Neenu Nannavanu Lyrics

ನೀನು ನನ್ನವನು Lyrics

in Premigagi Naa

in ಪ್ರೇಮಿಗಾಗಿ ನಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀನು ನನ್ನವನು ನನಗಾಗಿ ಬಂದವನು
ನೀನು ನನ್ನವಳು ನನಗಾಗಿ ಬಂದವಳು
ಈ ತನುಮನ ಎಲ್ಲಾ ನಿನಗಾಗಿ
ನೀ ಏನೆ ಕೇಳು ಕೊಡುವೆ ಪ್ರೀತಿಗಾಗಿ
ಈ ತನುಮನ ಎಲ್ಲಾ ನಿನಗಾಗಿ
ನೀ ಏನೆ ಕೇಳು ಕೊಡುವೆ ಪ್ರೇಮಿಯಾಗಿ
 
||ನೀನು ನನ್ನವನು ನನಗಾಗಿ ಬಂದವನು
ಓಓಓ
ನೀನು ನನ್ನವಳು ನನಗಾಗಿ ಬಂದವಳು||
 
ಸುಂದರ ಈ ದಿನ ರೋಮಾಂಚನ ಈ ಕ್ಷಣ
ಜೊತೆ ನೀ ಇದ್ದರೆ ಸುಖ ಸ್ವರ್ಗ ಆ ಕ್ಷಣ
ನಿನ್ನ ತುಟಿಯ ಸವಿ ಮುಂದೆ ಸಿಹಿಜೇನು ಕಹಿಯಾಯ್ತು
ನಿನ್ನ ಪ್ರೇಮ ಸ್ಪರ್ಶದಿಂದ ಹೇಳಲಾಗದ ಹಿತವಾಯ್ತು
ಅನುಗಾಲವು ಈ ಸರಸ ಹೀಗಿರಲಿ ಅರಸ
ಅನುರಾಗದ ನಿನ್ನ ಕಚಗುಳಿ ತಂದಿಹುದು ಸಂತಸ
 
||ನೀನು ನನ್ನವನು ನನಗಾಗಿ ಬಂದವನು
ನೀನು ನನ್ನವಳು ನನಗಾಗಿ ಬಂದವಳು||
 
ಅಂಬರ ತಾರೆ ನೀ ಅಂಗೈಲಿಹ ಅಪ್ಸರೆ
ಜೀವದ ಜೀವವೆ ನಾ ನಿನ್ನ ಕೈಸೆರೆ
ಪೂರ್ವಜನ್ಮದ ಪುಣ್ಯವೋ ನೀ ನನಗೆ ಒಲಿದ
ನಮ್ಮ ಲಗ್ನ ಸ್ವರ್ಗದಲ್ಲೆ ಎಂದು ನಿಶ್ಚಯ ಆಗಿದೆ
ಹೊಸ ಬಾಳಿನ ಹೊಸಗೀತೆಗೆ ನೀ ಪಲ್ಲವಿ
ಹೊಸ ಕನಸ್ಸು ಹೊಸ ಆಸೆಯ ತುಂಬಿರುವೆ ನನ್ನಲಿ
 
||ನೀನು ನನ್ನವನು ನನಗಾಗಿ ಬಂದವನು
ನೀನು ನನ್ನವಳು ನನಗಾಗಿ ಬಂದವಳು
ಈ ತನುಮನ ಎಲ್ಲಾ ನಿನಗಾಗಿ
ನೀ ಏನೆ ಕೇಳು ಕೊಡುವೆ ಪ್ರೀತಿಗಾಗಿ
ಈ ತನುಮನ ಎಲ್ಲಾ ನಿನಗಾಗಿ
ನೀ ಏನೆ ಕೇಳು ಕೊಡುವೆ ಪ್ರೇಮಿಯಾಗಿ||
 
||ನೀನು ನನ್ನವಳು ಹ್ಮ್‌ ನನಗಾಗಿ ಹಹ ಬಂದವಳು
ಈ ತನುಮನ ಆಆಆ ಎಲ್ಲಾ ನಿನಗಾಗಿ ಆಆಆ
ನೀ ಏನೆ ಕೇಳು ಕೊಡುವೆ ಹಹ ಪ್ರೇಮಿಯಾಗಿ||

ನೀನು ನನ್ನವನು ನನಗಾಗಿ ಬಂದವನು
ನೀನು ನನ್ನವಳು ನನಗಾಗಿ ಬಂದವಳು
ಈ ತನುಮನ ಎಲ್ಲಾ ನಿನಗಾಗಿ
ನೀ ಏನೆ ಕೇಳು ಕೊಡುವೆ ಪ್ರೀತಿಗಾಗಿ
ಈ ತನುಮನ ಎಲ್ಲಾ ನಿನಗಾಗಿ
ನೀ ಏನೆ ಕೇಳು ಕೊಡುವೆ ಪ್ರೇಮಿಯಾಗಿ
 
||ನೀನು ನನ್ನವನು ನನಗಾಗಿ ಬಂದವನು
ಓಓಓ
ನೀನು ನನ್ನವಳು ನನಗಾಗಿ ಬಂದವಳು||
 
ಸುಂದರ ಈ ದಿನ ರೋಮಾಂಚನ ಈ ಕ್ಷಣ
ಜೊತೆ ನೀ ಇದ್ದರೆ ಸುಖ ಸ್ವರ್ಗ ಆ ಕ್ಷಣ
ನಿನ್ನ ತುಟಿಯ ಸವಿ ಮುಂದೆ ಸಿಹಿಜೇನು ಕಹಿಯಾಯ್ತು
ನಿನ್ನ ಪ್ರೇಮ ಸ್ಪರ್ಶದಿಂದ ಹೇಳಲಾಗದ ಹಿತವಾಯ್ತು
ಅನುಗಾಲವು ಈ ಸರಸ ಹೀಗಿರಲಿ ಅರಸ
ಅನುರಾಗದ ನಿನ್ನ ಕಚಗುಳಿ ತಂದಿಹುದು ಸಂತಸ
 
||ನೀನು ನನ್ನವನು ನನಗಾಗಿ ಬಂದವನು
ನೀನು ನನ್ನವಳು ನನಗಾಗಿ ಬಂದವಳು||
 
ಅಂಬರ ತಾರೆ ನೀ ಅಂಗೈಲಿಹ ಅಪ್ಸರೆ
ಜೀವದ ಜೀವವೆ ನಾ ನಿನ್ನ ಕೈಸೆರೆ
ಪೂರ್ವಜನ್ಮದ ಪುಣ್ಯವೋ ನೀ ನನಗೆ ಒಲಿದ
ನಮ್ಮ ಲಗ್ನ ಸ್ವರ್ಗದಲ್ಲೆ ಎಂದು ನಿಶ್ಚಯ ಆಗಿದೆ
ಹೊಸ ಬಾಳಿನ ಹೊಸಗೀತೆಗೆ ನೀ ಪಲ್ಲವಿ
ಹೊಸ ಕನಸ್ಸು ಹೊಸ ಆಸೆಯ ತುಂಬಿರುವೆ ನನ್ನಲಿ
 
||ನೀನು ನನ್ನವನು ನನಗಾಗಿ ಬಂದವನು
ನೀನು ನನ್ನವಳು ನನಗಾಗಿ ಬಂದವಳು
ಈ ತನುಮನ ಎಲ್ಲಾ ನಿನಗಾಗಿ
ನೀ ಏನೆ ಕೇಳು ಕೊಡುವೆ ಪ್ರೀತಿಗಾಗಿ
ಈ ತನುಮನ ಎಲ್ಲಾ ನಿನಗಾಗಿ
ನೀ ಏನೆ ಕೇಳು ಕೊಡುವೆ ಪ್ರೇಮಿಯಾಗಿ||
 
||ನೀನು ನನ್ನವಳು ಹ್ಮ್‌ ನನಗಾಗಿ ಹಹ ಬಂದವಳು
ಈ ತನುಮನ ಆಆಆ ಎಲ್ಲಾ ನಿನಗಾಗಿ ಆಆಆ
ನೀ ಏನೆ ಕೇಳು ಕೊಡುವೆ ಹಹ ಪ್ರೇಮಿಯಾಗಿ||

Neenu Nannavanu song lyrics from Kannada Movie Premigagi Naa starring Shankar, Vandana, Appu Venkatesh, Lyrics penned by Snehapriya Sung by Hariharan, S Janaki, Music Composed by Rajesh Ramanath, film is Directed by Snehapriya and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ