Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಮಗೆ ಬಂದಿದೆ ಸಿರಿ ಸಿರಿ
ಇಂದೆ ಪಡೆಯುವ ನಡೆ ನಡೆ
ನಮಗೆ ಬಂದಿದೆ ಸಿರಿ ಸಿರಿ
ಇಂದೆ ಪಡೆಯುವ ನಡೆ ನಡೆ
ಕುಣಿಯುವಾ ನಲಿಯುವಾ
ಏಕೆ ಈ ಜಗಳಾ…….ಆ ಆ ಆ ….
 
|| ನಮಗೆ ಬಂದಿದೆ ಸಿರಿ ಸಿರಿ
ಇಂದೆ ಪಡೆಯುವ ನಡೆ ನಡೆ
ನಮಗೆ ಬಂದಿದೆ ಸಿರಿ ಸಿರಿ
ಇಂದೆ ಪಡೆಯುವ ನಡೆ ನಡೆ
ಕುಣಿಯುವಾ ನಲಿಯುವಾ
ಏಕೆ ಈ ಜಗಳಾ…….||
 
ಏನೇ ಆಸೆ ಇರಲೂ ಎಲ್ಲಾ
ತಿಳಿಸು ನಡೆಸುವೆ ನಾ…ಆಹಾ...
ನಾನೇ ಹೀಗೆ ಒಲಿದು ನಿನಗೆ
ಮೋಸ ಮಾಡುವೆನಾ
ಘಾಟಿ ನೀನು ಚೂಟಿ ನಾನು
ಮರೆಯಬೇಡ…ಹ್ಹಾ….
ಹಾಡಿ ಪಾಡಿ ನೀನು ನನ್ನ
ಹೊಗಳಬೇಡ……
 
|| ನಮಗೆ ಬಂದಿದೆ ಸಿರಿ ಸಿರಿ
ಇಂದೆ ಪಡೆಯುವ ನಡೆ ನಡೆ…||
 
ಹಾಗೇ ಹೀಗೆ ಇರದ ಎಲ್ಲಾ
ತರಲೆ ಮಾಡುವೆಯಾ
ಗಾಳ ಹಾಕಿ ಮನಸ  ಕೆಡಿಸಿ
ದೂರ ಹೋಗುವೆಯಾ
ತುಂಟಿ ನೀನು ತಂಟೆ ನಾನು
ಜಗಳ ಬೇಡಾ….
ಕಾಡಿ ಕಾಡಿ ನೀನು ನನ್ನ
ಜರೆಯಬೇಡಾ…..
 
|| ನಮಗೆ ಬಂದಿದೆ ಸಿರಿ ಸಿರಿ
ಇಂದೆ ಪಡೆಯುವ ನಡೆ ನಡೆ
ಕುಣಿಯುವಾ ..ಆ ..ಆ…ಆ..
ನಲಿಯುವಾ…ಆ..ಆ..ಆ….  
ಏಕೆ ಈ ಜಗಳಾ…ಆಆ ಆ….
ಏಕೆ ಈ ಜಗಳಾ…..
ಏಕೆ ಈ ಜಗಳಾ…….||

ನಮಗೆ ಬಂದಿದೆ ಸಿರಿ ಸಿರಿ
ಇಂದೆ ಪಡೆಯುವ ನಡೆ ನಡೆ
ನಮಗೆ ಬಂದಿದೆ ಸಿರಿ ಸಿರಿ
ಇಂದೆ ಪಡೆಯುವ ನಡೆ ನಡೆ
ಕುಣಿಯುವಾ ನಲಿಯುವಾ
ಏಕೆ ಈ ಜಗಳಾ…….ಆ ಆ ಆ ….
 
|| ನಮಗೆ ಬಂದಿದೆ ಸಿರಿ ಸಿರಿ
ಇಂದೆ ಪಡೆಯುವ ನಡೆ ನಡೆ
ನಮಗೆ ಬಂದಿದೆ ಸಿರಿ ಸಿರಿ
ಇಂದೆ ಪಡೆಯುವ ನಡೆ ನಡೆ
ಕುಣಿಯುವಾ ನಲಿಯುವಾ
ಏಕೆ ಈ ಜಗಳಾ…….||
 
ಏನೇ ಆಸೆ ಇರಲೂ ಎಲ್ಲಾ
ತಿಳಿಸು ನಡೆಸುವೆ ನಾ…ಆಹಾ...
ನಾನೇ ಹೀಗೆ ಒಲಿದು ನಿನಗೆ
ಮೋಸ ಮಾಡುವೆನಾ
ಘಾಟಿ ನೀನು ಚೂಟಿ ನಾನು
ಮರೆಯಬೇಡ…ಹ್ಹಾ….
ಹಾಡಿ ಪಾಡಿ ನೀನು ನನ್ನ
ಹೊಗಳಬೇಡ……
 
|| ನಮಗೆ ಬಂದಿದೆ ಸಿರಿ ಸಿರಿ
ಇಂದೆ ಪಡೆಯುವ ನಡೆ ನಡೆ…||
 
ಹಾಗೇ ಹೀಗೆ ಇರದ ಎಲ್ಲಾ
ತರಲೆ ಮಾಡುವೆಯಾ
ಗಾಳ ಹಾಕಿ ಮನಸ  ಕೆಡಿಸಿ
ದೂರ ಹೋಗುವೆಯಾ
ತುಂಟಿ ನೀನು ತಂಟೆ ನಾನು
ಜಗಳ ಬೇಡಾ….
ಕಾಡಿ ಕಾಡಿ ನೀನು ನನ್ನ
ಜರೆಯಬೇಡಾ…..
 
|| ನಮಗೆ ಬಂದಿದೆ ಸಿರಿ ಸಿರಿ
ಇಂದೆ ಪಡೆಯುವ ನಡೆ ನಡೆ
ಕುಣಿಯುವಾ ..ಆ ..ಆ…ಆ..
ನಲಿಯುವಾ…ಆ..ಆ..ಆ….  
ಏಕೆ ಈ ಜಗಳಾ…ಆಆ ಆ….
ಏಕೆ ಈ ಜಗಳಾ…..
ಏಕೆ ಈ ಜಗಳಾ…….||

Namage Bandide song lyrics from Kannada Movie Premayana starring Aarathi, Ananthnag, Shivaram, Lyrics penned by Doddarange Gowda Sung by S P Balasubrahmanyam, Vani Jairam, Music Composed by Vijaya Bhaskar, film is Directed by Geethapriya and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ