-
ನೋವಿನ ಬುತ್ತಿನ ಕೊಟ್ಟು ಹೋದೆಯಾ ಒಬ್ಬನ್ನೆ ಬಿಟ್ಟು
ಹೇಗಿರಲಿ ನಾನಿನ್ನ ಅಗಲಿ ನೀನಿರದೆ ನೀರಸ ಬಾಳಲ್ಲಿ
ಹೂವು ಬಾಡೋದ ಮೇಲೆ ದುಂಬಿ ಸಾಯೋದೆ ಮೇಲೆ
ಕಣ್ಣನೀರಿನ ಬದುಕೇತಕೆ ನೀರು ಇಲ್ಲದೆ ತಾನೆ ಮೀನು ಸಾಯೋದು ತಾನೆ
ಇದ್ದು ನರಳಾಡುವುದು ಏತಕೆ