸ್ವಾಮಿಯೇ ಶರಣಂ ಅಯ್ಯಪ್ಪ
 
ಸ್ವಾಮಿಯೇ ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯೇ   
ಸ್ವಾಮಿಯೇ  ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯೇ 
 
ಸ್ವಾಮಿಯೇ  ಅಯ್ಯಪ್ಪ
ಹಿಂಗಾದ್ರೆ ಹೆಂಗಪ್ಪಾ 
ಸ್ವಾಮಿ ಶರಣಂ ಅಯ್ಯಪ್ಪ..
ಎಂಥ ಕಾಲವಿದು ಬಂತಪ್ಪ 
ತಂತಿ ಇಲ್ಲದೇ ಸೌಂಡು ಬರ್ತಿದೇ
ಅಯ್ಯಪ್ಪ ಇದು ಹೆಂಗಪ್ಪ 
ಶರಣಂ ಶರಣಂ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ 
ಎಂಥ ಕಾಲವಿದು ಬಂತಪ್ಪ
ಬೆಂಕಿ ಇಲ್ಲದೇ ಹೊಗೆಯಾಡ್ತಿದೇ 
ಅಯ್ಯಪ್ಪ ಅಯ್ಯಯ್ಯಪ್ಪ 
 
||ಸ್ವಾಮಿಯೇ ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯೇ   
ಸ್ವಾಮಿಯೇ  ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯೇ 
ಸ್ವಾಮಿಯೇ ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯೇ ||  
 
ಸ್ವಾಮಿಯೇ... ಶರಣಂ ಅಯ್ಯಪ್ಪ
 
ಸ್ವಾಮಿ ಶರಣಂ ಅಯ್ಯಪ್ಪ 
ಮುಂದೆ ನಿಮಗೈತೇ ಊರಹಬ್ಬ.. 
ಎಲ್ಲಿ ಇಡಬೇಕೋ ಇಡ್ತಾನೆ
ಹೆಂಗೆ ಕೊಡಬೇಕೋ ಕೊಡ್ತಾನೆ
 
ಸ್ವಾಮಿ ಶರಣಂ ಅಯ್ಯಪ್ಪ  
ಮುಂದೆ ನಿಮಗೈತೇ ಊರಹಬ್ಬಾ.. 
ಎಲ್ಲಿ ಇಡಬೇಕೋ ಇಡ್ತಾನೆ
ಹೆಂಗೆ ಕೊಡಬೇಕೋ ಕೊಡ್ತಾನೆ 
 
ಸ್ವಾಮಿ ಶರಣಂ ಅಯ್ಯಪ್ಪ ನಮ್ಮ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ ನಮ್ಮ ಅಯ್ಯಪ್ಪ
 
ಕಿಲ್ಲರ ಆಫ್ ದಿ ಡೇವಿಲ್
ಕಿಲ್ಲರ ಆಫ್ ದಿ ಈವಿಲ್ 
ಹೀ ಇಸ್ ದಿ ಮ್ಯಾನ್
ಹೀ ಇಸ್ ಒನ್ ಏಂಡ್ ಓನ್ಲಿ ಅಯ್ಯಪ್ಪ
ಹೀ ಇಸ್ ಹಿಯರ್ ಟು ಪ್ರೊಟೆಕ್ಟ್ ಅಸ್ 
ಕಮಾನ್‌ ಗೋ ಎವ್ರಿಬಡಿ ಸೇ... ಅಯ್ಯಪ್ಪ   
 
||ಸ್ವಾಮಿಯೇ ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯೇ ||
 
ಸ್ವಾಮಿಯೇ ಶರಣಂ ಅಯ್ಯಪ್ಪ 
ಸ್ವಾಮಿಯೇ ಶರಣಂ ಅಯ್ಯಪ್ಪ 
ಸ್ವಾಮಿಯೇ ಶರಣಂ ಅಯ್ಯಪ್ಪ 
 
 

Swami Sharanam Ayyappa song lyrics from Kannada Movie Puksatte Lifu starring Sanchari Vijay, Achyuth Kumar, Rangayana Raghu, Lyrics penned by Pramod Maravanthe Sung by Vasu Dixit, Music Composed by Vasu Dixit, Poornachandra Tejaswi , film is Directed by Aravind Kuplikar and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ