ಮೈ ಕೈ ಕುಣಿದರೇ ಮೈಕಲ್ ಜಾಕ್ಸನ್
ಮೈ ಕೈ ಮುರಿದರೇ ತ್ರಿಬಲ್ ಎಕ್ಸ್ ಆಕ್ಷನ್
ಕುಂಗ್ಫೂ ತಲೆಕೆಟ್ಟು ಒದ್ರೇ
ಬ್ರೂಸ್ ಲೀ ಬಾಯಿ ಬಿಟ್ರೆ ಜಂಗ್ಲಿ
ನಾನೇನು ಸೂಪರ್ ಸ್ಟಾರ್ ಅಲ್ಲಾ
ರೆಬಲ್ ಸ್ಟಾರ್ ಅಂಥಾರಲ್ಲ
ನನ್ನ ಜನ ಮೆಚ್ಚಿ ಕೂಗ್ತಾರಲ್ಲಾ..
|| ಮೈ ಕೈ ಮುರಿದರೇ ತ್ರಿಬಲ್ ಎಕ್ಸ್ ಆಕ್ಷನ್
ಕುಂಗ್ಫೂ ತಲೆಕೆಟ್ಟು ಒದ್ರೇ
ಬ್ರೂಸ್ ಲೀ ಬಾಯಿ ಬಿಟ್ರೆ ಜಂಗ್ಲಿ
ನಾನೇನು ಸೂಪರ್ ಸ್ಟಾರ್ ಅಲ್ಲಾ
ರೆಬಲ್ ಸ್ಟಾರ್ ಅಂಥಾರಲ್ಲ
ನನ್ನ ಜನ ಮೆಚ್ಚಿ ಕೂಗ್ತಾರಲ್ಲಾ..||
ಟ್ವಿಂಕಲ್ ಟ್ವಿಂಕಲ್ ಓ ರೆಬೆಲ್ ಸ್ಟಾರು
ನಮಗೆ ನೀನೇ ಸೂಪರ್ ಸ್ಟಾರು
ನೀ ಬೇಡ ಅಂದ್ರೂ ಬೇಕು, ನೀ ಜೋಡಿ ಇದ್ರೆ ಸಾಕು
ಈ ಚಪ್ಪಾಳೆಯ ತಾಳಕೆ ರಾಕು ಬ್ರೇಕು ಶೇಕು ಇಡು
ರಾಂಕ್ ಆಂಡ್ ರೋಲಿಂಗ್ ಶೋ ಕೊಡು
ಖಾವಿ ಕಾಸಾಯ ಮೊಗಾಚಾಚಿ ಬಂಡೇಲಿ ಕುಳಿತು
ದಾಡಿ ಇಳಿಬಿಟ್ಟರೂ ಭಗವಂತನೇ ಸೂಪರ್ ಸ್ಟಾರು
ನಾವೆಲ್ಲರೂ ಆಹ್ಹಹಾ… ಜೋಕರ್ ಸಾರು
|| ಮೈ ಕೈ ಮುರಿದರೇ ತ್ರಿಬಲ್ ಎಕ್ಸ್ ಆಕ್ಷನ್
ಕುಂಗ್ಫೂ ತಲೆಕೆಟ್ಟು ಒದ್ರೇ
ಬ್ರೂಸ್ ಲೀ ಬಾಯಿ ಬಿಟ್ರೆ ಜಂಗ್ಲಿ
ನಾನೇನು ಸೂಪರ್ ಸ್ಟಾರ್ ಅಲ್ಲಾ
ರೆಬಲ್ ಸ್ಟಾರ್ ಅಂಥಾರಲ್ಲ
ನನ್ನ ಜನ ಮೆಚ್ಚಿ ಕೂಗ್ತಾರಲ್ಲಾ..||
ಕಾರು ಬಾರು ಜಾಸ್ತಿ ಆಯ್ತು, ತೈಲದ ಬಾಲ ಮೈಲಿ ಆಯ್ತು
ಆ ಪಾರ್ಥೇನಿಯಂ ಸಾರೆ ಬೆಳೆದಿದೆ ಲಂಚದೆ ಭಾರ
ಈ ಎಲ್ಲಾ ಚಿಂತೆ ಮರೆಯಲು ಹಾಲನ್ನ ಕುಡಿದಾದರೂ
ಕುಣಿರಣ್ಣ ನಲಿದಾಡಲೂ
ಭೂಮಿ ಮೂರಾಗಿ ಆರಾಗಿ ಚೂರಾಗಿ
ನಾಡೇ ಬೂದಿ ಪುಡಿಯಾದರೂ
ಸಂಗೀತಕೆ ಜ್ವರವೇ ಇಲ್ಲ
ಕುಣಿಯೋದಕೆ ಬರವೇ ಇಲ್ಲ…
|| ಮೈ ಕೈ ಮುರಿದರೇ ತ್ರಿಬಲ್ ಎಕ್ಸ್ ಆಕ್ಷನ್
ಕುಂಗ್ಫೂ ತಲೆಕೆಟ್ಟು ಒದ್ರೇ
ಬ್ರೂಸ್ ಲೀ ಬಾಯಿ ಬಿಟ್ರೆ ಜಂಗ್ಲಿ
ನಾನೇನು ಸೂಪರ್ ಸ್ಟಾರ್ ಅಲ್ಲಾ
ರೆಬಲ್ ಸ್ಟಾರ್ ಅಂಥಾರಲ್ಲ
ನನ್ನ ಜನ ಮೆಚ್ಚಿ ಕೂಗ್ತಾರಲ್ಲಾ..||
ಮೈ ಕೈ ಕುಣಿದರೇ ಮೈಕಲ್ ಜಾಕ್ಸನ್
ಮೈ ಕೈ ಮುರಿದರೇ ತ್ರಿಬಲ್ ಎಕ್ಸ್ ಆಕ್ಷನ್
ಕುಂಗ್ಫೂ ತಲೆಕೆಟ್ಟು ಒದ್ರೇ
ಬ್ರೂಸ್ ಲೀ ಬಾಯಿ ಬಿಟ್ರೆ ಜಂಗ್ಲಿ
ನಾನೇನು ಸೂಪರ್ ಸ್ಟಾರ್ ಅಲ್ಲಾ
ರೆಬಲ್ ಸ್ಟಾರ್ ಅಂಥಾರಲ್ಲ
ನನ್ನ ಜನ ಮೆಚ್ಚಿ ಕೂಗ್ತಾರಲ್ಲಾ..
|| ಮೈ ಕೈ ಮುರಿದರೇ ತ್ರಿಬಲ್ ಎಕ್ಸ್ ಆಕ್ಷನ್
ಕುಂಗ್ಫೂ ತಲೆಕೆಟ್ಟು ಒದ್ರೇ
ಬ್ರೂಸ್ ಲೀ ಬಾಯಿ ಬಿಟ್ರೆ ಜಂಗ್ಲಿ
ನಾನೇನು ಸೂಪರ್ ಸ್ಟಾರ್ ಅಲ್ಲಾ
ರೆಬಲ್ ಸ್ಟಾರ್ ಅಂಥಾರಲ್ಲ
ನನ್ನ ಜನ ಮೆಚ್ಚಿ ಕೂಗ್ತಾರಲ್ಲಾ..||
ಟ್ವಿಂಕಲ್ ಟ್ವಿಂಕಲ್ ಓ ರೆಬೆಲ್ ಸ್ಟಾರು
ನಮಗೆ ನೀನೇ ಸೂಪರ್ ಸ್ಟಾರು
ನೀ ಬೇಡ ಅಂದ್ರೂ ಬೇಕು, ನೀ ಜೋಡಿ ಇದ್ರೆ ಸಾಕು
ಈ ಚಪ್ಪಾಳೆಯ ತಾಳಕೆ ರಾಕು ಬ್ರೇಕು ಶೇಕು ಇಡು
ರಾಂಕ್ ಆಂಡ್ ರೋಲಿಂಗ್ ಶೋ ಕೊಡು
ಖಾವಿ ಕಾಸಾಯ ಮೊಗಾಚಾಚಿ ಬಂಡೇಲಿ ಕುಳಿತು
ದಾಡಿ ಇಳಿಬಿಟ್ಟರೂ ಭಗವಂತನೇ ಸೂಪರ್ ಸ್ಟಾರು
ನಾವೆಲ್ಲರೂ ಆಹ್ಹಹಾ… ಜೋಕರ್ ಸಾರು
|| ಮೈ ಕೈ ಮುರಿದರೇ ತ್ರಿಬಲ್ ಎಕ್ಸ್ ಆಕ್ಷನ್
ಕುಂಗ್ಫೂ ತಲೆಕೆಟ್ಟು ಒದ್ರೇ
ಬ್ರೂಸ್ ಲೀ ಬಾಯಿ ಬಿಟ್ರೆ ಜಂಗ್ಲಿ
ನಾನೇನು ಸೂಪರ್ ಸ್ಟಾರ್ ಅಲ್ಲಾ
ರೆಬಲ್ ಸ್ಟಾರ್ ಅಂಥಾರಲ್ಲ
ನನ್ನ ಜನ ಮೆಚ್ಚಿ ಕೂಗ್ತಾರಲ್ಲಾ..||
ಕಾರು ಬಾರು ಜಾಸ್ತಿ ಆಯ್ತು, ತೈಲದ ಬಾಲ ಮೈಲಿ ಆಯ್ತು
ಆ ಪಾರ್ಥೇನಿಯಂ ಸಾರೆ ಬೆಳೆದಿದೆ ಲಂಚದೆ ಭಾರ
ಈ ಎಲ್ಲಾ ಚಿಂತೆ ಮರೆಯಲು ಹಾಲನ್ನ ಕುಡಿದಾದರೂ
ಕುಣಿರಣ್ಣ ನಲಿದಾಡಲೂ
ಭೂಮಿ ಮೂರಾಗಿ ಆರಾಗಿ ಚೂರಾಗಿ
ನಾಡೇ ಬೂದಿ ಪುಡಿಯಾದರೂ
ಸಂಗೀತಕೆ ಜ್ವರವೇ ಇಲ್ಲ
ಕುಣಿಯೋದಕೆ ಬರವೇ ಇಲ್ಲ…
|| ಮೈ ಕೈ ಮುರಿದರೇ ತ್ರಿಬಲ್ ಎಕ್ಸ್ ಆಕ್ಷನ್
ಕುಂಗ್ಫೂ ತಲೆಕೆಟ್ಟು ಒದ್ರೇ
ಬ್ರೂಸ್ ಲೀ ಬಾಯಿ ಬಿಟ್ರೆ ಜಂಗ್ಲಿ
ನಾನೇನು ಸೂಪರ್ ಸ್ಟಾರ್ ಅಲ್ಲಾ
ರೆಬಲ್ ಸ್ಟಾರ್ ಅಂಥಾರಲ್ಲ
ನನ್ನ ಜನ ಮೆಚ್ಚಿ ಕೂಗ್ತಾರಲ್ಲಾ..||