Puksatte Lifu Title Track Lyrics

ಪುಕ್ಸಟ್ಟೆ ಲೈಫು ಟೈಟಲ್‌ ಟ್ರ್ಯಾಕ್ Lyrics

in Puksatte Lifu

in ಪುಕ್ಸಟ್ಟೆ ಲೈಫು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಿತ್ರಾನ್ನ ಜಾಗ್ಕೆ ಬಿರ್ಯಾನಿ ಬಂತು
ನೆಮ್ಮದಿ ಕಾ ಜೀವನನನ
ಬಯ್ಸಿದ್ದು ಅಂಗಿ ಅಂಡ್ ಮ್ಯಾಲೊಂದ್ ಲುಂಗಿ
ಮಿಲ್ಗಯಾ ಜಮಾನ ನನ
ಪುಕ್ಸಟ್ಟೆ ಲೈಫಲ್ಲಿ ಪೈಸಾನೇ ಎಲ್ಲಾ
ಕಾಸ್ ಹಾಕ್ದೇ ಕೈ ಮುಗುದ್ರೆ
ದ್ಯಾವರೂ ನೋಡಲ್ಲಾ.. ಲಲಲಲಲ.. 
ಹಾರ್ಟಿನ ಚಾಬೀ ಲಡಕಿ ಕೋ
ದೇಖೆ ಹಾಳಾದ ಚೋಕರ.. 
 
ಪುಕ್ಸಟ್ಟೆ ಲೈಫಲ್ಲಿ ಪುರುಸೊತ್ತೇ ಇಲ್ಲ
ಪೈಸಾ ಹಿ ಈಶ್ವರ್ ಹೈ  ಪೈಸಾ ಹಿ ಅಲ್ಲಾ..  ಅಅಅ
 
ಸೀದಾ ಸಾದಾ ಬಾಳೋನೇ
ತುಂಬಾ ಗೋಳು ನೋಡೋದು 
ಹಗಲು ರಾತ್ರಿ ದುಡಿಯೋನೇ
ಹೆಚ್ಚು ಸಾಲ ಮಾಡೋದು 
ಅಡ್ಡ ದಾರೀಲಿ ಹೋಗೋನೇ
ಬೇಗ ದುಡ್ಡು ಮಾಡೋದು 
ಫೋರ್ ಟ್ವೆಂಟಿ ಜಿಂದಗಿನೇ ನಾವ್ ಬಾಳೋಣ 
ಕಳ್ರಿಗೆ ಕೊಡೋದಿಲ್ಲಿ ಮರ್ಯಾದೇನ. 
ಹಲ್ಲು ಕಿಸ್ದು ಹೊಗಳೋರೇ ಡೇಂಜರ್ ಜನ 
ಇಡ್ತಾರೆ ಪೀಚೇ ಸೇ ಊದ್ಬತ್ತೀನ.. 
 
ತಲೆಯ ಹೆರೆಯೋ ಜನ
ಕಾಯ್ಕೊಂಡು ನಿಂತವ್ರಲ್ಲ.. ಲಲಲಲಲ 
 
||ಪುಕ್ಸಟ್ಟೆ ಲೈಫಲ್ಲಿ ಪೈಸಾನೇ ಎಲ್ಲಾ
ಕಾಸ್ ಹಾಕ್ದೇ ಕೈ ಮುಗುದ್ರೆ
ದ್ಯಾವ್ರು ನೋಡಲ್ಲಾ.. ಲಲಲಲಲ.. ||
 
ಖಾಲೀ ಕೈಯ್ಯಲ್ಲಿ ಹಣ ಬಂದಾಗ
ಕಣ್ಣೇ ಕಾಣ್ಸೋದಿಲ್ಲ 
ಅತಿ ನಿಯತ್ತು ನಂಗೇ ಯಾವತ್ತೂ
ಏನೋ ಗಳಸೋದಿಲ್ಲ 
ಜಾನ್ ವಾರ್ನ ಬೇಕಾದ್ರೂ ನಂಬೋದ್ರಣ್ಣ 
ನಂಬೋಕೆ ಆಗಲ್ಲ ಮನುಷ್ಯರನ್ನ 
ಏಕ್ ಹಾತ್ ಸೇ ತೋರ್ಸಿ ಬಿಟ್ಟು ಆಕಾಶಾನ 
ದೂಸ್ರೊಸೇ ಕೀಳ್ತಾರೇ ನಮ್ ಕಿಡ್ನಿನ
 
ತಲೆಯ ಹರೆಯೋ ಜನ
ಕಾಯ್ಕೊಂಡು ನಿಂತವ್ರಲ್ಲ.. ಲಲಲಲಲಲ 
 
||ಪುಕ್ಸಟ್ಟೆ ಲೈಫಲ್ಲಿ ಪೈಸಾನೇ ಎಲ್ಲಾ
ಕಾಸ್ ಹಾಕ್ದೇ ಕೈ ಮುಗುದ್ರೆ
ದ್ಯಾವ್ರು ನೋಡಲ್ಲಾ.. ಲಲಲಲಲ.. ||
 
ಪುಕ್ಸಟ್ಟೆ ಲೈಫಲ್ಲಿ ಪುರುಸೊತ್ತೇ ಇಲ್ಲ
ಪೈಸ ಹಿ ಈಶ್ವರ್ ಹೈ  ಪೈಸ ಹಿ ಅಲ್ಲಾ..  ಅಅಅ 

ಚಿತ್ರಾನ್ನ ಜಾಗ್ಕೆ ಬಿರ್ಯಾನಿ ಬಂತು
ನೆಮ್ಮದಿ ಕಾ ಜೀವನನನ
ಬಯ್ಸಿದ್ದು ಅಂಗಿ ಅಂಡ್ ಮ್ಯಾಲೊಂದ್ ಲುಂಗಿ
ಮಿಲ್ಗಯಾ ಜಮಾನ ನನ
ಪುಕ್ಸಟ್ಟೆ ಲೈಫಲ್ಲಿ ಪೈಸಾನೇ ಎಲ್ಲಾ
ಕಾಸ್ ಹಾಕ್ದೇ ಕೈ ಮುಗುದ್ರೆ
ದ್ಯಾವರೂ ನೋಡಲ್ಲಾ.. ಲಲಲಲಲ.. 
ಹಾರ್ಟಿನ ಚಾಬೀ ಲಡಕಿ ಕೋ
ದೇಖೆ ಹಾಳಾದ ಚೋಕರ.. 
 
ಪುಕ್ಸಟ್ಟೆ ಲೈಫಲ್ಲಿ ಪುರುಸೊತ್ತೇ ಇಲ್ಲ
ಪೈಸಾ ಹಿ ಈಶ್ವರ್ ಹೈ  ಪೈಸಾ ಹಿ ಅಲ್ಲಾ..  ಅಅಅ
 
ಸೀದಾ ಸಾದಾ ಬಾಳೋನೇ
ತುಂಬಾ ಗೋಳು ನೋಡೋದು 
ಹಗಲು ರಾತ್ರಿ ದುಡಿಯೋನೇ
ಹೆಚ್ಚು ಸಾಲ ಮಾಡೋದು 
ಅಡ್ಡ ದಾರೀಲಿ ಹೋಗೋನೇ
ಬೇಗ ದುಡ್ಡು ಮಾಡೋದು 
ಫೋರ್ ಟ್ವೆಂಟಿ ಜಿಂದಗಿನೇ ನಾವ್ ಬಾಳೋಣ 
ಕಳ್ರಿಗೆ ಕೊಡೋದಿಲ್ಲಿ ಮರ್ಯಾದೇನ. 
ಹಲ್ಲು ಕಿಸ್ದು ಹೊಗಳೋರೇ ಡೇಂಜರ್ ಜನ 
ಇಡ್ತಾರೆ ಪೀಚೇ ಸೇ ಊದ್ಬತ್ತೀನ.. 
 
ತಲೆಯ ಹೆರೆಯೋ ಜನ
ಕಾಯ್ಕೊಂಡು ನಿಂತವ್ರಲ್ಲ.. ಲಲಲಲಲ 
 
||ಪುಕ್ಸಟ್ಟೆ ಲೈಫಲ್ಲಿ ಪೈಸಾನೇ ಎಲ್ಲಾ
ಕಾಸ್ ಹಾಕ್ದೇ ಕೈ ಮುಗುದ್ರೆ
ದ್ಯಾವ್ರು ನೋಡಲ್ಲಾ.. ಲಲಲಲಲ.. ||
 
ಖಾಲೀ ಕೈಯ್ಯಲ್ಲಿ ಹಣ ಬಂದಾಗ
ಕಣ್ಣೇ ಕಾಣ್ಸೋದಿಲ್ಲ 
ಅತಿ ನಿಯತ್ತು ನಂಗೇ ಯಾವತ್ತೂ
ಏನೋ ಗಳಸೋದಿಲ್ಲ 
ಜಾನ್ ವಾರ್ನ ಬೇಕಾದ್ರೂ ನಂಬೋದ್ರಣ್ಣ 
ನಂಬೋಕೆ ಆಗಲ್ಲ ಮನುಷ್ಯರನ್ನ 
ಏಕ್ ಹಾತ್ ಸೇ ತೋರ್ಸಿ ಬಿಟ್ಟು ಆಕಾಶಾನ 
ದೂಸ್ರೊಸೇ ಕೀಳ್ತಾರೇ ನಮ್ ಕಿಡ್ನಿನ
 
ತಲೆಯ ಹರೆಯೋ ಜನ
ಕಾಯ್ಕೊಂಡು ನಿಂತವ್ರಲ್ಲ.. ಲಲಲಲಲಲ 
 
||ಪುಕ್ಸಟ್ಟೆ ಲೈಫಲ್ಲಿ ಪೈಸಾನೇ ಎಲ್ಲಾ
ಕಾಸ್ ಹಾಕ್ದೇ ಕೈ ಮುಗುದ್ರೆ
ದ್ಯಾವ್ರು ನೋಡಲ್ಲಾ.. ಲಲಲಲಲ.. ||
 
ಪುಕ್ಸಟ್ಟೆ ಲೈಫಲ್ಲಿ ಪುರುಸೊತ್ತೇ ಇಲ್ಲ
ಪೈಸ ಹಿ ಈಶ್ವರ್ ಹೈ  ಪೈಸ ಹಿ ಅಲ್ಲಾ..  ಅಅಅ 

Puksatte Lifu Title Track song lyrics from Kannada Movie Puksatte Lifu starring Sanchari Vijay, Achyuth Kumar, Rangayana Raghu, Lyrics penned by Pratap bhat Sung by Vasu Dixit, Music Composed by Vasu Dixit, Poornachandra Tejaswi , film is Directed by Aravind Kuplikar and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ