-
ಮೆಲ್ಲನೆ ಶುರುವಾಗಿದೆ ಪ್ರೀತಿಯು ನನ್ನೆದೆಯಲಿ
ಹೇಳಲು ಮನ ಸೋತಿದೆ ಏತಕೊ ನಿನ್ನೆದುರಲಿ
ಮೆಲ್ಲನೆ ಶುರುವಾಗಿದೆ ಪ್ರೀತಿಯು ನನ್ನೆದೆಯಲಿ
ಹೇಳಲು ಮನ ಸೋತಿದೆ ಏತಕೊ ನಿನ್ನೆದುರಲಿ
ಹಿಂದೆ ಹಿಂದೆ ನಾನು ಬಂದರು ನೀನು
ತಿರುಗಿ ತಿರುಗದೆ ಓಡಿ ಹೋದೆ ನೀನು
ಕರೆದರೆ ನಾನು ಬರದೆನೆ ನೀನು
ಬಂದೆ ಅಂತ ಹೇಳಿ ನಂಗೆ ಬರದೆಹೋದೆ ನೀನು
ಮೆಲ್ಲನೆ ಶುರುವಾಗಿದೆ ಪ್ರೀತಿಯು ನನ್ನೆದೆಯಲಿ
ಹೇಳಲು ಮನ ಸೋತಿದೆ ಏತಕೊ ನಿನ್ನೆದುರಲಿ
ಮೌನದ ಮನಸ್ಸಿನ ಮಾತನು ಹೇಳು
ಹೇಳಲು ನನಗಂಜಿಕೆ ಆಗಿದೆ ಕೇಳು
ಹೀಗೇಕೆ ಕಾಡುವೆ ನನಗೆ ಸುಮ್ಮನೆ ನೀನು
ಕಾಡೋಕೆ ಕಾರಣವ ನಿನಗೆ ನೀಡಲೆ ನಾನು
ಈ ಪ್ರೀತಿಯ ನನಗೆ ಹೇಳದೆ ಯಾಕಿರುವೆ ಹೀಗೆ
ನಾ ಹೀಗೆ ಇರೊ ಹಾಗೆ ಮಾಡಿಹುದು ಪ್ರೀತಿ ನನ್ನ ಹೀಗೆ
||ಮೆಲ್ಲನೆ ಶುರುವಾಗಿದೆ ಪ್ರೀತಿಯು ನಿನ್ನೆದೆಯಲಿ
ಹೇಳಲು ತಡಮಾಡಿದೆ ಏತಕೆ ನನ್ನೆದುರಲಿ||
ಕಾಣದ ಕನಸ್ಸಲು ಕಾಣುವೆ ನೀನು
ಕಣ್ಣಲಿ ಹೊಸ ಕನಸ್ಸನು ಕಂಡೆಯ ನೀನು
ಎಂದೆಂದು ಒಂದಾಗಿ ಜೊತೆಗೆ ಸಾಗೋಣ ಬಾರೆ
ನೀನೆಂದು ನಾನಾದ ಘಳಿಗೆ ಬೇಕಿಲ್ಲ ಬೇರೆ
ನೀ ತೋರು ಬಾ ಕಿರುಹೂನಗೆ ನಾ ಕರಗೊ ಹಾಗೆ
ಒಡಲಾಗಿ ನಿನ್ನ ಕೂಗಿ ಕೂಗಿಹುದು ಪ್ರೀತಿ ಸೊಗಸಾಗಿ
||ಮೆಲ್ಲನೆ ಶುರುವಾಗಿದೆ ಪ್ರೀತಿಯು ನನ್ನೆದೆಯಲಿ
ಹೇಳಲು ಮನ ಸೋತಿದೆ ಏತಕೊ ನಿನ್ನೆದುರಲಿ||
-
ಮೆಲ್ಲನೆ ಶುರುವಾಗಿದೆ ಪ್ರೀತಿಯು ನನ್ನೆದೆಯಲಿ
ಹೇಳಲು ಮನ ಸೋತಿದೆ ಏತಕೊ ನಿನ್ನೆದುರಲಿ
ಮೆಲ್ಲನೆ ಶುರುವಾಗಿದೆ ಪ್ರೀತಿಯು ನನ್ನೆದೆಯಲಿ
ಹೇಳಲು ಮನ ಸೋತಿದೆ ಏತಕೊ ನಿನ್ನೆದುರಲಿ
ಹಿಂದೆ ಹಿಂದೆ ನಾನು ಬಂದರು ನೀನು
ತಿರುಗಿ ತಿರುಗದೆ ಓಡಿ ಹೋದೆ ನೀನು
ಕರೆದರೆ ನಾನು ಬರದೆನೆ ನೀನು
ಬಂದೆ ಅಂತ ಹೇಳಿ ನಂಗೆ ಬರದೆಹೋದೆ ನೀನು
ಮೆಲ್ಲನೆ ಶುರುವಾಗಿದೆ ಪ್ರೀತಿಯು ನನ್ನೆದೆಯಲಿ
ಹೇಳಲು ಮನ ಸೋತಿದೆ ಏತಕೊ ನಿನ್ನೆದುರಲಿ
ಮೌನದ ಮನಸ್ಸಿನ ಮಾತನು ಹೇಳು
ಹೇಳಲು ನನಗಂಜಿಕೆ ಆಗಿದೆ ಕೇಳು
ಹೀಗೇಕೆ ಕಾಡುವೆ ನನಗೆ ಸುಮ್ಮನೆ ನೀನು
ಕಾಡೋಕೆ ಕಾರಣವ ನಿನಗೆ ನೀಡಲೆ ನಾನು
ಈ ಪ್ರೀತಿಯ ನನಗೆ ಹೇಳದೆ ಯಾಕಿರುವೆ ಹೀಗೆ
ನಾ ಹೀಗೆ ಇರೊ ಹಾಗೆ ಮಾಡಿಹುದು ಪ್ರೀತಿ ನನ್ನ ಹೀಗೆ
||ಮೆಲ್ಲನೆ ಶುರುವಾಗಿದೆ ಪ್ರೀತಿಯು ನಿನ್ನೆದೆಯಲಿ
ಹೇಳಲು ತಡಮಾಡಿದೆ ಏತಕೆ ನನ್ನೆದುರಲಿ||
ಕಾಣದ ಕನಸ್ಸಲು ಕಾಣುವೆ ನೀನು
ಕಣ್ಣಲಿ ಹೊಸ ಕನಸ್ಸನು ಕಂಡೆಯ ನೀನು
ಎಂದೆಂದು ಒಂದಾಗಿ ಜೊತೆಗೆ ಸಾಗೋಣ ಬಾರೆ
ನೀನೆಂದು ನಾನಾದ ಘಳಿಗೆ ಬೇಕಿಲ್ಲ ಬೇರೆ
ನೀ ತೋರು ಬಾ ಕಿರುಹೂನಗೆ ನಾ ಕರಗೊ ಹಾಗೆ
ಒಡಲಾಗಿ ನಿನ್ನ ಕೂಗಿ ಕೂಗಿಹುದು ಪ್ರೀತಿ ಸೊಗಸಾಗಿ
||ಮೆಲ್ಲನೆ ಶುರುವಾಗಿದೆ ಪ್ರೀತಿಯು ನನ್ನೆದೆಯಲಿ
ಹೇಳಲು ಮನ ಸೋತಿದೆ ಏತಕೊ ನಿನ್ನೆದುರಲಿ||