ಆಸೇ ಕನಸೊಳು ಕನಸೇ
ಆಸರೇ ನನಸೊಳು ಕನಸೇ
ಇಲ್ಯಾರು ಇಲ್ಲ ಇನ್ಯಾರು ಇಲ್ಲ
ನನಗೊಬ್ಬ ನಾನೇ ನಾನೇ
ನನಗೊಬ್ಬ ನಾನೇ ನಾನೇ
ನೀ ದೂರ ಹೋದ ಮೇಲೆ ನನಗೆ ಯಾರು ಇಲ್ಲ…..
ನೀ ಇಲ್ಲದ ಈ ಜೀವನ ನನಗೆ ಬೇಕಾಗಿಲ್ಲ…
ಈ ಪ್ರೀತಿಗಾಗಿ ನನ್ನನೆ ನಾನು ಅರ್ಪಿಸಿದೆ
ನಿನಗರ್ಪಿಸಿದೆ ಸಮರ್ಪಿಸಿದೆ
ಆಸೇ ಕನಸೊಳು ಕನಸೇ
ಆಸರೇ ನನಸೊಳು ಕನಸೇ
ಕಂಡ ಕನಸ್ಸು ಬರಿ ಕನಸ್ಸಾಯಿತು
ನೊಂದ ಮನಸ್ಸು ನೂರು ಚೂರಾಯಿತು
ಒಲಿದ ಹೃದಯ ದೂರಾಯಿತು
ಈ ಬದುಕು ನನಗೆ ಸಾಕಾಯಿತು
ಹೂವ ಹಾಸಲಿ ಜೇನು ಸವಿದೆ
ಮುಳ್ಳು ಹಾಸಲಿ ಇಂದು ಒಂಟಿ ಮಾಡಿದೆ
ನೀ ದೂರ ಹೋದ ಮೇಲೆ ನನಗೆ ಯಾರು ಇಲ್ಲ…..
ನೀ ಇಲ್ಲದ ಈ ಜೀವನ ನನಗೆ ಬೇಕಾಗಿಲ್ಲ…
ಈ ಪ್ರೀತಿಗಾಗಿ ನನ್ನನೆ ನಾನು ಅರ್ಪಿಸಿದೆ
ನಿನಗರ್ಪಿಸಿದೆ ಸಮರ್ಪಿಸಿದೆ
||ಆಸೇ ಕನಸೊಳು ಕನಸೇ
ಆಸರೇ ನನಸೊಳು ಕನಸೇ||
ಪ್ರೇಮ ನಂಬಿದ ಈ ಪ್ರೇಮದಾಸ
ಚಿರವಿರಹಿ ಈ ದೇವದಾಸ
ಹಗಲು ರಾತ್ರಿ ಧ್ಯಾನಿಸಿದೆ
ಕನಸ್ಸು ಮನಸ್ಸಲ್ಲು ಪ್ರೀತಿಸಿದೆ
ಪ್ರೇಮ ಪಕ್ಷಿ ಗೂಡು ತೊರೆದು ಹಾರಿ ಹೋಯಿತು
ಈ ಎದೆಯಗೂಡಲ್ಲಿ ನೆನಪಿನ ಮೊಟ್ಟೆ ಇಟ್ಟುಹೋಯಿತು
ನೀ ದೂರ ಹೋದ ಮೇಲೆ ನನಗೆ ಯಾರು ಇಲ್ಲ…..
ನೀ ಇಲ್ಲದ ಈ ಜೀವನ ನನಗೆ ಬೇಕಾಗಿಲ್ಲ…
ಈ ಪ್ರೀತಿಗಾಗಿ ನನ್ನನೆ ನಾನು ಅರ್ಪಿಸಿದೆ
ನಿನಗರ್ಪಿಸಿದೆ ಸಮರ್ಪಿಸಿದೆ ಓಓಓಓ
||ಆಸೇ ಕನಸೊಳು ಕನಸೇ
ಆಸರೇ ನನಸೊಳು ಕನಸೇ
ಇಲ್ಯಾರು ಇಲ್ಲ ಇನ್ಯಾರು ಇಲ್ಲ
ನನಗೊಬ್ಬ ನಾನೇ ನಾನೇ
ನನಗೊಬ್ಬ ನಾನೇ ನಾನೇ
ನೀ ದೂರ ಹೋದ ಮೇಲೆ ನನಗೆ ಯಾರು ಇಲ್ಲ…..
ನೀ ಇಲ್ಲದ ಈ ಜೀವನ ನನಗೆ ಬೇಕಾಗಿಲ್ಲ…
ಈ ಪ್ರೀತಿಗಾಗಿ ನನ್ನನೆ ನಾನು ಅರ್ಪಿಸಿದೆ
ನಿನಗರ್ಪಿಸಿದೆ ಸಮರ್ಪಿಸಿದೆ ಓಓಓಓ||
||ಆಸೇ ಕನಸೊಳು ಕನಸೇ
ಆಸರೇ ನನಸೊಳು ಕನಸೇ||
ಆಸೇ ಕನಸೊಳು ಕನಸೇ
ಆಸರೇ ನನಸೊಳು ಕನಸೇ
ಇಲ್ಯಾರು ಇಲ್ಲ ಇನ್ಯಾರು ಇಲ್ಲ
ನನಗೊಬ್ಬ ನಾನೇ ನಾನೇ
ನನಗೊಬ್ಬ ನಾನೇ ನಾನೇ
ನೀ ದೂರ ಹೋದ ಮೇಲೆ ನನಗೆ ಯಾರು ಇಲ್ಲ…..
ನೀ ಇಲ್ಲದ ಈ ಜೀವನ ನನಗೆ ಬೇಕಾಗಿಲ್ಲ…
ಈ ಪ್ರೀತಿಗಾಗಿ ನನ್ನನೆ ನಾನು ಅರ್ಪಿಸಿದೆ
ನಿನಗರ್ಪಿಸಿದೆ ಸಮರ್ಪಿಸಿದೆ
ಆಸೇ ಕನಸೊಳು ಕನಸೇ
ಆಸರೇ ನನಸೊಳು ಕನಸೇ
ಕಂಡ ಕನಸ್ಸು ಬರಿ ಕನಸ್ಸಾಯಿತು
ನೊಂದ ಮನಸ್ಸು ನೂರು ಚೂರಾಯಿತು
ಒಲಿದ ಹೃದಯ ದೂರಾಯಿತು
ಈ ಬದುಕು ನನಗೆ ಸಾಕಾಯಿತು
ಹೂವ ಹಾಸಲಿ ಜೇನು ಸವಿದೆ
ಮುಳ್ಳು ಹಾಸಲಿ ಇಂದು ಒಂಟಿ ಮಾಡಿದೆ
ನೀ ದೂರ ಹೋದ ಮೇಲೆ ನನಗೆ ಯಾರು ಇಲ್ಲ…..
ನೀ ಇಲ್ಲದ ಈ ಜೀವನ ನನಗೆ ಬೇಕಾಗಿಲ್ಲ…
ಈ ಪ್ರೀತಿಗಾಗಿ ನನ್ನನೆ ನಾನು ಅರ್ಪಿಸಿದೆ
ನಿನಗರ್ಪಿಸಿದೆ ಸಮರ್ಪಿಸಿದೆ
||ಆಸೇ ಕನಸೊಳು ಕನಸೇ
ಆಸರೇ ನನಸೊಳು ಕನಸೇ||
ಪ್ರೇಮ ನಂಬಿದ ಈ ಪ್ರೇಮದಾಸ
ಚಿರವಿರಹಿ ಈ ದೇವದಾಸ
ಹಗಲು ರಾತ್ರಿ ಧ್ಯಾನಿಸಿದೆ
ಕನಸ್ಸು ಮನಸ್ಸಲ್ಲು ಪ್ರೀತಿಸಿದೆ
ಪ್ರೇಮ ಪಕ್ಷಿ ಗೂಡು ತೊರೆದು ಹಾರಿ ಹೋಯಿತು
ಈ ಎದೆಯಗೂಡಲ್ಲಿ ನೆನಪಿನ ಮೊಟ್ಟೆ ಇಟ್ಟುಹೋಯಿತು
ನೀ ದೂರ ಹೋದ ಮೇಲೆ ನನಗೆ ಯಾರು ಇಲ್ಲ…..
ನೀ ಇಲ್ಲದ ಈ ಜೀವನ ನನಗೆ ಬೇಕಾಗಿಲ್ಲ…
ಈ ಪ್ರೀತಿಗಾಗಿ ನನ್ನನೆ ನಾನು ಅರ್ಪಿಸಿದೆ
ನಿನಗರ್ಪಿಸಿದೆ ಸಮರ್ಪಿಸಿದೆ ಓಓಓಓ
||ಆಸೇ ಕನಸೊಳು ಕನಸೇ
ಆಸರೇ ನನಸೊಳು ಕನಸೇ
ಇಲ್ಯಾರು ಇಲ್ಲ ಇನ್ಯಾರು ಇಲ್ಲ
ನನಗೊಬ್ಬ ನಾನೇ ನಾನೇ
ನನಗೊಬ್ಬ ನಾನೇ ನಾನೇ
ನೀ ದೂರ ಹೋದ ಮೇಲೆ ನನಗೆ ಯಾರು ಇಲ್ಲ…..
ನೀ ಇಲ್ಲದ ಈ ಜೀವನ ನನಗೆ ಬೇಕಾಗಿಲ್ಲ…
ಈ ಪ್ರೀತಿಗಾಗಿ ನನ್ನನೆ ನಾನು ಅರ್ಪಿಸಿದೆ
ನಿನಗರ್ಪಿಸಿದೆ ಸಮರ್ಪಿಸಿದೆ ಓಓಓಓ||
||ಆಸೇ ಕನಸೊಳು ಕನಸೇ
ಆಸರೇ ನನಸೊಳು ಕನಸೇ||
Aase Kanasolu song lyrics from Kannada Movie Premigagi Naa starring Shankar, Vandana, Appu Venkatesh, Lyrics penned by P V Nanjaraj Urs Sung by K J Yesudas, Music Composed by Rajesh Ramanath, film is Directed by Snehapriya and film is released on 2008