Pammi Are O Pammi Lyrics

ಪಮ್ಮಿ ಅರೇ ಓ ಪಮ್ಮಿ Lyrics

in Premayana

in ಪ್ರೇಮಾಯಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಮ್ಮಿ ಅರೇ ಓ.. ಪಮ್ಮಿ
ಪಮ್ಮಿ ಅರೇ ಓ.. ಪಮ್ಮಿ
ಕೋಪ ಬೇಡ ನನ್ನಮ್ಮಿ... 
ಕೋಪ ಬೇಡ ನನ್ನಮ್ಮಿ
ಸಾರಿ ಪಮ್ಮಿ ಸಾರಿ
ಆಯ್ ಯಂ ಸಿನ್ಸಿಯರ್ಲಿ ಸಾರಿ
ನಾ ಇರುವಾಗ ಏನು ಕಮ್ಮಿ
ನಾ ಇರುವಾಗ ಏನು ಕಮ್ಮಿ
 
|| ಪಮ್ಮಿ ಅರೇ ಓ.. ಪಮ್ಮಿ
ಪಮ್ಮಿ ಅರೇ ಓ.. ಪಮ್ಮಿ….||
 
ಸಾಕು... ಸಾಕು...ಪ್ಲೀಸ್...ಪ್ಲೀಸ್...
ನಿನ್ನಂಥೋರು ಬಹಳ ಬಹಳ
ನೀ ಯಾರಂತ ನನಗೂ ಗೊತ್ತು
ನಿನ್ನಂಥೋರು ಬಹಳ ಬಹಳ
ನೀ ಯಾರಂತ ನನಗೂ ಗೊತ್ತು
ಯಾರದೋ ಕಾರು ಮಾತೆಲ್ಲ ಜೋರು
ಇನ್ನೊಂದು ಸಾರಿ ಕೂಗಿಯಾ ಹುಷಾರ್
 
ಹೋದರೆ ಹೋಗು ಪರವಾಗಿಲ್ಲ
ನಿನ್ನ ಹಿಂದೆ ಬರೋದೇ ಇಲ್ಲ
ಹೋದರೆ ಹೋಗು ಪರವಾಗಿಲ್ಲ
ನಿನ್ನ ಹಿಂದೆ ಬರೋದೇ ಇಲ್ಲ
ನೀನೇನು ರಂಭೆ ಊರ್ವಶಿ ಅಲ್ಲ
ನಿನ್ನಂಥೋರು ಬಹಳ ಬಹಳ
 
ಮೋನಿ ಅರೆ ಓ ಮೋನಿ
ಮೋನಿ ಅರೆ ಓ ಮೋನಿ
ನೀನೇ ನನ್ನ ಜೀವ ಭಾವ
ನೀನೇ ನನ್ನ ಜೀವ ಭಾವ
ಸಾರಿ ಉಹೂಂ ಮೋನಿ ಸಾರಿ
ಇನ್ನೂ ನನ್ಮೇಲ್ ಕೋಪಾನಾ
ಇನ್ನೂ ನನ್ಮೇಲ್ ಕೋಪಾನಾ
 
ದರ್ಬಾರೆಲ್ಲ ನಿಂದೇನಲ್ಲಾ
ನಿನ್ನ ಕೆಲ್ಸ ನಂಗೊತ್ತಿಲ್ವಾ
ಇಲ್ಲದ್ದೆಲ್ಲಾ ಬುರುಡೆ ಬೇಡಾ
ಹೋಗೋ ನಿನ್ನ ಟೈಪಿಂಗ್ ನೋಡು
ಹೋದರೆ ಹೋಗು ಎಲ್ಹೋಗ್ತೀಯಾ
ಈ ಹೊತ್ತಲ್ಲ ನಾಳೆ ಬರ್ತಿ
ಊರಲೆಲ್ಲಾ ಒಬ್ಬನೇ ಅಲ್ಲ
ನಿನ್ನಂಥೋರು ಬಹಳ ಬಹಳ
 
|| ಪಮ್ಮಿ ಅರೇ ಓ.. ಪಮ್ಮಿ
ಪಮ್ಮಿ ಅರೇ ಓ.. ಪಮ್ಮಿ
ಕೋಪ ಬೇಡ ನನ್ನಮ್ಮಿ... 
ಕೋಪ ಬೇಡ ನನ್ನಮ್ಮಿ
ಸಾರಿ ಪಮ್ಮಿ ಸಾರಿ
ಸಾರಿ ಪಮ್ಮೀ ಸಾರಿ
ಆಆ…ಆಆಆ…ಆಆ…
ಓ ಓ…ಓ ಓ ಓ ಓ…..||

ಪಮ್ಮಿ ಅರೇ ಓ.. ಪಮ್ಮಿ
ಪಮ್ಮಿ ಅರೇ ಓ.. ಪಮ್ಮಿ
ಕೋಪ ಬೇಡ ನನ್ನಮ್ಮಿ... 
ಕೋಪ ಬೇಡ ನನ್ನಮ್ಮಿ
ಸಾರಿ ಪಮ್ಮಿ ಸಾರಿ
ಆಯ್ ಯಂ ಸಿನ್ಸಿಯರ್ಲಿ ಸಾರಿ
ನಾ ಇರುವಾಗ ಏನು ಕಮ್ಮಿ
ನಾ ಇರುವಾಗ ಏನು ಕಮ್ಮಿ
 
|| ಪಮ್ಮಿ ಅರೇ ಓ.. ಪಮ್ಮಿ
ಪಮ್ಮಿ ಅರೇ ಓ.. ಪಮ್ಮಿ….||
 
ಸಾಕು... ಸಾಕು...ಪ್ಲೀಸ್...ಪ್ಲೀಸ್...
ನಿನ್ನಂಥೋರು ಬಹಳ ಬಹಳ
ನೀ ಯಾರಂತ ನನಗೂ ಗೊತ್ತು
ನಿನ್ನಂಥೋರು ಬಹಳ ಬಹಳ
ನೀ ಯಾರಂತ ನನಗೂ ಗೊತ್ತು
ಯಾರದೋ ಕಾರು ಮಾತೆಲ್ಲ ಜೋರು
ಇನ್ನೊಂದು ಸಾರಿ ಕೂಗಿಯಾ ಹುಷಾರ್
 
ಹೋದರೆ ಹೋಗು ಪರವಾಗಿಲ್ಲ
ನಿನ್ನ ಹಿಂದೆ ಬರೋದೇ ಇಲ್ಲ
ಹೋದರೆ ಹೋಗು ಪರವಾಗಿಲ್ಲ
ನಿನ್ನ ಹಿಂದೆ ಬರೋದೇ ಇಲ್ಲ
ನೀನೇನು ರಂಭೆ ಊರ್ವಶಿ ಅಲ್ಲ
ನಿನ್ನಂಥೋರು ಬಹಳ ಬಹಳ
 
ಮೋನಿ ಅರೆ ಓ ಮೋನಿ
ಮೋನಿ ಅರೆ ಓ ಮೋನಿ
ನೀನೇ ನನ್ನ ಜೀವ ಭಾವ
ನೀನೇ ನನ್ನ ಜೀವ ಭಾವ
ಸಾರಿ ಉಹೂಂ ಮೋನಿ ಸಾರಿ
ಇನ್ನೂ ನನ್ಮೇಲ್ ಕೋಪಾನಾ
ಇನ್ನೂ ನನ್ಮೇಲ್ ಕೋಪಾನಾ
 
ದರ್ಬಾರೆಲ್ಲ ನಿಂದೇನಲ್ಲಾ
ನಿನ್ನ ಕೆಲ್ಸ ನಂಗೊತ್ತಿಲ್ವಾ
ಇಲ್ಲದ್ದೆಲ್ಲಾ ಬುರುಡೆ ಬೇಡಾ
ಹೋಗೋ ನಿನ್ನ ಟೈಪಿಂಗ್ ನೋಡು
ಹೋದರೆ ಹೋಗು ಎಲ್ಹೋಗ್ತೀಯಾ
ಈ ಹೊತ್ತಲ್ಲ ನಾಳೆ ಬರ್ತಿ
ಊರಲೆಲ್ಲಾ ಒಬ್ಬನೇ ಅಲ್ಲ
ನಿನ್ನಂಥೋರು ಬಹಳ ಬಹಳ
 
|| ಪಮ್ಮಿ ಅರೇ ಓ.. ಪಮ್ಮಿ
ಪಮ್ಮಿ ಅರೇ ಓ.. ಪಮ್ಮಿ
ಕೋಪ ಬೇಡ ನನ್ನಮ್ಮಿ... 
ಕೋಪ ಬೇಡ ನನ್ನಮ್ಮಿ
ಸಾರಿ ಪಮ್ಮಿ ಸಾರಿ
ಸಾರಿ ಪಮ್ಮೀ ಸಾರಿ
ಆಆ…ಆಆಆ…ಆಆ…
ಓ ಓ…ಓ ಓ ಓ ಓ…..||

Pammi Are O Pammi song lyrics from Kannada Movie Premayana starring Aarathi, Ananthnag, Shivaram, Lyrics penned by Doddarange Gowda Sung by S P Balasubrahmanyam, Vani Jairam, Music Composed by Vijaya Bhaskar, film is Directed by Geethapriya and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ