Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ಹಾಡುವೇ ಕೇಳು ನನ್ನ ಪ್ರೇಮರಾಣಿಯೇ
ಹೃದಯದಿಂದ ಹಾಡುವೆ ನನ್ನಿ ಒಲವ ದೇವಿಗೆ
ಮನಸ್ಸೋತು ಹಾಡುವೆ ಮನತೆರೆದು ಹೇಳುವೇ
ಪ್ರೇಮಿಗಾಗಿ ಹಾಡುವೆ ಪ್ರೇಮಕ್ಕಾಗಿ ಬಾಳುವೆ
ಪ್ರೀತಿಗಾಗಿ ನಾ ನನ್ನಿ ಜೀವ ನೀಡುವೆ
ಪ್ರೇಮಿಗಾಗಿ ನಾ ನನ್ನಿ ಹೃದಯ ನೀಡುವೇ
ಹೃದಯ ನೀಡುವೇ
 
||ನಾ ಹಾಡುವೇ ಕೇಳು ನನ್ನ ಪ್ರೇಮರಾಣಿಯೇ
ಹೃದಯದಿಂದ ಹಾಡುವೆ ನನ್ನಿ ಒಲವ ದೇವಿಗೆ||
 
ಆ ನಿನ್ನ ಕಣ್ಣಿನಲಿ  ನಾ ನನ್ನೆ ಕಂಡೆನು
ನಿನ್ನ ಕಣ್ಣ ನೋಟಕೆ ನಾ ಕರಗಿ ಹೋದೆನು
ತುಟಿಗಳು ಕಂಪಿಸುತ ಹಾಡಿವೆ ಪ್ರಣಯದ ಕವಿತೆ
ಈ ಚೆಂದುಟಿ ರಂಗಿನಲಿ ಕೆಂಪಾಗೊ ಹೊಂಗನಸು ನನಗೆ
ಈ ಉಸಿರ ಗೀತೆಯಲಿ ಸ್ವರವಾಗುವೆ ನಾ
ಈ ಹೂನಗೆ ನೋಡುತಲೆ ಶಿಲೆಯಾಗುವೆ ನಾ
 
||ಪ್ರೇಮಿಗಾಗಿ ನಾ ಹಾಡುವೇ ಕೇಳು ನನ್ನ ಪ್ರೇಮರಾಣಿಯೇ
ಹೃದಯದಿಂದ ಹಾಡುವೆ ನನ್ನಿ ಒಲವ ದೇವಿಗೆ||
 
ಈ ನಿನ್ನ ಹೆಜ್ಜೆಗಳು ಆ ಕುಣಿವ ನವಿಲಂತೆ
ನಿನ್ನ ನಾಟ್ಯ ನೋಡಿದ ಕಂಗಳೆ ಧನ್ಯತೆ
ಧೂಮುಕುವ ಜಲದಂತೆ ನಿನ್ನಿ ಕೇಶರಾಶಿಯು
ಹೂ ಬಳ್ಳಿಯ ಹಾಗೆ ಸುತ್ತಿ ಸುಖಿಸೊ ಹೊಸ ಆಸೆಯು
ಈ ಭುವನ ಸುಂದರಿಗೆ ಅಭಿಮಾನಿಯು ನಾ
ಈ ಸೌಂದರ್ಯ ದೇವಿಗೆ ಸಂಗಾತಿಯು ನಾ
 
||ಪ್ರೇಮಿಗಾಗಿ ನಾ ಹಾಡುವೇ ಕೇಳು ನನ್ನ ಪ್ರೇಮರಾಣಿಯೇ
ಹೃದಯದಿಂದ ಹಾಡುವೆ ನನ್ನಿ ಒಲವ ದೇವಿಗೆ
ಮನಸ್ಸೋತು ಹಾಡುವೆ ಮನತೆರೆದು ಹೇಳುವೇ
ಪ್ರೇಮಿಗಾಗಿ ಹಾಡುವೆ ಪ್ರೇಮಕ್ಕಾಗಿ ಬಾಳುವೆ
ಪ್ರೀತಿಗಾಗಿ ನಾ ನನ್ನಿ ಜೀವ ನೀಡುವೆ
ಪ್ರೇಮಿಗಾಗಿ ನಾ ನನ್ನಿ ಹೃದಯ ನೀಡುವೇ
ಹೃದಯ ನೀಡುವೇ||
||ನಾ ಹಾಡುವೇ ಕೇಳು ನನ್ನ ಪ್ರೇಮರಾಣಿಯೇ
ಹೃದಯದಿಂದ ಹಾಡುವೆ ನನ್ನಿ ಒಲವ ದೇವಿಗೆ||
||ನಾ ಹಾಡುವೇ ಕೇಳು ನನ್ನ ಪ್ರೇಮರಾಣಿಯೇ
ಹೃದಯದಿಂದ ಹಾಡುವೆ ನನ್ನಿ ಒಲವ ದೇವಿಗೆ||

ನಾ ಹಾಡುವೇ ಕೇಳು ನನ್ನ ಪ್ರೇಮರಾಣಿಯೇ
ಹೃದಯದಿಂದ ಹಾಡುವೆ ನನ್ನಿ ಒಲವ ದೇವಿಗೆ
ಮನಸ್ಸೋತು ಹಾಡುವೆ ಮನತೆರೆದು ಹೇಳುವೇ
ಪ್ರೇಮಿಗಾಗಿ ಹಾಡುವೆ ಪ್ರೇಮಕ್ಕಾಗಿ ಬಾಳುವೆ
ಪ್ರೀತಿಗಾಗಿ ನಾ ನನ್ನಿ ಜೀವ ನೀಡುವೆ
ಪ್ರೇಮಿಗಾಗಿ ನಾ ನನ್ನಿ ಹೃದಯ ನೀಡುವೇ
ಹೃದಯ ನೀಡುವೇ
 
||ನಾ ಹಾಡುವೇ ಕೇಳು ನನ್ನ ಪ್ರೇಮರಾಣಿಯೇ
ಹೃದಯದಿಂದ ಹಾಡುವೆ ನನ್ನಿ ಒಲವ ದೇವಿಗೆ||
 
ಆ ನಿನ್ನ ಕಣ್ಣಿನಲಿ  ನಾ ನನ್ನೆ ಕಂಡೆನು
ನಿನ್ನ ಕಣ್ಣ ನೋಟಕೆ ನಾ ಕರಗಿ ಹೋದೆನು
ತುಟಿಗಳು ಕಂಪಿಸುತ ಹಾಡಿವೆ ಪ್ರಣಯದ ಕವಿತೆ
ಈ ಚೆಂದುಟಿ ರಂಗಿನಲಿ ಕೆಂಪಾಗೊ ಹೊಂಗನಸು ನನಗೆ
ಈ ಉಸಿರ ಗೀತೆಯಲಿ ಸ್ವರವಾಗುವೆ ನಾ
ಈ ಹೂನಗೆ ನೋಡುತಲೆ ಶಿಲೆಯಾಗುವೆ ನಾ
 
||ಪ್ರೇಮಿಗಾಗಿ ನಾ ಹಾಡುವೇ ಕೇಳು ನನ್ನ ಪ್ರೇಮರಾಣಿಯೇ
ಹೃದಯದಿಂದ ಹಾಡುವೆ ನನ್ನಿ ಒಲವ ದೇವಿಗೆ||
 
ಈ ನಿನ್ನ ಹೆಜ್ಜೆಗಳು ಆ ಕುಣಿವ ನವಿಲಂತೆ
ನಿನ್ನ ನಾಟ್ಯ ನೋಡಿದ ಕಂಗಳೆ ಧನ್ಯತೆ
ಧೂಮುಕುವ ಜಲದಂತೆ ನಿನ್ನಿ ಕೇಶರಾಶಿಯು
ಹೂ ಬಳ್ಳಿಯ ಹಾಗೆ ಸುತ್ತಿ ಸುಖಿಸೊ ಹೊಸ ಆಸೆಯು
ಈ ಭುವನ ಸುಂದರಿಗೆ ಅಭಿಮಾನಿಯು ನಾ
ಈ ಸೌಂದರ್ಯ ದೇವಿಗೆ ಸಂಗಾತಿಯು ನಾ
 
||ಪ್ರೇಮಿಗಾಗಿ ನಾ ಹಾಡುವೇ ಕೇಳು ನನ್ನ ಪ್ರೇಮರಾಣಿಯೇ
ಹೃದಯದಿಂದ ಹಾಡುವೆ ನನ್ನಿ ಒಲವ ದೇವಿಗೆ
ಮನಸ್ಸೋತು ಹಾಡುವೆ ಮನತೆರೆದು ಹೇಳುವೇ
ಪ್ರೇಮಿಗಾಗಿ ಹಾಡುವೆ ಪ್ರೇಮಕ್ಕಾಗಿ ಬಾಳುವೆ
ಪ್ರೀತಿಗಾಗಿ ನಾ ನನ್ನಿ ಜೀವ ನೀಡುವೆ
ಪ್ರೇಮಿಗಾಗಿ ನಾ ನನ್ನಿ ಹೃದಯ ನೀಡುವೇ
ಹೃದಯ ನೀಡುವೇ||
||ನಾ ಹಾಡುವೇ ಕೇಳು ನನ್ನ ಪ್ರೇಮರಾಣಿಯೇ
ಹೃದಯದಿಂದ ಹಾಡುವೆ ನನ್ನಿ ಒಲವ ದೇವಿಗೆ||
||ನಾ ಹಾಡುವೇ ಕೇಳು ನನ್ನ ಪ್ರೇಮರಾಣಿಯೇ
ಹೃದಯದಿಂದ ಹಾಡುವೆ ನನ್ನಿ ಒಲವ ದೇವಿಗೆ||

Naa Haduve song lyrics from Kannada Movie Premigagi Naa starring Shankar, Vandana, Appu Venkatesh, Lyrics penned by Snehapriya Sung by S P Balasubrahmanyam, Chithra, Music Composed by Rajesh Ramanath, film is Directed by Snehapriya and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ