Colour Colour Lyrics

ಕಲರ್‌ ಕಲರ್‌ Lyrics

in Premasura

in ಪ್ರೇಮಾಸುರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜೋಡಿ ಹಕ್ಕಿ ಗೂಡಿನಲ್ಲಿ ನೋಡಿ ಪ್ರೀತಿ ಮಾಡ್ತಾವ್ರೆ
ಕಾಡೆಗೂಡೆ ಪ್ರೀತಿ ಮಾಡಿ ಮೋಡಿ ಕೂಡ ಮಾಡ್ತಾವ್ರೆ
ಕಣ್ಣಲಿ ಕಣ್ಣು ಇಟ್ಕೊಂಡ್‌ ಇಬ್ರು ಐಸು ಪೈಸು ಆಡ್ತಾವ್ರೆ
ಮುದ್‌ ಮುದ್ದಾಗಿ ಮಾತಾಡ್ಕೊಂಡು ಮೂರುಹೊತ್ತು ಮರ್ತೊವ್ರೆ
 
ಕಲರ್‌ ಕಲರ್‌ ಕಾಮನಬಿಲ್ಲೆ ಎದುರು ಬದುರು ಬಂದು ನಿಲ್ಲೆ
ನನ್ನ ಒಳಗು ಹೊರಗು ನೀನೆ ನಂಗೆ ನೀನೆ ಇಷ್ಟ ಶ್ಯಾನೆ
ಹೇ ಹೇ
ಕಲರ್‌ ಕಲರ್‌ ಕಾಮನಬಿಲ್ಲೆ ಎದುರು ಬದುರು ಬಂದು ನಿಲ್ಲೆ
ನನ್ನ ಒಳಗು ಹೊರಗು ನೀನೆ ನಂಗೆ ನೀನೆ ಇಷ್ಟ ಶ್ಯಾನೆ
ಅಂಬಾರಿಲಿ ನಾನು ನೀನು ರಾಜ ರಾಣಿನ
ಯಾವ್ದೊಂದಾಗ್ಲಿ ಮೆರವಣಿಗೆನು ಹೋಗೊಣ ಬಾರೊಲೊ
ಅಂಬಾಸಿಡರ್‌ ಏರಿಕೊಂಡು ಟೂರಿಗೋಗೋಣ
ನಾವ್‌ ಅಲ್ಲಲ್ಲಿ ಕಾರು ನಿಲ್ಸಿ ಪ್ರೀತಿ ಮಾಡೋಣ
ನಮ್ಮಂತೆ ಭೂಮಿಯಲ್ಲಿ ಯಾರು ಇಲ್ಲ ಪ್ರೀತ್ಸೋರು
ನಾವಿಬ್ರು ಪ್ರೀತಿಗಾಗಿ ಪ್ರಾಣವನ್ನೆ ನೀಡೋರು
ನಮ್ಮಂತೆ ಭೂಮಿಯಲ್ಲಿ ಯಾರು ಇಲ್ಲ ಪ್ರೀತ್ಸೋರು
ನಾವಿಬ್ರು ಪ್ರೀತಿಗಾಗಿ ಪ್ರಾಣವನ್ನೆ ನೀಡೋರು
 
ಪರಿಶುದ್ಧವಾಗಿ ಪರಿಪೂರ್ಣವಾಗಿ ಪ್ರೀತಿಯನ್ನೆ ನಂಬಿ ಪ್ರೀತಿ ಮಾಡುವೆ
ಸಹಭಾಗಿಯಾಗಿ ಸಹಚಾರಿಯಾಗಿ ಸಹಬಾಳ್ವೆಯಿಂದ ನಾ ಜೊತೆಯಿರುವೆ
ನಿನ್‌ ಕೈಲಿ ಆಕಾಶನ ಮುಟ್ಟೊಕೆ ಸಾಧ್ಯನ
ಹಾಸಿಗೆ ಇದ್ದಷ್ಟೆ ಕಾಲನ್ನೆ ಚಾಚೋಣ
ಪ್ರೀತಿನ ಬಿಟ್ಟಿಲ್ದೆ ಬದುಕೋಕೆ ಸಾಧ್ಯನ
ಪ್ರೀತಿನೆ ಸರ್ವಸ್ವ ಅಂದ್ಕೊಂಡು ಬದುಕೋಣ
ಪ್ರೀತಿನ ಪ್ರೀತಿಯಿಂದ ಪ್ರೀತಿಗಾಗಿ ಪ್ರೀತ್ಸೋಣ
ಪ್ರೀತ್ಸೋದೆ ಪುಣ್ಯ ಅಂತ ಭೂಮಿಗೆಲ್ಲ ಸಾರೋಣ

ಅಪಧಮನಿಯಲ್ಲು ಅಭಿಧಮನಿಯಲ್ಲು
ನಿನ್ನೊಲವೆ ತುಂಬಿ ತುಳುಕುತ್ತಿದೆ
ಅನುಕರಣೆಯಲ್ಲು ಅನುಸರಣೆಯಲ್ಲು
ಪ್ರೀತಿ ಒಂದೆ ಸಾಕೆಂದು ಅನ್ನಿಸುತ್ತಿದೆ
ತಂಗಾಳಿ ಬೀಸೈತೆ ಬಾ ಇನ್ನು ಪ್ರೀತ್ಸೋಣ
ಮುಸ್ಸಂಜೆ ಮಬ್ಬಲ್ಲಿ ಮೈಮರೆತುಬಿಡೋಣ
ಸಾಲಕ್ಕಿ ಜೊತೆಯಲ್ಲಿ ಸೇರುತ್ತ ಹಾರೋಣ
ಮೋಡಕ್ಕೆ ಮುತ್ತಿಟ್ಟು ಮಳೆಯನ್ನ ಸುರಿಸೋಣ

Colour Colour song lyrics from Kannada Movie Premasura starring Sheethal Raj, Mrudula, Padmavasanthi, Lyrics penned by Nagamurthy Palasandra Sung by Hemanth, Lakshmi Vijay, Music Composed by Sriharsha, film is Directed by Hariharapura Nagaraj C L and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ