Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಕೋಗಿಲೆಯೇ ಎಲ್ಲಿರುವೇ ಚಳಿಯೊಳಗೆ ನಾನಿರುವೇ
               ನಾಳೆಯಿಂದ ಬೇಸಿಗೆಯೇ
               ನಿನ್ನೇವೆರೆಗೂ ಕಾದೆ ನಿನ್ನ ಸುಳಿವೇ ಇಲ್ಲ
               ನಿನ್ನೆವರೆಗೂ ನೆನೆದೆ ನಿನ್ನ ಬರುವೆ ಇಲ್ಲ
ಹೆಣ್ಣು : ಮಾಮರವೇ ಹೇಗಿರುವೇ .. ವಿರಹದಲಿ ನಾನಿರುವೇ
               ನನ್ನ ಧನಿ ಕೇಳಿಸದೆ
               ನೆನ್ನೆವರೆಗೂ ನೆನೆದೆ ನಿನ್ನ ಬಳಿಗೆ ಬರಲು
               ತೌರು ಮರೆತು ದಿನವು ನಿನ್ನ ಬೆರೆತು ಇರಲು

ಗಂಡು : ಚೈತ್ರದ ಬಸಿರಲ್ಲಿ ಮಾವಿಗೆ
               ಚಿಗುರುವ ಮನಸಾಯಿತು ಮೆಲ್ಲಗೆ
               ತಳಿರಿನ ಮೈಯೀಗ ವೈಶಾಖ
               ಹೂಗಳು ಹಲ್ಲುಗಿರಿದು ನಗುವಾಗ
               ಹೆಣ್ಣಾಗಿ ನೀನು ಬಂದೆ ಬಾ ಕೋಗಿಲೇ
               ಈ ಮಾವ ತೋಪಿನಲ್ಲಿ ನೀ ಕೂಗೆಲೇ
               ಮನಸಿನ ಉಳಿಯಲ್ಲಿ ಜೇನು ತುಂಬೀಗ ಓಯ್..
             ಕಾಜಾಣ ಕಾಗೆ ಮೈನ ಗಿಣಿರಾಯರ
               ಪರಿವಾರದಲ್ಲಿ ಹಂಸ ನಲಿದಾಡಲೂ ..
               ಸರಿಗಮ ನಿನ್ನದಿಗೆ ಬೇಕು ನಮಗೀಗ
 
|| ಹೆಣ್ಣು : ಮಾಮರವೇ ಹೇಗಿರುವೇ..ವಿರಹದಲಿ ನಾನಿರುವೇ..||

ಹೆಣ್ಣು : ಕಾಡಲಿ ಋತುರಾಜನ ಅಂಬಾರಿ
               ಮಾವಿನ ಕೋಟೆಯಲಿ ತುತ್ತೂರಿ
               ಹಾಡುವ ಕೋಗಿಲೆಯೇ ಗಂಡಸು
               ಹೋಲಿಕೆ ನನಗೇಕೆ ಹೆಂಗಸು
               ಕೂಹೂ ಕೂಹೂ ಧ್ವನಿಯ ಹೆಣ್ಣೆಂದರು
               ಕವಿರಾಜ ಭೋಜರೆಲ್ಲ ಸುಳ್ಳಾದರು
               ಮಾಮರ ಮರೆಯಲ್ಲಿ ನಿನ್ನ ಸಂಗೀತ ಓಯ್..
             ಕೂಗೋದು ನೀನು ಹೆಣ್ಣು ಕೋಗಿಲೆಯರ
               ಸೇರೋದು ನೀನು ಕಪ್ಪು ಮಾನಿನಿಯರ
               ಪ್ರಣಯದ ಸಂಕೇತ ನಿನ್ನ ಸಂಗೀತ
 
|| ಗಂಡು : ಕೋಗಿಲೆಯೇ ಎಲ್ಲಿರುವೇ ಚಳಿಯೊಳಗೆ ನಾನಿರುವೇ
               ನಾಳೆಯಿಂದ ಬೇಸಿಗೆಯೇ
               ನಿನ್ನೇವೆರೆಗೂ ಕಾದೆ ನಿನ್ನ ಸುಳಿವೇ ಇಲ್ಲ
               ನಿನ್ನೆವರೆಗೂ ನೆನೆದೆ ನಿನ್ನ ಬರುವೆ ಇಲ್ಲ…||

 

ಗಂಡು : ಕೋಗಿಲೆಯೇ ಎಲ್ಲಿರುವೇ ಚಳಿಯೊಳಗೆ ನಾನಿರುವೇ
               ನಾಳೆಯಿಂದ ಬೇಸಿಗೆಯೇ
               ನಿನ್ನೇವೆರೆಗೂ ಕಾದೆ ನಿನ್ನ ಸುಳಿವೇ ಇಲ್ಲ
               ನಿನ್ನೆವರೆಗೂ ನೆನೆದೆ ನಿನ್ನ ಬರುವೆ ಇಲ್ಲ
ಹೆಣ್ಣು : ಮಾಮರವೇ ಹೇಗಿರುವೇ .. ವಿರಹದಲಿ ನಾನಿರುವೇ
               ನನ್ನ ಧನಿ ಕೇಳಿಸದೆ
               ನೆನ್ನೆವರೆಗೂ ನೆನೆದೆ ನಿನ್ನ ಬಳಿಗೆ ಬರಲು
               ತೌರು ಮರೆತು ದಿನವು ನಿನ್ನ ಬೆರೆತು ಇರಲು

ಗಂಡು : ಚೈತ್ರದ ಬಸಿರಲ್ಲಿ ಮಾವಿಗೆ
               ಚಿಗುರುವ ಮನಸಾಯಿತು ಮೆಲ್ಲಗೆ
               ತಳಿರಿನ ಮೈಯೀಗ ವೈಶಾಖ
               ಹೂಗಳು ಹಲ್ಲುಗಿರಿದು ನಗುವಾಗ
               ಹೆಣ್ಣಾಗಿ ನೀನು ಬಂದೆ ಬಾ ಕೋಗಿಲೇ
               ಈ ಮಾವ ತೋಪಿನಲ್ಲಿ ನೀ ಕೂಗೆಲೇ
               ಮನಸಿನ ಉಳಿಯಲ್ಲಿ ಜೇನು ತುಂಬೀಗ ಓಯ್..
             ಕಾಜಾಣ ಕಾಗೆ ಮೈನ ಗಿಣಿರಾಯರ
               ಪರಿವಾರದಲ್ಲಿ ಹಂಸ ನಲಿದಾಡಲೂ ..
               ಸರಿಗಮ ನಿನ್ನದಿಗೆ ಬೇಕು ನಮಗೀಗ
 
|| ಹೆಣ್ಣು : ಮಾಮರವೇ ಹೇಗಿರುವೇ..ವಿರಹದಲಿ ನಾನಿರುವೇ..||

ಹೆಣ್ಣು : ಕಾಡಲಿ ಋತುರಾಜನ ಅಂಬಾರಿ
               ಮಾವಿನ ಕೋಟೆಯಲಿ ತುತ್ತೂರಿ
               ಹಾಡುವ ಕೋಗಿಲೆಯೇ ಗಂಡಸು
               ಹೋಲಿಕೆ ನನಗೇಕೆ ಹೆಂಗಸು
               ಕೂಹೂ ಕೂಹೂ ಧ್ವನಿಯ ಹೆಣ್ಣೆಂದರು
               ಕವಿರಾಜ ಭೋಜರೆಲ್ಲ ಸುಳ್ಳಾದರು
               ಮಾಮರ ಮರೆಯಲ್ಲಿ ನಿನ್ನ ಸಂಗೀತ ಓಯ್..
             ಕೂಗೋದು ನೀನು ಹೆಣ್ಣು ಕೋಗಿಲೆಯರ
               ಸೇರೋದು ನೀನು ಕಪ್ಪು ಮಾನಿನಿಯರ
               ಪ್ರಣಯದ ಸಂಕೇತ ನಿನ್ನ ಸಂಗೀತ
 
|| ಗಂಡು : ಕೋಗಿಲೆಯೇ ಎಲ್ಲಿರುವೇ ಚಳಿಯೊಳಗೆ ನಾನಿರುವೇ
               ನಾಳೆಯಿಂದ ಬೇಸಿಗೆಯೇ
               ನಿನ್ನೇವೆರೆಗೂ ಕಾದೆ ನಿನ್ನ ಸುಳಿವೇ ಇಲ್ಲ
               ನಿನ್ನೆವರೆಗೂ ನೆನೆದೆ ನಿನ್ನ ಬರುವೆ ಇಲ್ಲ…||

 

Kogileye Elliruve song lyrics from Kannada Movie Puksatte Ganda Hotte Thumba Unda starring Ambarish, Vidyashree, Bhavya, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Raj Kishor and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ