ಆಹಾಹಾ... ಆಹಾಹಾ.. ಆಹಾಹಾ...
ಒಲವಿನಿಂದ ಒಮ್ಮೆ ನಾನು
ನಗೆಯ ಕಂಡೆನು
ಅಂದಿನಿಂದ ಇಂದಿನವರೆಗೂ
ನಗುತ ನಗುತಾ ನಿಂತೆನು
|| ಒಲವಿನಿಂದ ಒಮ್ಮೆ ನಾನು
ನಗೆಯ ಕಂಡೆನು….||
ತುಂಟ ನೋಟ ತಮಾಷೆ ಮಾತು
ಅಂತರಂಗವ ಕಲಕಿವೆ
ಕೆಣಕೋ ಧಾಟಿ ದುಡುಗು ರೀತಿ
ಕೀಟಲೆ ಅರ್ಥವ ತಿಳಿಸಿವೆ
ಕಾಡುವ ಹರೆಯ ಮೋಜಿನ
ನಡಿಗೆ ಮನವ ತುಂಬಿವೆ
ನಡಿಗೆ ಮನವ ತುಂಬಿವೆ
|| ಒಲವಿನಿಂದ ಒಮ್ಮೆ ನಾನು
ನಗೆಯ ಕಂಡೆನು….||
ಸುಮ್ಮನೆ ಕುಳಿತರು ಎದೆಯ
ಮಿಡಿತ ನಿನ್ನ ಕೂಗಿ ಕರೆದಿದೆ
ಒಳಗೆ ಮಾತು ಹೊರಗೆ ಮೌನ
ನೂರು ಕನಸು ತಂದಿದೆ
ನೋಡುವ ನೋಟ
ಮೋಡಿಯ ಮಾಡಿ ಸನಿಹ ತಂದಿದೆ
|| ಒಲವಿನಿಂದ ಒಮ್ಮೆ ನಾನು
ನಗೆಯ ಕಂಡೆನು
ಅಂದಿನಿಂದ ಇಂದಿನವರೆಗೂ
ನಗುತ ನಗುತಾ ನಿಂತೆನು
ನಗುತ ನಗುತಾ ನಿಂತೆನು
ಹ್ಹ ಹ್ಹ ಹ್ ಹ್ಹ ಹ್ಹಾ….
ನಗುತ ನಗುತಾ ನಿಂತೆನು
ಹ್ಹ ಹ್ಹ ಹ್ ಹ್ಹ ಹ್ಹಾ….||
ಆಹಾಹಾ... ಆಹಾಹಾ.. ಆಹಾಹಾ...
ಒಲವಿನಿಂದ ಒಮ್ಮೆ ನಾನು
ನಗೆಯ ಕಂಡೆನು
ಅಂದಿನಿಂದ ಇಂದಿನವರೆಗೂ
ನಗುತ ನಗುತಾ ನಿಂತೆನು
|| ಒಲವಿನಿಂದ ಒಮ್ಮೆ ನಾನು
ನಗೆಯ ಕಂಡೆನು….||
ತುಂಟ ನೋಟ ತಮಾಷೆ ಮಾತು
ಅಂತರಂಗವ ಕಲಕಿವೆ
ಕೆಣಕೋ ಧಾಟಿ ದುಡುಗು ರೀತಿ
ಕೀಟಲೆ ಅರ್ಥವ ತಿಳಿಸಿವೆ
ಕಾಡುವ ಹರೆಯ ಮೋಜಿನ
ನಡಿಗೆ ಮನವ ತುಂಬಿವೆ
ನಡಿಗೆ ಮನವ ತುಂಬಿವೆ
|| ಒಲವಿನಿಂದ ಒಮ್ಮೆ ನಾನು
ನಗೆಯ ಕಂಡೆನು….||
ಸುಮ್ಮನೆ ಕುಳಿತರು ಎದೆಯ
ಮಿಡಿತ ನಿನ್ನ ಕೂಗಿ ಕರೆದಿದೆ
ಒಳಗೆ ಮಾತು ಹೊರಗೆ ಮೌನ
ನೂರು ಕನಸು ತಂದಿದೆ
ನೋಡುವ ನೋಟ
ಮೋಡಿಯ ಮಾಡಿ ಸನಿಹ ತಂದಿದೆ
|| ಒಲವಿನಿಂದ ಒಮ್ಮೆ ನಾನು
ನಗೆಯ ಕಂಡೆನು
ಅಂದಿನಿಂದ ಇಂದಿನವರೆಗೂ
ನಗುತ ನಗುತಾ ನಿಂತೆನು
ನಗುತ ನಗುತಾ ನಿಂತೆನು
ಹ್ಹ ಹ್ಹ ಹ್ ಹ್ಹ ಹ್ಹಾ….
ನಗುತ ನಗುತಾ ನಿಂತೆನು
ಹ್ಹ ಹ್ಹ ಹ್ ಹ್ಹ ಹ್ಹಾ….||
Olavininda Omme Naau song lyrics from Kannada Movie Premayana starring Aarathi, Ananthnag, Shivaram, Lyrics penned by Doddarange Gowda Sung by S Janaki, Music Composed by Vijaya Bhaskar, film is Directed by Geethapriya and film is released on 1978