ಗಂಡು : ಮಾನಸ ಮಾನಸ ಶರಣು ನಿನಗೆ, ಒಲಿಯೇ ನನಗೆ ..
ಮಾನಸ ಮಾನಸ ಶರಣು ನಿನಗೆ, ಒಲಿಯೇ ನನಗೆ ..
ಹೆಣ್ಣು : ನಯನದ ಹೃದಯ ಚೋರ ಚೋರ ವಿರಹ ನೀಗೋ
ತೆರೆದಿಡೋ ಒಲವ ಗೂಢನಾಡ ಅರಸನಾಗೋ
ಗಂಡು : ಪ್ರೇಮದ ನಾಮದ ಮಧುರ ಶ್ರುತಿ ನಾನು ನೀನು...ಆಹಾ...
|| ಗಂಡು : ಮಾನಸ ಮಾನಸ ಶರಣು ನಿನಗೆ, ಒಲಿಯೇ ನನಗೆ ..||
ಗಂಡು : ಇಫ್ ಯೂ ಫಾಲ್ ಇನ್ ಲವ್ ಯೂ ರೀಗ್ರೇಟ್
ದಟ್ ಈಸ್ ಡೆಫನೇಟ್…
ಗಂಡು : ಪ್ರೇಮ ಸಮರ ಪ್ರೇಮ ಮಧುರ ಪ್ರೇಮ ಅಮರ
ಪ್ರೇಮ ಕ್ಷಣಿಕಂ ಪ್ರೇಮ ಕುಟಿಲಂ ಪ್ರೇಮ ನರಕಂ..ಹಾ
ಜನದ ಈ ವಿಷದ ನೋಟ ಚಿಂತೆ ನಮಗೆ ಬೇಡ ಹಾ...
ನಿಜದ ನುಡಿ ಕೇಳಿ ತಿಳಿದರೊಮ್ಮೆ
ದುಡುಕಬೇಡಂ ಡಂಡಂಡಂ…ಆ ಆ ಆ..ಓ ಓ ಓ….
ಹೆಣ್ಣು : ಪ್ರೇಮದ ನಾಮದ ಮಧುರ ಶ್ರುತಿ ನಾನು ನೀನು ಒಹೋ...
|| ಗಂಡು : ಮಾನಸ ಮಾನಸ ಶರಣು ನಿನಗೆ, ಒಲಿಯೇ ನನಗೆ ..||
ಗಂಡು : ಪ್ರೇಮ ನಾಶಕಾರಕಂ ಪ್ರೇಮ ಯುದ್ಧ ಕಾರಣಂ
ಪೊಗಳು ನುಡಿಯಂ ಕೇಳಿ ಎದೆಯಂ
ನೀಡಬೇಡಂ ಅಯ್ಯಯ್ಯಯೋ
ಮಿಡಿವ ನಿನ್ನ ಹೃದಯವನ್ನ ಕಾಯುವೆ ನಾನು
ತಕಧೀಮ್ ತೋಮ್ ರೋಮಿಯೋ ಜೂಲಿಯೆಟ್
ಚೆಟ್ಟು ಪ್ರೇಮ ಧೀಮ್ ಧೀಮ್ ಥಕ ಥಕ ಧ
ಹೊಸತು ಈ ನಮ್ಮ ಪ್ರೇಮ ಕವನ ಸೋಲೇ ಇಲ್ಲ
ಆಹಾ ಆಹಾ ಅಯ್ಯೋ, ಓಹೋಹೋ ಅಪ್ಪಪ್ಪ
ಹೆಣ್ಣು : ಪ್ರೇಮದ ನಾಮದ ಮಧುರ ಶ್ರುತಿ ನಾನು ನೀನು ಆಹಾ...
|| ಗಂಡು : ಮಾನಸ ಮಾನಸ ಶರಣು ನಿನಗೆ, ಒಲಿಯೇ ನನಗೆ ..
ಇಬ್ಬರು : ಲಾ ಲಾ ಲಾ..ಲಾ ಲಾ ಲಾ…ಲಾ ಲಾ ಲಾ…ಲಾ ಲಾ ….||